ಟ್ಯಾಗ್: :: ಪ್ರಕಾಶ್ ಮಲೆಬೆಟ್ಟು ::

ಕರ‍್ತವ್ಯ, ಆದರ‍್ಶ, duty. principles

ಕರ‍್ತವ್ಯ ನಿಶ್ಟೆ ಮತ್ತು ಆದರ‍್ಶ

–  ಪ್ರಕಾಶ್‌ ಮಲೆಬೆಟ್ಟು. ಕರ‍್ತವ್ಯ ಮತ್ತು ಆದರ‍್ಶ ಎರಡು ಪರಸ್ಪರ ಪೂರಕವಾದ ವಿಚಾರಗಳು. ಒಂದು ವೇಳೆ ಅವು ಪರಸ್ಪರ  ಎದುರಾದರೆ ನಮ್ಮ ಆಯ್ಕೆ ಯಾವುದು ಎನ್ನುವ ಪ್ರಶ್ನೆ ಬಂದಾಗ ಉತ್ತರ ಹುಡುಕುವುದು ಅಶ್ಟೊಂದು...

ಕೊರೊನಾ, Corona

ಬದುಕು ಬದಲಾಯಿಸಿದ ಕೊರೊನಾ

– ಪ್ರಕಾಶ್‌ ಮಲೆಬೆಟ್ಟು. ಕೊರ‍ೊನಾದಿಂದ ಕವಿದಿರ‍ುವ ಅಂದಕಾರ‍‍ವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಮೊನ್ನೆ ಹಚ್ಚಿದ ಬೆಳಕು ನಮ್ಮ ಮನೆ ಮನವನ್ನೇನೋ ತಾತ್ಕಾಲಿಕವಾಗಿ ಬೆಳಗಿತು. ಆದರ‍ೆ ಕೊರ‍ೊನಾ ಹಚ್ಚಿರ‍ುವ ಕಿಚ್ಚು ಇದೆಯಲ್ವಾ ಅದು ಸುಲಬವಾಗಿ ಆರ‍ುವ ಯಾವುದೇ...

ಮಾತು, speaking

‘ನೀತಿಯ ನೆಲೆಗಟ್ಟಿಲ್ಲದ ವಾದವು ಮಾತಿನ ವ್ಯಬಿಚಾರ!’

– ಪ್ರಕಾಶ್‌ ಮಲೆಬೆಟ್ಟು. “ವ್ಯಬಿಚಾರ” ಎನ್ನುವ ಶಬ್ದ ಕೇಳಿದೊಡನೆ ಮನಸಿಗೆ ಏನನ್ನಿಸುತ್ತದೆ? ತಪ್ಪು, ಅನೈತಿಕ, ಅದರ‍್ಮ ಹೀಗೆ ಮುಂತಾದ ವಿಚಾರಗಳು ಮನದಲ್ಲಿ ಒಮ್ಮೆ ಹಾದು ಹೋಗುತ್ತವೆ. ಸರಿ ತಾನೇ! ಹಾಗೆಯೇ, ಯಾವುದೇ ವಿಚಾರ ತೆಗೆದುಕೊಳ್ಳಿ,...

ಬಿಡುಗಡೆ, ಕಡಿವಾಣ, Freedom, Restriction

ಸ್ವಾತಂತ್ರ್ಯ ಮತ್ತು ಕಡಿವಾಣ : ಒಂದು ಅನಿಸಿಕೆ

– ಪ್ರಕಾಶ್‌ ಮಲೆಬೆಟ್ಟು. “ಸ್ವಾತಂತ್ರ್ಯ ಯಾರಿಗೆ ಬೇಡ? ಸ್ವಾತಂತ್ರ್ಯವನ್ನು ಆತ್ಮದ ಪ್ರಾಣವಾಯು ಅಂತ ಕರೆಯುತ್ತಾರೆ. ಎಲ್ಲರೂ ಬಿಡುಗಡೆ ಬಯಸುವವರೇ. ಮಕ್ಕಳಿಗೆ ತಂದೆ-ತಾಯಿಯ ತೆಕ್ಕೆಯಿಂದ, ಶಿಕ್ಶಕರ ಹಿಡಿತದಿಂದ,  ಉದ್ಯೋಗಿಗಳಿಗೆ ಮೇಲಾದಿಕಾರಿಯ ಬೈಗುಳದಿಂದ, ಹೀಗೆ ಪಟ್ಟಿ...

ಸುಳ್ಳು ಸುದ್ದಿ, Fake News

ಸುಳ್ಳುಸುದ್ದಿ : ಕೆಡುಕು ಮತ್ತು ಸಾಮಾಜಿಕ ಜವಾಬ್ದಾರಿ

– ಪ್ರಕಾಶ್‌ ಮಲೆಬೆಟ್ಟು. ಇಂಗ್ಲೀಶ್ ಬಾಶೆಯ ಪ್ರಸಿದ್ದ ಲೇಕಕ ಟೆರ‍್ರಿ ಪ್ರ್ಯಾಚೆಟ್ ಒಂದು ಕಡೆ ಬರೀತಾರೆ “ಸತ್ಯ ತನ್ನ ಪ್ರಪಂಚ ಪರ‍್ಯಟನೆಗಾಗಿ ಬೂಟುಗಳನ್ನು ದರಿಸುವ ಮೊದಲೇ ಸುಳ್ಳು ಒಮ್ಮೆ ಪ್ರಪಂಚದಾದ್ಯಂತ ಚಲಿಸಿ ಬಂದು...

ಚೊಕ್ಕ ಪರಿಸರ, Clean Environment

ಪರಿಸರ ಚೊಕ್ಕಟವಾಗಿರುಸುವಲ್ಲಿ ನಮ್ಮ ಪಾತ್ರ

– ಪ್ರಕಾಶ್‌ ಮಲೆಬೆಟ್ಟು. ಸುಂದರ ನಗರ ಅತವಾ ಹಳ್ಳಿ ಯಾರಿಗೆ ತಾನೇ ಇಶ್ಟವಾಗಲ್ಲ ಹೇಳಿ? ಆದರೆ ಯಾಕೆ ನಮ್ಮ ಸುತ್ತಮುತ್ತಲಿನ ಪರಿಸರ ಇಶ್ಟೊಂದು ಕಲ್ಮಶದಿಂದ ಕೂಡಿರುತ್ತೆ? ಏಕೆ ಎಲ್ಲ ಕಡೆ ಕಸ ಕಡ್ದಿಗಳ...

ಸಂಬಂದ Relationship

ಸಂಬಂದಗಳನ್ನು ಪರೀಕ್ಶಿಸಬಾರದು!

– ಪ್ರಕಾಶ್‌ ಮಲೆಬೆಟ್ಟು. “ಸಂಬಂದ”ವೆಂಬುವುದನ್ನು ಪ್ರೀತಿ ಮತ್ತು ನಂಬಿಕೆಯ ಬುನಾದಿ ಮೇಲೆ ಕಟ್ಟಿರುವಂತದ್ದು. ಒಂದು ಸಂಬಂದ ರೂಪುಗೊಂಡ ಮೇಲೆ ಪ್ರೀತಿ, ನಂಬಿಕೆಯ ಜೊತೆ ಹೊಂದಾಣಿಕೆ ಕೂಡ ಮುಕ್ಯ. ಆದರೆ ಕೆಲವೊಮ್ಮೆ ಜೀವನದಲ್ಲಿ ನಡೆಯುವ ಗಟನೆಗಳು...

ನಗು, smile

ನಗು ನಗುತಾ ನಲಿ ನಲಿ…

– ಪ್ರಕಾಶ್‌ ಮಲೆಬೆಟ್ಟು. ಗೆಳೆಯರೇ ಇಂದಿನ ನಮ್ಮ ಜೀವನ ತುಂಬಾ ಕಟಿಣ , ಜಟಿಲ ಹಾಗು ಕ್ಶೋಬೆಯಿಂದ ಕೂಡಿರುತ್ತೆ. ಆದರೆ ಜೀವನದ ಜಟಿಲತೆಯನ್ನು ಸಡಿಲಮಾಡಲು ನಮಗೆ ಬೇಕಾಗಿರುವುದು ಒಂದು ಚಿಕ್ಕ ಮದ್ದು, “ನಮ್ಮ ನಗು”....

ಪ್ರತಿಬೆ, Talent

ಪ್ರತಿಬೆ ಮತ್ತು ಪ್ರೋತ್ಸಾಹ : ಒಂದು ಕಿರುಬರಹ

– ಪ್ರಕಾಶ್‌ ಮಲೆಬೆಟ್ಟು. ಸಾಮಾನ್ಯವಾಗಿ ಪ್ರತಿಯೊಬ್ಬ ಮನುಶ್ಯನಲ್ಲೂ ಯಾವುದಾದರೂ ಒಂದು ಪ್ರತಿಬೆ ಇರುತ್ತದೆ. ಆದರೆ ಎಶ್ಟೋ ಬಾರಿ ಸುಪ್ತವಾಗಿರುವ ಪ್ರತಿಬೆ ಬೆಳಕಿಗೆ ಬರದೇ ಮುದುಡಿ ಹೋಗುವ ಸಂಬವನೀಯತೆಯೇ ಹೆಚ್ಚು. ಹಿಂದೆ ಎಲ್ಲೋ ಓದಿದ...

ಟ್ರೆಕ್ಕಿಂಗ್‌, trek

ನಮ್ಮ ನೊಗವನ್ನು ನಾವೇ ಹೊರಬೇಕು

– ಪ್ರಕಾಶ್‌ ಮಲೆಬೆಟ್ಟು. ಅಮ್ಮನ ಒಡಲಿನ ಬೆಚ್ಚನೆಯ ರಕ್ಶಣೆಯ ಪರಿದಿಯಲ್ಲಿರುವ ಮಗು ಬೂಮಿಗೆ ಬಂದೊಡನೆ ಅಳುವುದಕ್ಕೆ ಶುರು ಹಚ್ಚುತ್ತೆ . ಇಶ್ಟು ದಿನ ಸಂಪೂರ‍್ಣವಾಗಿ ಅಮ್ಮನನ್ನು ಅವಲಂಬಿಸಿದ್ದ, ಅಮ್ಮನ ಜೊತೆಯನ್ನು ಎಂದು ಬಿಟ್ಟಿರದ ಮಗುವಿನ...