ಟ್ಯಾಗ್: ಬಟ್ಟೆ

ಹನಿಗವನಗಳು

– ಕಿಶೋರ್ ಕುಮಾರ್. *** ಮುಗ್ದತೆ *** ಮಗುವಿನ ಮೊಗವು ತುಳುಕುವ ಚೆಲುವು ಮಗುವಿನ ನಗುವು ಮುಗ್ದತೆಯ ಹೂವು *** ಬಾಳಿಗೆ ದಾರಿ *** ಶಾಲೆಯ ದಿನಗಳವು ಕಲಿಕೆಯಲಿ ಮೊದಲಾಗಿ ಆಟದಲಿ ಕೊನೆಯಾದವು ಬಾಳಿಗೆ...

ಎಲ್ಲರನ್ನೂ ಸುತ್ತಿರುವ ‘ಹತ್ತಿ’

– ಮಾರಿಸನ್ ಮನೋಹರ್. ಚಿಕ್ಕವನಿದ್ದಾಗ ಬೈಕಿನ ಮೇಲೆ ಊರಿಗೆ ಹೋಗುತ್ತಿರುವಾಗ ಅಕ್ಕ ಪಕ್ಕದ ಹೊಲಗಳಲ್ಲಿ ಗಿಡಗಳು ಕಾಣಿಸಿದವು. ಅವು ಏನೆಂದು ನನ್ನ ನೆಂಟನಿಗೆ ಕೇಳಿದಾಗ ಅವನು “ಅದು ಹತ್ತಿ” ಅಂತ ಹೇಳಿದ. ನಾನು ಹತ್ತಿಯು...

ಡಾಕ್ಟರ್‌ ಮೇಲುಡುಪು, Doctor's apron

ಡಾಕ್ಟರ್‌ಗಳ ಶಸ್ತ್ರಚಿಕಿತ್ಸೆಯ ಮೇಲುಡುಪು ನೀಲಿ ಇಲ್ಲವೇ ಹಸಿರು ಬಣ್ಣದಲ್ಲಿ ಏಕಿರುತ್ತೆ?

– ಕೆ.ವಿ.ಶಶಿದರ. ಯಾವುದೇ ಒಂದು ಕೆಲಸವನ್ನು ತೆಗೆದುಕೊಳ್ಳಿ, ಅದಕ್ಕೆ ತಕ್ಕುದಾದ ಉಡುಪು ಇರುತ್ತದೆ. ಮಕ್ಕಳಲ್ಲಿ ತಾರತಮ್ಯವಿರಬಾರದು ಎನ್ನುವ ಉದ್ದೇಶದಿಂದ ಅವರಿಗೆ ಸ್ಕೂಲ್ ಯೂನಿಪಾರಂ ನೀಡುವುದು ಈಗೀಗ ಹೆಚ್ಚಿದೆ. ಸರ‍್ಕಾರಿ ಉದ್ಯಮದಲ್ಲೂ ಕೆಲವು ಕಡೆ ಈ...

ಅಂತೂ ಇಂತೂ ವಾಶಿಂಗ್ ಮಶೀನ್ ಬಂತು

– ಮಾರಿಸನ್ ಮನೋಹರ್. ಮನೆ ಕೆಲಸ ಮಾಡುವವಳು ಬಾರದೇ ಒಂದು ವಾರವಾಗಿತ್ತು. ಒಗೆಯಬೇಕಾದ ಬಟ್ಟೆಗಳು, ಬೆಳಗಬೇಕಾದ ಪಾತ್ರೆಗಳು ಒಂದರ ಮೇಲೆ ಒಂದು ಕುಪ್ಪೆ ಬಿದ್ದವು ಹಾಗೂ ಒರೆಸಬೇಕಾದ ಮನೆ ಹೊಲಸಾಗಿ ಹೋಯ್ತು. ಮನೆ ಕೆಲಸದವಳು...

ಚುಟುಕು ಕತೆಗಳು

– ಪ್ರಿಯದರ‍್ಶಿನಿ ಶೆಟ್ಟರ್.   1. ಬಲೆ ” ‘ಅಕಶೇರುಕ ಸಮಾಜದ ಆರ‍್ಕಿಟೆಕ್ಟ್’ ಹೆಣೆದ ಬಲೆ ಕಣ್ಣಿಗೆ ಬಿದ್ದಿತು. ನೋಡುನೋಡುತ್ತಲೇ ಆ ಬಲೆಯೊಳಗೆ ಇರುವೆಯೊಂದು ಬಿದ್ದಿತು; ಬಿದ್ದು ಒದ್ದಾಡಿತು… ಅದು ಬಲೆಯಲ್ಲಿ ಸಿಕ್ಕಿಕೊಂಡಿದ್ದೇ ತಡ ಎಲ್ಲಿಂದಲೋ...

2015 ರ ಮ್ಯಾಗ್ಸೆಸ್ಸೆ ಪ್ರಶಸ್ತಿ ಗೆದ್ದವರು

–ನಾಗರಾಜ್ ಬದ್ರಾ. ಬವ್ಯ ಬಾರತ, ಶ್ರೀಮಂತ ಬಾರತ, ಆದುನಿಕ ಬಾರತ, ಡಿಜಿಟಲ್ ಇಂಡಿಯಾ ಹೀಗೆ ನಮ್ಮ ದೇಶದ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳುವ ಮೊದಲು, ಇಲ್ಲಿನ ಬಡವರ ಪರಿಸ್ತಿತಿಯ ಬಗ್ಗೆ ಒಂದು ಸಾರಿ ಆಲೋಚಿಸಿದರೆ...