ಟ್ಯಾಗ್: ಚುಕ್ಕಿ

ಕವಿತೆ: ಆಟವನು ಹೇಳಿಕೊಟ್ಟವರಾರು

– ವೆಂಕಟೇಶ ಚಾಗಿ. ಆಕಾಶದ ಅಂಗಳದಲ್ಲಿರುವ ಚುಕ್ಕಿಗಳಿಗೆ ಆಟವನು ಹೇಳಿಕೊಟ್ಟವರಾರು ಬದುಕಿನ ಗರಡಿಯಲ್ಲಿರುವ ಸುಕದುಕ್ಕಗಳಿಗೆ ಆಟವನು ಹೇಳಿಕೊಟ್ಟವರಾರು ಕಲ್ಲು ಮುಳ್ಳಿನ ಹಾದಿಯಲೂ ಹೂವಿನ ಹಾಸಿಗೆಯನು ಹಾಸಿದೆ ನೆಮ್ಮದಿಯ ನಿದಿರೆಯಲ್ಲಿರುವ ಕನಸುಗಳಿಗೆ ಆಟವನು ಹೇಳಿಕೊಟ್ಟವರಾರು ಕಾಣದೂರಿನ...

ನೀನೇಕೆ ಇಶ್ಟು ಸುಂದರವಾಗಿದ್ದೀ?

– ಮಾರಿಸನ್ ಮನೋಹರ್. ಈ ಹ್ರುದಯಕೆ ನೀನು ಬೇಕು ನೀನಿಲ್ಲದಿರುವಾಗ ತಳಮಳ ಕಂಡ ಹೊತ್ತಿಗೆ ಅರೆಗಳಿಗೆ ಸುಸ್ತು ನೀನೇಕೆ ಇಶ್ಟು ಸುಂದರವಾಗಿದ್ದೀ? ನೀನು ಚುಕ್ಕಿಯ ಹಾಗೆ ಇರುವೆ ದೂರ ಹೋದಶ್ಟು ಚೆನ್ನಾಗಿ ಕಂಡೆ ಹತ್ತಿರ...

ಮಕ್ಕಳಿಗಾಗಿ ಚುಟುಕು ಕವಿತೆಗಳು

– ಚಂದ್ರಗೌಡ ಕುಲಕರ‍್ಣಿ. *** ಆಣೆಕಲ್ಲು *** ರಪರಪ ರಪರಪ ಉದುರಿ ಬಿದ್ದರೆ ಬಣ್ಣದ ಆಣೆಕಲ್ಲು ನೆಲದಲ್ಲಾಗ ಮೂಡಿಬಿಡುತಿತ್ತು ಚಂದದ ಕಾಮನ ಬಿಲ್ಲು *** ಗುಬ್ಬಿ ರೆಕ್ಕೆ *** ವಿಮಾನದಂತಹ ದೊಡ್ಡಾವು ಎರಡು ಇದ್ದರೆ ಗುಬ್ಬಿಗೆ ರೆಕ್ಕೆ...

ಬಾಲಚುಕ್ಕಿಯ ಚಿತ್ರ ಸೆರೆಹಿಡಿದ ಬಾನಬಂಡಿ

ಡಾ. ಮಂಡಯಂ ಆನಂದರಾಮ. ಇಂದಿಗೆ ಸರಿಯಾಗಿ ಒಂದು ತಿಂಗಳ ಹಿಂದೆ ಅಂದರೆ ಅಕ್ಟೋಬರ್ 19ರಂದು ಮಂಗಳದ ಬಳಿ ಬಹುವೇಗದಿಂದ ಸುತ್ತಿಕೊಂಡು ಸೂರ‍್ಯನ ಕಡೆ ಸಾಗಿಹೋದ ಸೈಡಿಂಗ್ ಸ್ಪ್ರಿಂಗ್-ಸಿ2013/ಎ1 ಎಂಬ ಬಾಲಚುಕ್ಕಿಯನ್ನು (comet) ಹತ್ತಿರದಿಂದ ನೋಡುತ್ತಲೆ...

ಚುಕ್ಕಿ-ಎಳೆಗಳ ಲೆಕ್ಕಾಚಾರದ ರಂಗೋಲಿ

–ಸುನಿತಾ ಹಿರೇಮಟ. ನಮ್ಮ ಹಳ್ಳಿ ಕಡೆ ಮಾತನ್ಯಾಗ ರಂಗೋಲಿಗಿ ಮುಗ್ಗು ಅಂತಾರ. ಅಂಗಳಕ್ಕ ಸಗಣಿ ಸಾರ‍್ಸಿ(ಈಗಿನ ಆಂಟಿಬೈಯೊಟಿಕ್ಸ ಪಾಲಿಸಿ), ಹೊಸ್ತಲಿಗೆ ಕೆಮ್ಮಣ್ಣು ಚಲೊತ್ನಂಗ ಮೆತ್ತಿ, ಮಗ್ಗ್ ಹಾಕಿ ಬಾರವಾ ಹೊತ್ತಾತು ಅಂದ್ರ ಆಗಿನ್ನು...