ಮಕ್ಕಳ ಕತೆ: ರಜೆಯ ಮಜಾ
– ವೆಂಕಟೇಶ ಚಾಗಿ. ಶಾಲೆಗೆ ರಜೆ ನೀಡಲಾಗಿತ್ತು. ಎಲ್ಲ ಮಕ್ಕಳೂ “ನಮಗೆ ರಜೆ” ಎಂದು ಕುಶಿಯಿಂದ ಮನೆಕಡೆ ಹೋದರು. ‘ಶಾಲೆಗೆ ಇಂತಿಶ್ಟು ದಿನಗಳ ಕಾಲ ರಜೆ ಇದೆ’ ಎಂದು ಗುರುಗಳು ಸೂಚನಾ ಪಲಕದ ಮೇಲೆ...
– ವೆಂಕಟೇಶ ಚಾಗಿ. ಶಾಲೆಗೆ ರಜೆ ನೀಡಲಾಗಿತ್ತು. ಎಲ್ಲ ಮಕ್ಕಳೂ “ನಮಗೆ ರಜೆ” ಎಂದು ಕುಶಿಯಿಂದ ಮನೆಕಡೆ ಹೋದರು. ‘ಶಾಲೆಗೆ ಇಂತಿಶ್ಟು ದಿನಗಳ ಕಾಲ ರಜೆ ಇದೆ’ ಎಂದು ಗುರುಗಳು ಸೂಚನಾ ಪಲಕದ ಮೇಲೆ...
– ವೆಂಕಟೇಶ ಚಾಗಿ. ತುಂತುರು ಮಳೆ ಬರುವ ಸಮಯದಲ್ಲಿ ಪುಟ್ಟಿ ಹೊರಗಡೆ ಬಂದು ನೋಡಿದಾಗ ಆಗಸದಲ್ಲಿ ಅದೆಂತಹದೋ ಬಣ್ಣ ಬಣ್ಣದ ಬೆಳಕು ಕಾಣುತ್ತಿತ್ತು. ಜೋರಾಗಿ “ಅಮ್ಮಾ.. ಬಾ ಇಲ್ಲಿ.. ಆಕಾಶದಲ್ಲಿ ಅದೇನೋ ಕಾಣ್ತಾ...
– ಶ್ಯಾಮಲಶ್ರೀ.ಕೆ.ಎಸ್. ಅಲ್ಲೊಂದು ನಾಲ್ಕು ದಾರಿ ಕೂಡುವ ಟ್ರಾಪಿಕ್ ಜಂಕ್ಶನ್ ನಲ್ಲಿ ವಯಸ್ಸಾದ ಮುದುಕನೊಬ್ಬ ನಿತ್ಯ ಕೈಯೊಡ್ಡಿ ಬೇಡುತ್ತಿದ್ದ. ಯಾವ ಕಡೆ ಕೆಂಪು ಸಿಗ್ನಲ್ ಬೀಳುತ್ತಿತ್ತೋ ಆ ಹಾದಿಯನ್ನು ಹಿಡಿಯುತ್ತಿದ್ದ. ಕೆಲವರು ಈ ಮುದುಕ...
– ವೆಂಕಟೇಶ ಚಾಗಿ. ಅಂದು ಬಾನುವಾರ ರಂಗ, ಸೋಮ, ಶಂಕರರಿಗೆ ಆ ದಿನದಂದು ವಿಶೇಶವಾದ ಕೆಲಸವಿರುತ್ತದೆ. ಮನೆಯಲ್ಲಿ ಅಮ್ಮಂದಿರು ಅಡುಗೆ ಕೆಲಸದಲ್ಲಿ ನಿರತರಾದರೆ ಈ ಮೂವರು ತಮ್ಮ ತಮ್ಮ ಮನೆಗಳ ಎಮ್ಮೆಗಳನ್ನು ಮೇಯಿಸಲು ಹೋಗುವುದು...
– ವೆಂಕಟೇಶ ಚಾಗಿ. ಆ ಮರದಲ್ಲೊಂದು ಗೀಜಗನ ಗೂಡು. ಅದೇ ಮರದ ಪಕ್ಕದ ಮರದಲ್ಲಿ ಮತ್ತೊಂದು ಹಕ್ಕಿಯ ಗೂಡು. ಎರಡೂ ಹಕ್ಕಿಗಳು ಒಂದೇ ಬಾರಿ ಹಾರಿ ಬಂದು ಬೇರೆ ಬೇರೆ ಮರಗಳಲ್ಲಿ ತಮ್ಮ ತಮ್ಮ...
– ವೆಂಕಟೇಶ ಚಾಗಿ. ವಿಂದ್ಯ ಪರ‍್ವತಗಳ ಸಾಲಿನಲ್ಲಿ ಒಂದು ದೊಡ್ಡದಾದ ಕಾಡು ಇತ್ತು. ಆ ಕಾಡಿನಲ್ಲಿ ಸಾವಿರಾರು ಬಗೆಬಗೆಯ ಸಸ್ಯಗಳು ಹಾಗೂ ವಿವಿದತೆಯ ವನ್ಯ ಸಂಪತ್ತು ಇತ್ತು. ಅಲ್ಲಿ ಅನೇಕ ಪ್ರಾಣಿಗಳು ಸುಕ ಸಂತೋಶದಿಂದ...
– ವೆಂಕಟೇಶ ಚಾಗಿ. ಅಂದು ತುಂಬಾ ಸೆಕೆ ಇತ್ತು . ಶಾಲೆಗೆ ರಜೆ ಇದ್ದುದರಿಂದ ರಾಮ, ರವಿ, ಕಿರಣ ಮತ್ತು ಗೋಪಿ ಒಂದು ಮರದ ಕೆಳಗೆ ಆಟವಾಡುತ್ತಿದ್ದರು. ಮದ್ಯಾಹ್ನದ ವೇಳೆ ತುಂಬಾ ಸೆಕೆ. ಮನೆಯಲ್ಲಿ...
– ವೆಂಕಟೇಶ ಚಾಗಿ. ಮಳೆಗಾಲ ಪ್ರಾರಂಬವಾಯಿತು. ಮಳೆಯಾಗದೆ ತುಂಬಾ ದಿನಗಳಾಗಿದ್ದವು. ಬಿಸಿಲಿನ ಬೇಗೆಗೆ ರಾಮಾಪುರದ ಮಕ್ಕಳೆಲ್ಲಾ ಬೇಸತ್ತು ಹೋಗಿದ್ದರು. ಯಾವಾಗ ಮಳೆಯಾಗುವುದೋ, ಮಳೆಯಲ್ಲಿ ಯಾವಾಗ ಆಟವಾಡುವೆವೋ ಎಂದು ಮಕ್ಕಳೆಲ್ಲಾ ತುಂಬಾ ನಿರೀಕ್ಶೆ ಹೊಂದಿದ್ದರು. ಈಗ...
– ಪ್ರಕಾಶ್ ಮಲೆಬೆಟ್ಟು. ಒಂದೂರಿನಲ್ಲಿ ಒಬ್ಬ ವ್ಯಾಪಾರಿಯಿದ್ದನು. ಆತನಿಗೆ ಒಬ್ಬಳು ಸುಂದರವಾದ ಮಗಳಿದ್ದಳು. ಆ ವ್ಯಾಪಾರಿ ಸ್ವಲ್ಪ ಕಶ್ಟದಲ್ಲಿ ಇದ್ದುದರಿಂದ, ಆ ಊರಿನ ಒಬ್ಬ ಶ್ರೀಮಂತ ಮುದುಕನ ಬಳಿ ಸಹಾಯ ಕೇಳುತ್ತಾನೆ. ಆ ಶ್ರೀಮಂತ...
– ಶ್ವೇತ ಹಿರೇನಲ್ಲೂರು. ಗೋಡೆಯ ಮೇಲಿನ ಹೊತ್ತಳಕ ಎರಡು ಗಂಟೆ ತೋರಿಸುತ್ತಿತ್ತು. ರೇವಣಸಿದ್ದಪ್ಪ ಪಾಟೀಲರು ಎಂದಿನಂತೆ ದಿನದ ಸುದ್ದಿಹಾಳೆಯನ್ನು ಒಂದು ಲಿಪಿಯೂ ಬಿಡದಂತೆ ಓದಿ ಮುಗಿಸುವ ಕೆಲಸದಲ್ಲಿ ಮುಳುಗಿದ್ದರು. ಮೊಮ್ಮಗಳು ಅಮ್ಮು, ಅಜ್ಜಿ ಗಂಗಮ್ಮನನ್ನು...
ಇತ್ತೀಚಿನ ಅನಿಸಿಕೆಗಳು