ಕವಿತೆ: ಎಲ್ಲ ತೀರಗಳ ದಾಟಿ
– ವೆಂಕಟೇಶ ಚಾಗಿ. ಎಲ್ಲ ತೀರಗಳ ದಾಟಿ ಹೊರಟಿರುವೆ ಎಲ್ಲಿಗೆ ಎಲ್ಲಿಗೋ ನಿನ್ನ ಪಯಣ ಎಲ್ಲ ಕನಸುಗಳ ಕಾಣದೂರಿನ ಕಡೆಗೆ ಮುಗಿಯಿತೇ ನಿನ್ನ ವಚನ ಬಿಂದುವಿಂದಲಿ ಬೆಳೆದು ನೋವು ನಲಿವಲಿ ಬೆಂದು ಮರೆಸಿತೇ ಎಲ್ಲ...
– ವೆಂಕಟೇಶ ಚಾಗಿ. ಎಲ್ಲ ತೀರಗಳ ದಾಟಿ ಹೊರಟಿರುವೆ ಎಲ್ಲಿಗೆ ಎಲ್ಲಿಗೋ ನಿನ್ನ ಪಯಣ ಎಲ್ಲ ಕನಸುಗಳ ಕಾಣದೂರಿನ ಕಡೆಗೆ ಮುಗಿಯಿತೇ ನಿನ್ನ ವಚನ ಬಿಂದುವಿಂದಲಿ ಬೆಳೆದು ನೋವು ನಲಿವಲಿ ಬೆಂದು ಮರೆಸಿತೇ ಎಲ್ಲ...
– ಶಶಾಂಕ್.ಹೆಚ್.ಎಸ್. ಉತ್ತರವಿಲ್ಲದ ನೂರಾರು ಪ್ರಶ್ನೆಗಳೊಂದಿಗೆ ಸಾಗಿದ್ದಾಗಿದೆ ಸಹಸ್ರಾರು ಮೈಲಿಗಳ ಪಯಣವು ಮುಂದಿದೆ ಲಕ್ಶಾಂತರ ಮೈಲಿಗಳ ಓಟವು ಎಲ್ಲವ ಮುಗಿಸಿ ನಾ ಸೇರಬೇಕಾಗಿದೆ ಯಾವುದಾದರೂ ಒಂದು ಬದುಕಿನ ದಡವ ಯಾವುದು ಆ ದಡ? ಗೊತ್ತಿಲ್ಲ!...
– ಶಶಾಂಕ್.ಹೆಚ್.ಎಸ್. ಬದುಕಿನ ಪಯಣದಲ್ಲಿ ಏಕಾಂಗಿ ಪಯಣಿಗ ನಾನು ಉತ್ತರವಿಲ್ಲದ ಪ್ರಶ್ನೆಗಳ ಮಾಲೀಕ ನಾನು ಗೊತ್ತು ಗುರಿ ಇಲ್ಲದೆ ಅಲೆಮಾರಿಯಾಗಿರುವವನು ನಾನು ಬದುಕಿನ ದೋಣಿಯ ದಡ ಸೇರಿಸಲಾಗದ ನಾವಿಕ ನಾನು ಜೇವನದ ಮುಂದಿನ...
– ವೀರೇಶ.ಅ.ಲಕ್ಶಾಣಿ. ಹುಡುಗಿ ನೀ ಬಿಕ್ಕಿದ ದಿನ ದಕ್ಕದ ಆ ಬದುಕಿಗಾಗಿ ಇನ್ನೂ ಹುಡುಕುತ್ತಲೇ ಇದ್ದೇನೆ ಆಸೆಯ ಆರು ಮೊಳದ ಬಟ್ಟೆಯಲ್ಲಿ ಚುಕ್ಕಿ ಚಿತ್ತಾರದ ಕನಸ ಮೂಟೆ ಕಟ್ಟಿ ನೀ ಹೋದ ದಿನದಿಂದ ಬರೀ...
– ಸಂದೀಪ ಔದಿ. ಹಬ್ಬದ ರಜಾ ದಿನಗಳು, ವಾರಾಂತ್ಯ ಹತ್ತಿರದಲ್ಲಿ, ಇಂತ ಪರಿಸ್ತಿತಿಯಲ್ಲಿ ಊರಿಂದ ಕರೆ ಬೇರೆ, ಬರಲೇಬೇಕು ಅಂತ. ಅನಂತುವಿನ ಪಾಡು ಕೇಳೋ ಹಾಗಿಲ್ಲ. ಕಚೇರಿಯಿಂದ ಬೇಗ ಹೊರಟು ಸುಮಾರು 2 ಗಂಟೆ...
– ಸವಿತಾ. ನಿನ್ನೆಯ ನೆನಪು ನಾಳೆಯ ಕನಸು ಇಂದಿನ ಬದುಕು ಹೊತ್ತು ಸಾಗುವ ಗಳಿಗೆಯಲಿ ತಳಮಳದಲಿ ತವಕದಿ ಏಳುಬೀಳುಗಳ ದುಗುಡ ದುಮ್ಮಾನದಲಿ ಎದುರಿಸುವ ಬಗೆ ಅರಿಯದೇ ಸಾಗುತಿರಲು ಜೀವನವೀ ಸಂಗರ‍್ಶದಿ ಸಂಕಶ್ಟಗಳ ಸರಮಾಲೆಯಲಿ ವಿಚಿತ್ರ...
– ವಿನು ರವಿ. ಬಾಳಿನ ದಾರಿಯಲಿ ನಡೆಯುತಿರಬೇಕು ನಿಲ್ಲದ ಹಾಗೆ ನಿರಂತರ ನಡಿಗೆ… ಏಳುಬೀಳುಗಳು ತಡೆಗೋಡೆಗಳು ಒಲವಿನ ಜೊತೆಗೆ ವಿರಹದ ನೋವು. ಗೆಲುವಿನ ಜೊತೆಗೆ ಸೋಲಿನ ಬಾವು. ಎಲ್ಲವ ದಾಟಿ ನಡೆಯುತಿರಬೇಕು… ದಾರಿ ಹೊಸತೆ!?...
– ನವೀನ ಉಮೇಶ ತಿರ‍್ಲಾಪೂರ. ಅಂದು ನಾ ಅರಿಯದೆ ತಪ್ಪೊಂದ ಮಾಡಿದೆ ಮನ್ನಿಸೆನ್ನ ತಪ್ಪೆಂದು ಕೇಳುತಲೇ ಇರುವೆ ನಾನಿಂದಿಗೂ ನಾವಿಬ್ಬರು ಕೂಡಿ ಕಳೆದ ಆ ಕ್ಶಣಗಳು ಕೊಲ್ಲುತ್ತಿವೆ ಇಂದು ನೀ ಜೊತೆ ಇಲ್ಲವೆಂದು ಸೇರಿ...
– ಗೌರೀಶ ಬಾಗ್ವತ. ಕಾಡುತ್ತಿತ್ತು ಆ ದಿನ.. ಅಂದಿಗೆ ಮುಗಿಯತು ಆ ಗಟನೆ ಮತ್ತೆ ಆ ದಿನ ಮರಳದಿರಲಿ ಎಂಬುದೇ ಆಸೆ ಆದರೆ ಯಾಕೋ ತಿಳಿಯದು, ಮರೆಯಲಾಗದು ಆ ದಿನವ… ಆ ಗಳಿಗೆಯನೂ...
– ಅಜಯ್ ರಾಜ್. ಪತ್ರಕರ‍್ತನ ಬದುಕಿದು ಅಲೆಮಾರಿಯ ಅಂತರಂಗ ಕೊಂಚ ಹಾದಿ ತಪ್ಪಿದರೂ ಬದುಕು ನೀರವತೆಯ ರಣರಂಗ ಸದಾ ಸುದ್ದಿಯ ಬೆನ್ನಟ್ಟುವ ತವಕ ನರನಾಡಿಯಲಿ ಕಂಪಿಸುವುದು ಕಾಯಕದ ನಡುಕ ನಡುಕವೋ, ನಾಟಕವೋ ಕುಹಕವೋ, ಸಂಕಟವೋ...
ಇತ್ತೀಚಿನ ಅನಿಸಿಕೆಗಳು