ಟ್ಯಾಗ್: ಪರಿಮಳ

ಕವಿತೆ: ಸಂಕ್ರಾಂತಿ – ನಿಜಸಂತಿ

– ಚಂದ್ರಗೌಡ ಕುಲಕರ‍್ಣಿ. ಬಂತು ಬಂತದೊ ಸಂಕ್ರಾಂತಿ ಶ್ರಮದ ಬಾಳಿನ ನಿಜಸಂತಿ ಸೊಗದ ನುಡಿಯಲಿ ನಗೆಯ ಅರಳಿಸಿ ಹೂವು ಹಾಸನು ಹಾಸಿತು ಸೂಸು ಗಾಳಿಗೆ ಬೆರೆತು ಪರಿಮಳ ನೋವು ಆಲಸಿಕೆ ಕಳೆಯಿತು ಎಳ್ಳು ಬೆಲ್ಲದ...

‘ಬ್ಲ್ಯಾಕ್ ಐವೊರಿ’ – ಇದು ಆನೆಗಳಿಂದ ಪಡೆವ ದುಬಾರಿ ಕಾಪಿ!

– ಕೆ.ವಿ.ಶಶಿದರ. ಕಾಪಿ ಮತ್ತು ಟೀ ಅನಾದಿಕಾಲದಿಂದಲೂ ಮುಂಚೂಣಿಯಲ್ಲಿರುವ ಕುಡಿಗೆಗಳು(drink). ಕಾಪಿ ಎಂತಹುದೇ ವಾತಾವರಣಕ್ಕೂ ಹೊಂದಿಕೊಳ್ಳಬಲ್ಲ ಕುಡಿಗೆ. ಚಳಿಗಾಲದ ಮುಂಜಾನೆ ಬಿಸಿಬಿಸಿ ಕಾಪಿಯನ್ನು ಸವಿದರೆ ಅದರಿಂದ ಸಿಗುವ ಆನಂದ ಬೇರಾವುದರಿಂದಲೂ ಇಲ್ಲ ಎನ್ನಬಹುದು. ಅದೇ...

ಸ್ನೇಹವೆಂದರೆ ಚಂದನದಂತೆ

– ವಿನು ರವಿ. ಸ್ನೇಹವೆಂದರೆ ನೋಯಿಸುವುದಲ್ಲ ಸಮಯದಿ ಸಾಂತ್ವನಿಸುವುದು ಸ್ನೇಹವೆಂದರೆ ಸೋಲಿಸುವುದಲ್ಲ ಗೆಲ್ಲಿಸಿ ಸಂಬ್ರಮಿಸುವುದು ಸ್ನೇಹವೆಂದರೆ ಸುಮ್ಮನೆ ದೂರುವುದಲ್ಲ ಕಾರಣ ಬೇಡದೆ ಪ್ರೀತಿಸುವುದು ಸ್ನೇಹವೆಂದರೆ ಕೈ ಬಿಡುವುದಲ್ಲ ಕೈ ಹಿಡಿದು ನಡೆಸುವುದು ಸ್ನೇಹವೆಂದರೆ ದೂರಾಗುವುದಲ್ಲ...