ಟ್ಯಾಗ್: ಬಣ್ಣಗಳು

ಚಮರೆಲ್ – ಏಳು ಬಣ್ಣಗಳ ಬೂಮಿ

– ಕೆ.ವಿ.ಶಶಿದರ. ಮಾರಿಶಸ್ ನಲ್ಲಿರುವ ಏಳು ಬಣ್ಣದ ಬೂಮಿಯು ನೈಸರ‍್ಗಿಕ ವಿದ್ಯಮಾನವಾಗಿದ್ದು, ಪ್ರಮುಕ ಪ್ರವಾಸಿ ಆಕರ‍್ಶಣೆಯಾಗಿದೆ. ಬಸಾಲ್ಟಿಕ್ ಲಾವಾ ಮಾರ್‍ಪಾಟಾಗಿ ಜೇಡಿ ಮಣ್ಣಿನ ಕನಿಜಗಳಾಗಿ ಇಲ್ಲಿನ ಬಣ್ಣಗಳು ವಿಕಸನಗೊಂಡಿವೆ. ಇದು ಮರಳು ದಿಬ್ಬಗಳಿಂದ ಕೂಡಿದ...

ಅಮಾಲ್ಪಿ ಕರಾವಳಿಯ ವೈವಿದ್ಯಮಯ ಬಣ್ಣಗಳು

– ಕೆ.ವಿ.ಶಶಿದರ. ಅಮಾಲ್ಪಿ ಕರಾವಳಿಯು ದಕ್ಶಿಣ ಇಟಲಿಯ ಸೊರಂಟೈನ್ ಪೆನಿನ್ಸೂಲಾದ ಕರಾವಳಿಯಾಗಿದೆ. ಈ ಸವಿಸ್ತಾರವಾದ ಕರಾವಳಿಯನ್ನು ಯುನೆಸ್ಕೋದ ವಿಶ್ವ ಪರಂಪರೆಯ ತಾಣದಲ್ಲಿ ಸೇರಿಸಲಾಗಿದೆ. ಇದಕ್ಕೆ ಮೂಲ ಕಾರಣ ಅಲ್ಲಿನ ನೈಸರ‍್ಗಿಕ ದ್ರುಶ್ಯಾವಳಿಗಳು. ಅಮಾಲ್ಪಿ ಕರಾವಳಿಯು...

ಮನಸು, Mind

ಕವಿತೆ: ಕನಸು

– ವೆಂಕಟೇಶ ಚಾಗಿ. ಮುಂಜಾನೆಯ ಬೆಳಕಿಗೆ ಕನಸೊಂದು ಶುರುವಾಗಿದೆ ಅದು ನಿನ್ನೆ ಕಂಡ ಕನಸಿನ ಮುಂದುವರಿದ ಬಾಗವೇನೋ ಎಂಬಂತಿದೆ ಕಾಲುಗಳು ಬಾರದಿಂದ ಕುಂಟುತ್ತ ಹೆಜ್ಜೆ ಹಾಕುತ್ತಿವೆ ಒಳಗಣ್ಣುಗಳು ಮುಚ್ಚಿ ಹೊರಗಣ್ಣುಗಳು ಜಗವ ಅಚ್ಚರಿಯಲಿ ನೋಡುತ್ತಿವೆ...

ಕಾಲವೇ ನೀ ಹೊಸತನದ ಹರಿಕಾರ

– ವಿನು ರವಿ. ಕಾಲ ಕೂಡಿಸುವ ಜೀವ ಜಾತ್ರೆಯಲಿ ನಿತ್ಯ ಉತ್ಸವ ನಿತ್ಯ ಹೊಸತನ ಕಾಲನಿಟ್ಟ ಪ್ರತಿ ಹೆಜ್ಜೆಯಲಿ ಸಾವಿರ ನೆನಪುಗಳ ಚಿತ್ತಾರದ ಹೊಸತನದ ಮೆಲುಕಿದೆ ಕಾಲ ಎಳೆದ ವರ‍್ತಮಾನದ ರೇಕೆಗಳಲಿ ಬಣ್ಣ ಬಣ್ಣದಾ...

ಯಾವುದು? ಎಲ್ಲಿಯದು??

– ಚಂದ್ರಗೌಡ ಕುಲಕರ‍್ಣಿ. ನವಿಲು ತೊಟ್ಟ ಬಣ್ಣದ ಅಂಗಿಯ ಬಟ್ಟೆ ಯಾವುದು? ಪಾತರಗಿತ್ತಿಯ ಮಿನುಗುವ ಪಕ್ಕದ ರೇಶ್ಮೆ ಎಲ್ಲಿಯದು? ಕಪ್ಪು ಕೂದಲ ಕರಡಿ ಬಳಸುವ ಶ್ಯಾಂಪು ಯಾವುದು? ಕಾಡಿನ ಹುಲಿಮರಿ ಹಲ್ಲನು ಉಜ್ಜುವ ಪೇಸ್ಟು...

ನೀ ಬಣ್ಣಗಳ ಕುಂಚಗಾರ…

– ವಿನು ರವಿ. ನೀ ಬಣ್ಣಗಳ ಕುಂಚಗಾರ ಬಾನಿಗೆಲ್ಲಾ ನೀಲಿಬಣ್ಣ ಎರಚಿದೆ ಅದರೊಳಗೆ ಬಿಳಿಯ ಮೋಡಗಳ ತೇಲಿಬಿಟ್ಟೆ ಹಸಿರುಬಣ್ಣವ ಗಿಡಮರಗಳಿಗೆ ಹಚ್ಚಿಬಿಟ್ಟೆ ಹಾರೋ ಹಕ್ಕಿಗೆ, ಹಾಡೋ ಚಿಟ್ಟೆಗೆ ಅರಳೋ ಹೂವಿಗೆ, ಕುಣಿಯೋ ನವಿಲಿಗೆ ಹಳದಿಯಂತೆ...

ನಮ್ಮ ಬಾನಬಂಡಿ ಕಳಿಸಿದ ಚಿತ್ರಪಟಗಳು

ಡಾ. ಮಂಡಯಂ ಆನಂದರಾಮ. ಈಗ ಆರು ವಾರಗಳಿಂದ ನಮ್ಮ ಬಾನಬಂಡಿಯು ಮಂಗಳನನ್ನು ಸುತ್ತುತ್ತಲೇ ಇದ್ದು ಹಲವಾರು ರಮ್ಯವಾಗಿ ಅರಿಮೆಯುಕ್ತ ಬಣ್ಣದ ಚಿತ್ರಗಳನ್ನು ತನ್ನ ಕ್ಯಾಮರದಿಂದ ತೆಗೆದು ನಮಗೆ ಕಳಿಸಿರುತ್ತದೆ. ಇವುಗಳು ನಮ್ಮ ಇಸ್ರೋದ...

ಬಣ್ಣಗಳ ಬದುಕು

– ಪ್ರಶಾಂತ ಸೊರಟೂರ. ಕೆಂಕಿಹಹನೀನೇ ಕಾಮನಬಿಲ್ಲಿನ ಬಣ್ಣಗಳನ್ನು ನೆನಪಿಟ್ಟುಕೊಳ್ಳಲು ಶಾಲೆಯಲ್ಲಿ ಹೇಳಿಕೊಡಲಾಗುತ್ತಿದ್ದ ಈ ಸಾಲು ನಿಮಗೆ ನೆನಪಿರಬಹುದು. ಕೆಂಪು, ಕಿತ್ತಳೆ, ಹಳದಿ, ಹಸಿರು, ನೀಲಿ, ನೇರಳೆ ಬಣ್ಣಗಳನ್ನು ಒಳಗೊಂಡ ಕಾಮನಬಿಲ್ಲಿನ ಸೊಬಗನ್ನು ಯಾರು...