ಟ್ಯಾಗ್: ದೊರೆ

ಕವಿತೆ: ನನ್ನ ದೊರೆ

– ಮಹೇಶ ಸಿ. ಸಿ. ಅಪ್ಪನೆಂದರೆ ಆಕಾಶ ತಾನೆ ಸ್ಪೂರ‍್ತಿಯ ವ್ಯಕ್ತಿತ್ವದವನೇ ನನ್ನ ಜಗದ ದೊರೆಯು ನೀನು ನಮ್ಮ ಕಾಯುವ ಯೋದನು ನಿನ್ನ ಮೈಯ ಬೆವರ ಹನಿಯು ಹಸಿದ ಚೀಲವ ತುಂಬಿದೆ ಪ್ರೀತಿಗೆಂದೂ ಕೊರತೆಯಿಲ್ಲ...

ಕಿರುಗವಿತೆಗಳು

– ನಿತಿನ್ ಗೌಡ. ನೆನಪಿನಲೆ ನನ್ನೊಡನೆ ಸೇರಿ ಬೆರೆತೆಲ್ಲಾ ನೆನಪಿನಲೆಯು; ತೀರ ದಾಟಿ ಹಿಂದೆ ಸರಿದಿದೆ… ಸರಿದೂ; ಜೊತೆಗೆ ಮನದ ಬಾರ ಕುಸಿದಿದೆ ಇನ್ನಾದರೂ ಮೂಡಬಹುದೆ ಕಡಲಂಚಲಿ ನೆಮ್ಮದಿಯ ನೇಸರ? ನಗುವಿನೊಡೆಯ ಸಾಗು ನೀ...

ಅವಕಾಶಕ್ಕಾಗಿ ಕಾಯಬೇಡಿ, ಅವಕಾಶಗಳನ್ನು ಉಂಟುಮಾಡಿ

— ಕೊಟ್ರೇಶ ನಡುವಿನಮನಿ. ಇಂದಿನ ಸ್ಪರ‍್ದಾತ್ಮಕ ಯುಗದಲ್ಲಿ, ಅವಕಾಶಗಳು ಒದಗಿ ಬಂದಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಲವರು ಸಿಕ್ಕ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳದೆ ಕೈಚೆಲ್ಲುತ್ತಾರೆ. ಬಳಿಕ, ದುಕ್ಕದಲ್ಲಿ ಮುಳುಗುತ್ತಾರೆ. ಸಿಗುವ ಅವಕಾಶಗಳನ್ನು ಕೈಚೆಲ್ಲಿದರೆ ಕೆಲಸ...

ಕನ್ನಡಿಗರ ಒಗ್ಗಟ್ಟನ್ನು ಸಾರುವ ‘ಅಟಕೂರಿನ ಕಲ್ಬರಹ’

– ಕಿರಣ್ ಮಲೆನಾಡು. ಅಟಕೂರಿನ ಕಲ್ಬರಹವು (ಆಟಗೂರು, ಅತಗೂರು, ಅತ್ಗೂರ್, ಅಟ್ಕೂರ್, ಅಟುಕೂರು ಎಂದೂ ಕೇಳ್ಪಡಬಹುದು) ಕ್ರಿ .ಶ. 949-950ರ ಹೊತ್ತಿನ ಒಂದು ಹಳೆಗನ್ನಡದ ಕಲ್ಬರಹ. ರಾಶ್ಟ್ರಕೂಟ ಮತ್ತು ಪಡುವಣ ಗಂಗರು ಸೇರಿ...

ಕರ‍್ನಾಟಕದಲ್ಲಿ ಶಾತವಾಹನರು

– ಹರ‍್ಶಿತ್ ಮಂಜುನಾತ್. ದಕ್ಶಿಣ ಬಾರತದಲ್ಲಿ ಮೊಟ್ಟಮೊದಲ ಬಾರಿಗೆ ವಿಶಾಲ ಸಾಮ್ರಾಜ್ಯವೊಂದನ್ನು ಕಟ್ಟಿದ ಹಿರಿಮೆ ಶಾತವಾಹನರದು. ಮೊದಲು ಮವ್ರ್ಯರ ವಶದಲ್ಲಿದ್ದ ಶಾತವಾಹನರು ಮವ್ರ್ಯರ ಅವನತಿಯ ಬಳಿಕ ಸ್ವತಂತ್ರ ನಾಡೊಂದನ್ನು ಕಟ್ಟುವುದರ ಜೊತೆಗೆ ಉತ್ತರ ಬಾರತದಲ್ಲಿಯೂ...