ಟ್ಯಾಗ್: ಬಸವಣ್ಣ

ನಡೆನುಡಿಗಳ ನಡುವಣ ಬಿರುಕು

– ಸಿ.ಪಿ.ನಾಗರಾಜ. ಶನಿವಾರದಂದು ಬೆಳಗಿನ ತರಗತಿಯೊಂದರಲ್ಲಿ ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಒಬ್ಬರಾದ ಬಸವಣ್ಣನವರ ಈ ಕೆಳಕಂಡ ವಚನವನ್ನು ವಿವರಿಸಿ ಹೇಳುವ ಮುನ್ನ, ವಚನದಲ್ಲಿನ ನುಡಿಸಾಮಗ್ರಿಗಳ ನಾದಲಯ ಹೊರಹೊಮ್ಮುವಂತೆ ಓದತೊಡಗಿದೆನು. ದಯವಿಲ್ಲದ ದರ‍್ಮವದಾವುದಯ್ಯ ದಯವೇ ಬೇಕು...

“ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ”

– ಬರತ್ ಕುಮಾರ್. ಮನುಶ್ಯನಾಗಿ ಹುಟ್ಟಿದ ಮೇಲೆ ಒಂದು ಕೂಡಣದಲ್ಲಿ ಬಾಳಬೇಕಾಗುತ್ತದೆ. ಅದು ಬುಡಕಟ್ಟಿನ ತಾಂಡಾ ಇರಬಹುದು, ಇಲ್ಲವೇ ಹಳ್ಳಿಯೇ ಇರಬಹುದು. ಇಲ್ಲವೆ ಪಟ್ಟಣವೇ ಇರಬಹುದು. ತನ್ನ ಸುತ್ತಿಲಿನ ಮನುಶ್ಯರ ಜೊತೆ ಒಡನಾಡಬೇಕಾಗುತ್ತದೆ; ಕೂಡಿ...

ಬಸವಣ್ಣನವರ ಎಳವೆ – ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್. ಹಿಂದೆ ಕರ‍್ನಾಟಕದಲ್ಲಾದ ಸಾಮಾಜಿಕ ಮತ್ತು ದಾರ‍್ಮಿಕ ಬದಲಾವಣೆಗಳನ್ನೊಮ್ಮೆ ಅವಲೋಕಿಸಿ ನೋಡಿದಾಗ, ಬದಲಾವಣೆಗಳ ಹಿರಿಮೆ ಹೆಚ್ಚುಪಾಲು ಸಂದುವುದು ಶರಣ ಚಳುವಳಿಗೆ. ಈ ಚಳುವಳಿಯ ಸಾಮಾಜಿಕ ಮುಂದಾಳುತನ ವಹಿಸಿಕೊಂಡು ದುಡಿದವರಲ್ಲಿ ಮಹಾಪುರುಶ ಬಸವಣ್ಣನವರು...

ವಿಜಾಪುರದಲ್ಲಿ ಸುಗ್ಗಿ ಹಬ್ಬಕ್ಕೆ ಸಿದ್ದೇಶ್ವರ ಜಾತ್ರೆ ಸಂಬ್ರಮ

– ಜಯತೀರ‍್ತ ನಾಡಗವ್ಡ. ಇದೇ 15ರಿಂದ ಬಡಗಣದ ಪ್ರಮುಕ ಜಿಲ್ಲೆ ವಿಜಾಪುರ ಊರಿನಲ್ಲಿ ಸಂಬ್ರಮ ಕಳೆಕಟ್ಟಿದೆ. ಸುಗ್ಗಿ ಹಬ್ಬ ಸಂಕ್ರಾಂತಿ ಹೊತ್ತಿನಲ್ಲಿ ವರುಶಕ್ಕೊಮ್ಮೆ ಸಿದ್ದೇಶ್ವರನ ಗುಡಿ ಜಾತ್ರೆ ವಿಜಾಪುರ ಊರಿನಲ್ಲಿ ನಡೆಯುತ್ತದೆ. ವಿಜಾಪುರ ಊರಿನ...

ಜಾತಿವಿರೋದಕ್ಕೆ ಒಂದೇ ವಚನ ಸಾಕು

– ಸಿದ್ದರಾಜು ಬೋರೇಗವ್ಡ ವಚನ ಚಳುವಳಿ ಕಾಯಕಕ್ಕೆ ಮೇಲ್ಮೆ ಕೋಡುವ, ಸಾಟಿತನಕ್ಕೆ ಮೇಲ್ಮೆ ಕೊಡುವ, ದೇವರ ಅಡಿ ಎಲ್ಲರನ್ನೂ ಒಳಗೊಳ್ಳುವ ಚಳುವಳಿ. ಆದಶ್ಟೂ ಆಡುಮಾತನ್ನು ಬಳಸಿಕೊಂಡ ಸಲುವಿಗೆ ಅದು ಮುರುಕಲು ಸಾಹಿತ್ಯವಾಗದೆ ಮಂದಿಗೆ...

Enable Notifications OK No thanks