ಟ್ಯಾಗ್: ಬದುಕು

ಬದುಕು ಮತ್ತು ಸಾಮಾನ್ಯ ತಿಳಿವಳಿಕೆ

– ಅಶೋಕ ಪ. ಹೊನಕೇರಿ. ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಲೇಸು’ ಎಂಬಂತೆ ನಾವು ಎಶ್ಟೇ ಪದವಿಗಳನ್ನು ಪಡೆದು ವಿದ್ಯಾವಂತರಾದರೂ ನಮ್ಮ ನಿತ್ಯ ಜೀವನ ನಡೆಸಲು, ನಿತ್ಯ ಬದುಕು ನೂಕಲು ನಮಗೆ ಸಾಮಾನ್ಯ ಗ್ನಾನ,...

ಗೆಲುವು, ಯಶಸ್ಸು, Success

ಯಶಸ್ಸು ಎಂದರೇನು?

– ಪ್ರಕಾಶ್ ಮಲೆಬೆಟ್ಟು. ‘ಯಶಸ್ಸು‘ ಎಂದರೆ ಏನು ಎಂಬ ಪ್ರಶ್ನೆ ಬಂದಾಗ ಸಿಗುವ ಉತ್ತರಗಳು ಅನೇಕ. ನಾನು ಆನೇಕರಲ್ಲಿ ಈ ಪ್ರಶ್ನೆ ಕೇಳಿದಾಗ ಅವರು ಕೊಟ್ಟ ಉತ್ತರ ದುಡ್ಡು! ಹೌದು ದುಡ್ಡೇ ದೊಡ್ಡಪ್ಪ ....

ಕವಿತೆ: ಎಲ್ಲ ತೀರಗಳ ದಾಟಿ

– ವೆಂಕಟೇಶ ಚಾಗಿ. ಎಲ್ಲ ತೀರಗಳ ದಾಟಿ ಹೊರಟಿರುವೆ ಎಲ್ಲಿಗೆ ಎಲ್ಲಿಗೋ ನಿನ್ನ ಪಯಣ ಎಲ್ಲ ಕನಸುಗಳ ಕಾಣದೂರಿನ ಕಡೆಗೆ ಮುಗಿಯಿತೇ ನಿನ್ನ ವಚನ ಬಿಂದುವಿಂದಲಿ ಬೆಳೆದು ನೋವು ನಲಿವಲಿ ಬೆಂದು ಮರೆಸಿತೇ ಎಲ್ಲ...

Life ಬದುಕು

‘ಬದುಕು’ – ಕಿರುಬರಹ

–  ಅಶೋಕ ಪ. ಹೊನಕೇರಿ. ನಾನು ದಾರಿಯಲ್ಲಿ ಹೋಗುವಾಗ ಕೆಲವರ ಮುಕವನ್ನು ದಿಟ್ಟಿಸಿ ನೋಡುತ್ತೇನೆ ನೂರಕ್ಕೆ ತೊಂಬತ್ತರಶ್ಟು ಮಂದಿಯ ಮುಕದಲ್ಲಿ ನಗುವೇ ಇರುವುದಿಲ್ಲ…!! ಮುಕದಲ್ಲಿ ಏನೋ ಚಿಂತೆ, ದುಗುಡ, ದಾವಂತ, ಒತ್ತಡ, ಅವಸರದ ಚಿಹ್ನೆಗಳೇ...

ಮರಕುಟಿಗ, Woodpecker

ಮ್ರುದಂಗ ವಾದನ

– ರಾಜೇಶ್.ಹೆಚ್. ಕೊನೆಗೂ ಬಸ್ಸು ನಿಲ್ದಾಣ ಕಾಣಿಸಿತು. ಬಿಳಿ ಬಣ್ಣದ ಐರಾವತ ಬಸ್ಸು ಸ್ವತಹ ಇಂದ್ರನ ಐರಾವತನಂತೆ ಕಾದಿತ್ತು. ಗಂಟೆ ಹನ್ನೊಂದಾಗಿತ್ತು, ನಾನು ಎಂದಿನಂತೆ ತಡವಾಗಿ ತಲುಪಿದ್ದೆ. ಶುಬ್ರ ಶ್ವೇತ ದಿರಿಸು ತೂಟ್ಟ...

ಅಜ್ಜ ಮೊಮ್ಮಗ Grandpa and Grandson

ಕವಿತೆ: ಬರವಸೆಯ ಹರಿಕಾರ ಅಪ್ಪ

– ವೆಂಕಟೇಶ ಚಾಗಿ. ಹರಕು ಅಂಗಿಯ ಮೇಲೆ ಗಟ್ಟಿ ಕಿಸೆಯನು ಹೊಲಿದು ಕೂಡಿಟ್ಟ ದುಡ್ಡೆಲ್ಲಾ ತನ್ನವರಿಗೆ ಬಸಿದು ತನ್ನೆಲ್ಲ ಕನಸುಗಳಲ್ಲಿ ಮನೆ ಮನಸುಗಳ ತುಂಬಿದ ಬರವಸೆಯ ಹರಿಕಾರ ಅಪ್ಪ ಬೆಟ್ಟವ ಹೊತ್ತರೂ ಬೆಟ್ಟದಂತಹ...

ಓಟ, Race

ಕವಿತೆ: ಓಡುತ್ತಲೇ ಇರಬೇಕು ಗುರಿ ಮುಟ್ಟುವ ತನಕ

–  ಶಶಾಂಕ್.ಹೆಚ್.ಎಸ್. ಈ ಜೀವನವೆಂಬುದು ಓಟದ ಸ್ಪರ‍್ದೆ ಈ ಓಟದ ಸ್ಪರ‍್ದೆಯಲ್ಲಿ ನಿಂತರೆ ಸಾವು ನಿಲ್ಲದ ಹಾಗೆ ಓಡುತ್ತಿದ್ದರೆ ಬದುಕು ಬದುಕೆಂಬುದು ನಿಂತ ನೀರಲ್ಲ ಕೆರೆಯ ರೀತಿ ಬದುಕು ಸದಾ ಹರಿಯುವ ನೀರು...

ಕವಿತೆ: ಕಾಣದ ಊರಿನ ಕಡೆಗೆ

– ಶಶಾಂಕ್.ಹೆಚ್.ಎಸ್. ಉತ್ತರವಿಲ್ಲದ ನೂರಾರು ಪ್ರಶ್ನೆಗಳೊಂದಿಗೆ ಸಾಗಿದ್ದಾಗಿದೆ ಸಹಸ್ರಾರು ಮೈಲಿಗಳ ಪಯಣವು ಮುಂದಿದೆ ಲಕ್ಶಾಂತರ ಮೈಲಿಗಳ ಓಟವು ಎಲ್ಲವ ಮುಗಿಸಿ ನಾ ಸೇರಬೇಕಾಗಿದೆ ಯಾವುದಾದರೂ ಒಂದು ಬದುಕಿನ ದಡವ ಯಾವುದು ಆ ದಡ? ಗೊತ್ತಿಲ್ಲ!...

ಕವಿತೆ: ಜೊಳ್ಳು ಜೀವನ

– ವೆಂಕಟೇಶ ಚಾಗಿ. ಮನದ ಕಡಲೊಳಗೆ ಬತ್ತಿದೆ ಸಂಸ್ಕಾರ ಕಲ್ಲೆದೆಗಳು ಇಲ್ಲಿ ಬೆಳೆದಿವೆ ಅಪಾರ ಸುತ್ತ ಗೋಡೆಯ ಕಟ್ಟಿ ಬೆಟ್ಟದ ತೂಕವನು ಹೊತ್ತು ಪರಿತಪಿಸಿದೆ ಬೇಯುತಿದೆ ಮನದ ಪ್ರಾಕಾರ ತುಸು ಕಾಳು ಕಂಡ ಕಣ್ಣುಗಳು...

ತಾಯಿ, ಅಮ್ಮ, Mother

‘ಅಮ್ಮ ಎಂದರೆ ಏನೋ ಹರುಶವು…’

– ಅಶೋಕ ಪ. ಹೊನಕೇರಿ. “ಅಮ್ಮ ಎಂದರೆ ಏನೋ ಹರುಶವು ನಮ್ಮ ಪಾಲಿಗೆ ಅವಳೇ ದೈವವು…” – ಎಂಬುದು ಪ್ರತಿ ಮಕ್ಕಳ ಮನದಲಿ ಅನುರಣಿಸುವ ಹಾಡು. ಅಮ್ಮನ ದಿನದಂದೆ ಅಮ್ಮನ ನೆನೆಯುವುದು ಗುಣ...