ಓ ಶಿವನೇ….
– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ...
– ನಾಗರಾಜ್ ಬದ್ರಾ. ನೀನು ಸ್ರುಶ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ? ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ‍್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ...
– ನಾಗರಾಜ್ ಬದ್ರಾ. ಅವಳು ಬರುವ ದಾರಿಯಲ್ಲಿ ದುರ‍್ಬೀನನಾಗಿ ಕಾಯುತ್ತಿರುವ, ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು. ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸುತ್ತಿರುವ...
– ನಾಗರಾಜ್ ಬದ್ರಾ. ರಾಜ್ಯ ಸರಕಾರವು ತನ್ನ ಕಾರ‍್ಯಾಚರಣೆಯ ಸಾಮರ‍್ತ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವುದಕ್ಕಾಗಿ ಕರ‍್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು ವಲಯಗಳನ್ನಾಗಿ ಮಾಡಿದೆ. ಅವು ಬೆಂಗಳೂರು, ಬೆಳಗಾವಿ, ಮೈಸೂರು ಮತ್ತು...
– ನಾಗರಾಜ್ ಬದ್ರಾ. ಮಹಾ ದಾಸೋಹಿ, ಜ್ನಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಕ್ರಿ.ಶ 1746 ರಲ್ಲಿ ಕಲಬುರಗಿ ಜಿಲ್ಲೆಯ ಜೇವರ‍್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ಇವರ ತಂದೆ ಮಲಕಪ್ಪಾ ಹಾಗೂ ತಾಯಿ...
– ನಾಗರಾಜ್ ಬದ್ರಾ. ಕಲಬುರಗಿ ನಗರವು ಕೆಲವು ವರ‍್ಶಗಳಿಂದ ಎಲ್ಲಾ ವಿಬಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ‍್ಶಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ‍್ನಾಟಕ ಬಾಗದ ಕಲಿಕೆಯ ಕೇಂದ್ರವಾಗಿ ಮಾರ‍್ಪಾಟುಗೊಂಡಿದೆ. ಕಲ್ಯಾಣ ಕರ‍್ನಾಟಕ ಬಾಗದ...
– ನಾಗರಾಜ್ ಬದ್ರಾ. ಸುಮಾರು 6 ನೇ ಶತಮಾನದಿಂದಲೇ ಗಟ್ಟಿನೆಲೆಯನ್ನು ಕಂಡುಕೊಂಡಿದ್ದ ಕಲಬುರುಗಿ ನಗರವು ಹಲವಾರು ಹಿನ್ನಡವಳಿಯ ತಾಣಗಳನ್ನು ಹೊಂದಿದೆ. ಈಗ ಇವು ಪ್ರವಾಸಿ ತಾಣಗಳಾಗಿವೆ. ಒಂದೇ ನಗರದಲ್ಲಿ ಎಲ್ಲಾ ದರ‍್ಮಗಳ ಪ್ರಮುಕ ಪ್ರವಾಸಿ...
– ನಾಗರಾಜ್ ಬದ್ರಾ. ಕರ‍್ನಾಟಕ ರಾಜ್ಯದ ಉತ್ತರ ಬಾಗದಲ್ಲಿರುವ ದೊಡ್ಡ ನಗರ ಕಲಬುರಗಿ. ಸಾವಿರಾರು ವರುಶಗಳ ಇತಿಹಾಸ, ದೊಡ್ಡ ದೊಡ್ಡ ಉದ್ದಿಮೆಗಳು ಹಾಗು ಕಾಲೇಜುಗಳು ಈ ನಗರದ ವಿಶೇಶತೆಗಳಲ್ಲಿ ಕೆಲವಾಗಿವೆ. ಸಮುದ್ರ ಮಟ್ಟಕ್ಕಿಂತ 465...
– ನಾಗರಾಜ್ ಬದ್ರಾ. ( ಈ ಕತೆ ಮತ್ತು ಕತೆಯಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು ಕಾಲ್ಪನಿಕ ) ರಾಮಾಚಾರಿ – ವಿದ್ಯಾವಂತ ಇಂಜಿನಿಯರ್. ಕಮಾಲಪುರ ಎಂಬ ನಗರದ ಕಾಸಗಿ ಕಂಪನಿಯೊಂದರಲ್ಲಿ ಒಳ್ಳೆಯ ಸ್ತಾನದಲ್ಲಿ ಕೆಲಸ...
– ನಾಗರಾಜ್ ಬದ್ರಾ. ನಮ್ಮ ರಾಜ್ಯದ ಒಂದು ಪುಟ್ಟ ಹಳ್ಳಿಯಲ್ಲಿ ವಾಸವಾಗಿರುವ ಬಡ ಕುಟುಂಬ. ಆ ಕುಟುಂಬದಲ್ಲಿ ಒಟ್ಟು ನಾಲ್ಕು ಸದಸ್ಯರುಗಳು. ಮನೆಯ ಯಜಮಾನ ಯಲ್ಲಪ್ಪ,ಅವನ ಪತ್ನಿ ಮಲ್ಲಮ್ಮ, ಒಬ್ಬ ಮಗ ಅಜೇಯ, ಒಬ್ಬಳು...
–ನಾಗರಾಜ್ ಬದ್ರಾ. ಉತ್ತರ ಬಾರತದ ರಾಜ್ಯಗಳಾದ ರಾಜಸ್ತಾನ, ಗುಜರಾತ್, ಪಶ್ಚಿಮ ಬಂಗಾಳ, ಒರಿಸ್ಸಾ ಮತ್ತು ಮದ್ಯಪ್ರದೇಶಗಳು ಬೀಕರ ಮಳೆಯಿಂದ ತತ್ತರಿಸಿವೆ. ಅಲ್ಲಿನ ಎಶ್ಟೋ ಹಳ್ಳಿಗಳು ಜಲಾವ್ರುತಗೊಂಡಿವೆ. ಇನ್ನು ದಕ್ಶಿಣ ಬಾರತದಲ್ಲಿ ಬೀಕರ ಬರಗಾಲದಿಂದ...
ಇತ್ತೀಚಿನ ಅನಿಸಿಕೆಗಳು