ಟ್ಯಾಗ್: ಬಣ್ಣ

ನವಿಲಿನ ಅಂದ

– ಚಂದ್ರಗೌಡ ಕುಲಕರ‍್ಣಿ. ನವಿಲೆ ನಿನ್ನ ಅಂದದ ಬಗೆಗೆ ಎರಡೆ ಎರಡು ಮಾತು ಒಳಗುಟ್ಟನ್ನು ಹೇಳಲೆ ಬೇಕು ಮನಸು ಹೋಗಿದೆ ಸೋತು ಯಾವ ಸೋಪು ಶ್ಯಾಂಪು ಬಳಸಿ ದಿನವೂ ಜಳಕ ಮಾಡ್ತಿ ರೇಶ್ಮೆ ತುಪ್ಪಳ...

ಕಂದಗಲ್ಲ ಹಣಮಂತರಾಯರು – ರಂಗಬೂಮಿ ಲೋಕದ ಮೇರು ಕಲಾವಿದ

– ಪ್ರಕಾಶ ಪರ‍್ವತೀಕರ. “ಅಹಹ, ಉರುಳುರುಳು, ಕಾಲಚಕ್ರಾ ನನಗೆ ಅನುಕೂಲವಾಗಿ ಉರುಳುತ್ತಿರು. ರತ್ನ, ವಜ್ರ ವೈಡೂರ‍್ಯಾದಿಗಳನ್ನು ಒಂದು ಕಡೆಗೆ ಚಿಮ್ಮುತ್ತಾ, ಬೇರೊಂದೆಡೆಗೆ ಬೆಣಚುಕಲ್ಲುಗಳನ್ನು ತೂರುತ್ತಾ, ಒಂದು ಕಡೆಗೆ ಆನಂದದ ಹೊಗೆ ಹರಿಸುತ್ತಾ, ಮತ್ತೊಂದು ಕಡೆಗೆ...

ಅಪರೂಪದ ಕಲೆಗಾರ‍್ತಿ ‘ಕಾನ್ಸೆಟ್ಟಾ ಎಂಟಿಕೊ’

  – ಸುಜಯೀಂದ್ರ ವೆಂ.ರಾ. ಕಲೆಗಳು ಹಲವಾರು, ಕಲಿಯುವವರು ಹಲವರು. ಕಲೆಗಾರಿಕೆ ದೇವರು ಕೊಟ್ಟ ವರ. ಅದು ಎಲ್ಲರಿಗೂ ಸಿಗುವುದಿಲ್ಲ. ಅಂತಹ ಕಲೆಗಾರರಲ್ಲಿ ಒಬ್ಬರು ಕಾನ್ಸೆಟ್ಟಾ ಎಂಟಿಕೊ (Concetta Antico) ಎಂಬ ಚಿತ್ರ ಕಲೆಗಾರರು....

ಹೂವಿನ ಸಿಹಿ ಜೇನಾಗುವುದು ಹೇಗೆ?

– ರತೀಶ ರತ್ನಾಕರ. ಹೂವಿನಿಂದ ಸಿಹಿಯನ್ನು ಕದಿಯುವ ಜೇನುಹುಳವು ತನ್ನ ಗೂಡಿಗೆ ಹಿಂದಿರುಗಿ, ಆ ಸಿಹಿಯನ್ನು ಕೂಡಿಟ್ಟು ಜೇನನ್ನಾಗಿ ಮಾರ‍್ಪಾಡುಗೊಳಿಸುತ್ತದೆ. ಹಾಗಾದರೆ, ಜೇನುಹುಳವು ತರುವ ಹೂವಿನ ಸಿಹಿ(nectar) ಮತ್ತು ಜೇನುಗೂಡಿನಲ್ಲಿ ಸಿಗುವ ಜೇನುತುಪ್ಪ ಬೇರೆ...

ಕ್ರಿಕೆಟ್ ಚೆಂಡನ್ನು ತಯಾರಿಸುವ ಬಗೆ

– ಹರ‍್ಶಿತ್ ಮಂಜುನಾತ್. ದಾಂಡಾಟ(Cricket)ದ ಬೇಕುಗಳಲ್ಲಿ ಚೆಂಡು(Ball) ಮುಕ್ಯವಾದದ್ದು. ಏಕೆಂದರೆ ಚೆಂಡು ಮತ್ತು ದಾಂಡು(Bat)ವಿನ ಹೊರತಾಗಿ ದಾಂಡಾಟವು ಪೂರ‍್ತಿಯಾಗುವುದಿಲ್ಲ. ಸಾಮಾನ್ಯವಾಗಿ ಬಹಳಶ್ಟು ಬಗೆಯ ಚೆಂಡುಗಳನ್ನು ದಾಂಡಾಟದಲ್ಲಿ ಬಳಸಲಾಗುತ್ತದೆ. ನೀರ‍್ಕರಿಯಚ್ಚು(Plastic), ಹಿಗ್ಗುಕ(rubber) ಮತ್ತು ಬೆಂಡಿನ(Cork)...

ಜೇನುಹುಳವು ಹೂವಿನ ಸಿಹಿ ಕದಿಯುವುದು ಹೇಗೆ?

– ರತೀಶ ರತ್ನಾಕರ. ಗೂಡಿನಿಂದ ಹೂವಿನತ್ತ ಹಾರಿ, ಹೂವಿನ ಜೇನನ್ನು ಹೀರಿ, ಗೂಡಿಗೆ ಹಿಂದಿರುಗಿ ಸಿಹಿಯನ್ನು ಕೂಡಿಡುವ ಜೇನುಹುಳಗಳ ಕೆಲಸ ನಾವಂದು ಕೊಂಡಶ್ಟು ಸುಲಬವಿಲ್ಲ! ಹೌದು, ಸಿಹಿಯಾದ ಜೇನು ಈ ಜೇನುಹುಳಗಳ ಮೇವು. ತಮ್ಮ...

ಉಗುರು ಬಣ್ಣದ ತಿರುಳರಿಮೆ

ಉಗುರು ಬಣ್ಣದ ತಿರುಳರಿಮೆ

– ರತೀಶ ರತ್ನಾಕರ. ಪುಟ್ಟ ಬಾಟಲಿಯೊಳಗಿರುವ ಉಗುರಿನ ಬಣ್ಣವು, ಹೆಂಗಳೆಯರ ಉಗುರುಗಳಿಗೆ ತಾಕಿ ಮೂಡಿಸುವ ಚಿತ್ತಾರವನ್ನು ನೋಡಲು ಬಲು ಚೆಂದ. ಬಗೆಬಗೆಯ ಬಣ್ಣಗಳಲ್ಲಿ ಸಿಗುವ ಈ ಉಗುರಿನ ಬಣ್ಣದಲ್ಲಿರುವ ಅಡಕಗಳೇನು? ಅದು ಹೇಗೆ ಕೆಲಸ...

ನಮ್ಮ ಬಾನಬಂಡಿ ಕಳಿಸಿದ ಚಿತ್ರಪಟಗಳು

ಡಾ. ಮಂಡಯಂ ಆನಂದರಾಮ. ಈಗ ಆರು ವಾರಗಳಿಂದ ನಮ್ಮ ಬಾನಬಂಡಿಯು ಮಂಗಳನನ್ನು ಸುತ್ತುತ್ತಲೇ ಇದ್ದು ಹಲವಾರು ರಮ್ಯವಾಗಿ ಅರಿಮೆಯುಕ್ತ ಬಣ್ಣದ ಚಿತ್ರಗಳನ್ನು ತನ್ನ ಕ್ಯಾಮರದಿಂದ ತೆಗೆದು ನಮಗೆ ಕಳಿಸಿರುತ್ತದೆ. ಇವುಗಳು ನಮ್ಮ ಇಸ್ರೋದ...

‘ಚಿತ್ರ’ ಕಂಡು ಹುಟ್ಟಿದ ಪದಗಳು

– ರತೀಶ ರತ್ನಾಕರ. (ಈ ಮೇಲಿನ ಚಿತ್ರ ಪ್ರೇಮ ಯಶವಂತ್ ಅವರ ಕೈಚಳಕ. ಚಿತ್ರ ಬರೆದ ಕೆಲವೇ ಹೊತ್ತಿನಲ್ಲಿ ಇದನ್ನು ಹಂಚಿಕೊಂಡರು. ಆ ಚಿತ್ರವನ್ನು ನೋಡಿ ಈ ಕೆಳಗಿನ ಸಾಲುಗಳು ಹುಟ್ಟಿದವು. ಸಾಲುಗಳು ಚೆನ್ನಾಗಿವೆ...

ಚುಕ್ಕಿ-ಎಳೆಗಳ ಲೆಕ್ಕಾಚಾರದ ರಂಗೋಲಿ

–ಸುನಿತಾ ಹಿರೇಮಟ. ನಮ್ಮ ಹಳ್ಳಿ ಕಡೆ ಮಾತನ್ಯಾಗ ರಂಗೋಲಿಗಿ ಮುಗ್ಗು ಅಂತಾರ. ಅಂಗಳಕ್ಕ ಸಗಣಿ ಸಾರ‍್ಸಿ(ಈಗಿನ ಆಂಟಿಬೈಯೊಟಿಕ್ಸ ಪಾಲಿಸಿ), ಹೊಸ್ತಲಿಗೆ ಕೆಮ್ಮಣ್ಣು ಚಲೊತ್ನಂಗ ಮೆತ್ತಿ, ಮಗ್ಗ್ ಹಾಕಿ ಬಾರವಾ ಹೊತ್ತಾತು ಅಂದ್ರ ಆಗಿನ್ನು...