ಟ್ಯಾಗ್: ಬಿಜಾಪುರ

‘ನಮ್ಮೂರೂಟ ಉಣಬರ್ರಿ’

– ಹಜರತಅಲಿ.ಇ.ದೇಗಿನಾಳ. ಬಿಸಿ ಬಿಸಿ ರೊಟ್ಟಿ ಬಿಳಿಜ್ವಾಳ ರೊಟ್ಟಿ ಮುಳಗಾಯಿ ಪಲ್ಲೆ ತಿನಬರ್ರಿ ಕೆನಿಕೆನಿ ಮೊಸರ ಬಳ್ಳೊಳ್ಳಿ ಕಾರ ನಮ್ಮೂರೂಟ ಉಣಬರ್ರಿ ಶೇಂಗಾ ಹೋಳಿಗಿ ಹೆಸರಿನ ಹೋಳಿಗಿ ಹೂರಣ ಹೋಳಿಗಿ ಗಮ್ಮತ್ತರಿ ಗೋದಿ ಹುಗ್ಗಿ...

ನಡೆನುಡಿಗಳ ನಡುವಣ ಬಿರುಕು

– ಸಿ.ಪಿ.ನಾಗರಾಜ. ಶನಿವಾರದಂದು ಬೆಳಗಿನ ತರಗತಿಯೊಂದರಲ್ಲಿ ಹನ್ನೆರಡನೆಯ ಶತಮಾನದ ವಚನಕಾರರಲ್ಲಿ ಒಬ್ಬರಾದ ಬಸವಣ್ಣನವರ ಈ ಕೆಳಕಂಡ ವಚನವನ್ನು ವಿವರಿಸಿ ಹೇಳುವ ಮುನ್ನ, ವಚನದಲ್ಲಿನ ನುಡಿಸಾಮಗ್ರಿಗಳ ನಾದಲಯ ಹೊರಹೊಮ್ಮುವಂತೆ ಓದತೊಡಗಿದೆನು. ದಯವಿಲ್ಲದ ದರ‍್ಮವದಾವುದಯ್ಯ ದಯವೇ ಬೇಕು...

ನಮ್ ಕಡೆನೂ ’ಮಹಾಪ್ರಾಣ’ ಬ್ಯಾಡ್ರೀ

– ಬಸವರಾಜ್ ಕಂಟಿ. (ಇದು ದಟ್ಸ್ ಕನ್ನಡದಲ್ಲಿ ಮೂಡಿಬಂದ ಬರಹಕ್ಕೆ ನೀಡಿರುವ ಪ್ರತಿಕ್ರಿಯೆ.)  ವಿನಾಯಕ್ ಅವ್ರ, ಮಹಾಪ್ರಾಣ ಕಯ್ ಬಿಟ್ರ ನಮ್ ಕಡೆ ಕನ್ನಡ ಬರ‍್ಯಾಕ ಬರಾಂಗಿಲ್ಲ ಅನ್ನು ಹಂಗದ ನಿಮ್ ಮಾತು. ನಿಮ್...

ಬಸವಣ್ಣನವರ ಎಳವೆ – ಒಂದು ಕಿರುನೋಟ

– ಹರ‍್ಶಿತ್ ಮಂಜುನಾತ್. ಹಿಂದೆ ಕರ‍್ನಾಟಕದಲ್ಲಾದ ಸಾಮಾಜಿಕ ಮತ್ತು ದಾರ‍್ಮಿಕ ಬದಲಾವಣೆಗಳನ್ನೊಮ್ಮೆ ಅವಲೋಕಿಸಿ ನೋಡಿದಾಗ, ಬದಲಾವಣೆಗಳ ಹಿರಿಮೆ ಹೆಚ್ಚುಪಾಲು ಸಂದುವುದು ಶರಣ ಚಳುವಳಿಗೆ. ಈ ಚಳುವಳಿಯ ಸಾಮಾಜಿಕ ಮುಂದಾಳುತನ ವಹಿಸಿಕೊಂಡು ದುಡಿದವರಲ್ಲಿ ಮಹಾಪುರುಶ ಬಸವಣ್ಣನವರು...

ಒಡೆಯರ ನೆನಸೋಣ

– ಸಂದೀಪ್ ಕಂಬಿ. ಮಯ್ಸೂರು ಒಡೆಯರ ಅರಸುಮನೆತನದ ಕೊನೆಯ ಕುಡಿ ಶ್ರೀಕಂಟದತ್ತ ನರಸಿಂಹರಾಜ ಒಡೆಯರು ನೆನ್ನೆ ಕೊನೆಯುಸಿರೆಳೆದರು. ಜಯಚಾಮರಾಜೇಂದ್ರ ಒಡೆಯರ ಒಬ್ಬನೇ ಮಗನಾದ ಇವರು ಹುಟ್ಟಿದ್ದು 1953ರಲ್ಲಿ. ಅರಸು ಮನೆತನದಲ್ಲಿ ಹುಟ್ಟಿದವರಾದರೂ, ಸರಳಜೀವಿಯಾಗಿದ್ದ ಇವರು, ತಮ್ಮ...