ಟ್ಯಾಗ್: ಬೆಕ್ಕು

“ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ”

– ಮಾರಿಸನ್ ಮನೋಹರ್. ಟರ‍್ಕಿ, ಸೌದಿ‌ ಅರೇಬಿಯಾದಲ್ಲಿ ಬೆಕ್ಕುಗಳನ್ನು ಮುದ್ದುಮಾಡಿದಶ್ಟೂ ನಾಯಿಗಳನ್ನು ಹಗೆ ಮಾಡುತ್ತಾರೆ! ನಾಯಿಗಳು ನಿಯತ್ತಾಗಿರುತ್ತವೆ. ತನ್ನ ಮಾಲೀಕನ ಜೊತೆಗೇ ಇದ್ದು ಅವನ ಮನಸ್ಸನ್ನು ಕುಶಿಗೊಳಿಸಲು ಏನೆಲ್ಲಾ ಕಸರತ್ತು ಮಾಡುತ್ತವೆ. ಆದರೆ ಬೆಕ್ಕುಗಳು...

ಮರೆಯಲಾಗದ ಬಂದುಗಳು

– ವೆಂಕಟೇಶ ಚಾಗಿ. ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ ಕೇಳಿಬರುತ್ತಿತ್ತು. ಇಡೀ ರಾತ್ರಿ ಅದಾವುದೋ ಬೆಕ್ಕಿನ ಚೀರಾಟ, ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ...

‘ಪಾರ‍್ಕೆ ಡೆಲ್ ಗಟೋ’ ಎಂಬ ಬೆಕ್ಕಿನ ಉದ್ಯಾನವನ

– ಕೆ.ವಿ.ಶಶಿದರ. ಕೊಲಂಬಿಯಾದ ಕಾಲಿಯಲ್ಲಿರುವ ಕ್ಯಾಟ್ ಪಾರ‍್ಕ್ ಬೆಕ್ಕಿನ ಮತ್ತು ಶಿಲ್ಪ ಕಲಾ ಪ್ರೇಮಿಗಳಿಗೆ ವಿಶೇಶವಾದ ಜಾಗ. ಉದ್ಯಾನವನಕ್ಕೆ ಕ್ಯಾಟ್ ಪಾರ‍್ಕ್ ಎಂಬ ಹೆಸರು ಬರಲು ಕಾರಣ ಅದರಲ್ಲಿರುವ ದೈತ್ಯ ಬೆಕ್ಕಿನ ಕಲಾಕ್ರುತಿ. ಇದನ್ನು...

ಬೆಕ್ಕುಗಳ ಕುರಿತು ಕೆಲವು ಅಪರೂಪದ ಸಂಗತಿಗಳು

– ನಾಗರಾಜ್ ಬದ್ರಾ. ಸಾಮಾನ್ಯವಾಗಿ ಮನುಶ್ಯರಲ್ಲಿ ಬೇರೊಬ್ಬರೊಂದಿಗೆ ಹೋಲಿಕೆ ಆಗದ ಗುರುತು ಎಂದರೆ ಬೆರಳಚ್ಚು. ಪ್ರತಿಯೊಬ್ಬರ ಬೆರಳಚ್ಚು ಕೂಡ ಬೇರೆ ಬೇರೆ ಆಗಿದ್ದು, ಇನ್ನೊಬ್ಬರ ಬೆರಳಚ್ಚಿಗೆ ಹೊಂದಾಣಿಕೆ ಆಗುವ ಯಾವುದೇ ಪ್ರಕರಣ ಇಂದಿನವರೆಗೆ ಬೆಳಕಿಗೆ...

ಗುಂಡಣ್ಣನ ಬೆಕ್ಕು

– ಅಂಕುಶ್ ಬಿ. ಗುಂಡಣ್ಣನಿಗೆ ಮರಿಬೆಕ್ಕೆಂದರೆ ಬಾಳಾ ಇಶ್ಟಾನೆ ದಿನವೂ ಬೆಕ್ಕಿಗೆ ಕೊಡುತ್ತಿರುತ್ತಾನೆ ಹಾಲು ತುಪ್ಪಾನೆ ಮರಿಬೆಕ್ಕು ಯಾವಾಗಲು ಸುತ್ತುತಿರುತ್ತೆ ಗುಂಡನ ಕಾಲನ್ನೆ ಗುಂಡ ಅದಕ್ಕೆ ಮೊಟ್ಟೆ ಕೊಟ್ಟು ಚನ್ನಾಗಿ ಸಾಕ್ತಾನೆ ಒಂದು ದಿನ...

ಬೆಕ್ಕು ಮತ್ತು ನೆಗಡಿ – ಮಕ್ಕಳ ಕವಿತೆ

– ಚಂದ್ರಗೌಡ ಕುಲಕರ‍್ಣಿ. ಕಾಮಿ ಬೆಕ್ಕಿಗೆ ನೆಗಡಿ ಬಂದು ಪಜೀತಿಗಿಟ್ಟಿತ್ತು ಬಿಟ್ಟು ಬಿಡದೆ ಸಿಂಬಳ ಸೋರಿ ಕಿರಿಕಿರಿಯಾಗಿತ್ತು ಗಳಿಗೆಗಳಿಗೆಗೆ ಆಕ್ಶಿ ಆಕ್ಶಿ ಸೀನು ಸಿಡಿತಿತ್ತು ತಿಕ್ಕಿ ತಿಕ್ಕಿ ಮೂಗಿನ ತುದಿಯು ಕೆಂಪಗಾಗಿತ್ತು ಪುಟ್ಟಿ ಜೊತೆಯಲಿ...

ಬೆಕ್ಕುಗಳಿಂದ ಪಡೆವ ಕಾಪಿ!

– ಪ್ರೇಮ ಯಶವಂತ. ನಿಮಗೆ ತಿಳಿದುರುವಂತೆ, ಒಂದು ಕಾಪಿಯ ಬೆಲೆ ಅಬ್ಬಬ್ಬಾ ಎಂದರೆ ಅಯ್ದರಿಂದ ಹದಿನಯ್ದು ರುಪಾಯಿಗಳಿರಬಹುದು. ಇನ್ನು ದೊಡ್ಡ ಬಿಡದಿ (hotel) ಇಲ್ಲವೇ ಕಾಪಿ ಮನೆಗಳಲ್ಲಿ (café) ಹೆಚ್ಚೆಂದರೆ ಕಾಪಿಯ ಬೆಲೆ...

ವ್ಯವಸ್ತೆ

ಸಬೆ ಸೇರಿದವು ನಾಯಿ ಬೆಕ್ಕುಗಳೊಮ್ಮೆ ತಮ್ಮ ಹಿರಿಮೆಯೆ ಹೇಳಿಕೊಳಲೆಂದೆ ಬೆಕ್ಕು ನಾಯಿನ ಜರೆಯಿತು: ’ಎಂಜಲು ತಿನ್ನುವ ಕೊಳಕ ಮಾಡಿರುವೆಯಾ ಒಮ್ಮೆಯಾದರೂ ಜಳಕ? ನಮ್ಮ ಮಯ್ಬಣ್ಣ ನೋಡು ಎಶ್ಟು ಬಿಳಿ! ದೇಶದ ನೇತಾರರೆಲ್ಲ ನನ್ನಂತೆಯೇ...