ಟ್ಯಾಗ್: ಮನೆ

ಮಕಾಪು ಲೈಟ್ ಹೌಸ್

– ಕೆ.ವಿ.ಶಶಿದರ. ಮಕಾಪು ಲೈಟ್ ಹೌಸ್ ಇರುವುದು ಹವಾಯಿ ದ್ವೀಪಗಳಲ್ಲಿ ಒಂದಾದ ಒಹುವಿನ ಪೂರ‍್ವ ಕರಾವಳಿ ಮಕಾಪುವಿನಲ್ಲಿ.  ಇದರ ಬಗ್ಗೆ ಹಲವಾರು ದಂತಕತೆಗಳಿವೆ. ಒಂದು ದಂತ ಕತೆಯಂತೆ ಮಕಾಪು, ಟಹಿಟಿಯಿಂದ ಒವಾಹುಗೆ ಆಗಮಿಸಿದ ಅಲೌಕಿಕ...

ಆಹಾರ ತಯಾರಿಕೆಯಲ್ಲಿ ಪಾತ್ರೆಗಳ ಬಳಕೆ

– ಶ್ಯಾಮಲಶ್ರೀ.ಕೆ.ಎಸ್. ಹಸಿವು ಎನ್ನುವುದು ಪ್ರತಿಯೊಂದು ಜೀವರಾಶಿಗೂ ಸಾಮಾನ್ಯ. ಹಸಿವು ನೀಗಲು ಆಹಾರದ ಅಗತ್ಯತೆ ಎಶ್ಟಿದೆ ಎಂಬುದು ನಮಗೆಲ್ಲ ತಿಳಿದಿರುವ ವಿಶಯ. ಮಾನವನು ತನ್ನ ಆರೋಗ್ಯದ ನಿಮಿತ್ತ ಉತ್ತಮವಾದ ಪೌಶ್ಟಿಕ ಆಹಾರ ಸೇವನೆಗೆ ಹಿಂದಿನಿಂದಲೂ...

ಶಿಕ್ಶಣ ಹಾಗೂ ಸಂಸ್ಕಾರ

– ಮಹೇಶ ಸಿ. ಸಿ. “ಸಂಸ್ಕಾರವಿಲ್ಲದ ಶಿಕ್ಶಣ, ನೀರಿಲ್ಲದ ಪಾಳು ಬಾವಿಯಂತೆ” ಶಿಕ್ಶಣ ಎಂದರೆ ಮಕ್ಕಳ ಶೈಕ್ಶಣಿಕ ಪ್ರಗತಿ ಅಶ್ಟೆ ಅಲ್ಲ, ಶಾಲೆಯಲ್ಲಿ ಶಿಕ್ಶಕರು ನಮಗೆ ಹೇಳಿಕೊಡುವ ಪಾಟವಶ್ಟೆ ಅಲ್ಲ. ಅದು ನಮ್ಮ ನಡೆ,...

ಕಡಲ ದಡದ ಬಂಡೆಯ ಮೇಲೊಂದು ಕೋಟೆ – ಸ್ವಾಲೋಸ್ ನೆಸ್ಟ್

– ಕೆ.ವಿ.ಶಶಿದರ. ಸ್ವಾಲೋಸ್ ನೆಸ್ಟ್ ನ ಇತಿಹಾಸ ಮೊದಲಾಗುವುದು 1895 ರಿಂದ. ಅಂದು ಇದು ಒಂದು ಸಣ್ಣ ಮರದ ಮನೆಯಾಗಿತ್ತು. ಈ ಮನೆಯನ್ನು ಕಡಿದಾದ ಬಂಡೆಯ ಮೇಲೆ ಕಟ್ಟಲಾಗಿತ್ತು. ಇದನ್ನು ರಶ್ಯಾದ ಜನರಲ್‍ಗಾಗಿ ನಿರ‍್ಮಾಣ...

ದೆವ್ವದಮನೆ, haunted house

ರಟೊಂಕಾ ಪಟ್ಟಣದಲ್ಲೊಂದು ಬಯಾನಕ ಮನೆ

–  ಕೆ.ವಿ. ಶಶಿದರ. ಬೆಲೋರೆಶಿಯನ್ ರಾಜದಾನಿ ಮಿನ್ಸ್ಕ್ ನಿಂದ ಐದು ಕಿಲೋಮೀಟರ್ ದೂರದಲ್ಲಿ ರಟೊಂಕಾ ಪಟ್ಟಣವಿದೆ. ಇಲ್ಲಿನ ಒಂದು ಬೀದಿಯಲ್ಲಿ ಜನ ಹಗಲಲ್ಲಾಗಲಿ, ರಾತ್ರಿಯಲ್ಲಾಗಲಿ ಓಡಾಡಲು ಹಿಂಜರಿಯುತ್ತಾರೆ. ಅದರಲ್ಲೂ ರಾತ್ರಿಯ ಹೊತ್ತಿನಲ್ಲಿ ಈ ರಸ್ತೆ...

auto, trip, ಆಟೋ, ಪ್ರವಾಸ

“ಹೀಟರ್ ಮೇಲೆ ಹಾಲು”

– ಮಾರಿಸನ್ ಮನೋಹರ್. ಆ ದಿನ ಮುಂಜಾನೆಯಿಂದ ದೊಡ್ಡಮ್ಮನ ಮನೆಗೆ ಹೋಗಲು ತಯಾರಿ ನಡೆಸಿದ್ದೆವು. ಅಲ್ಲಿಗೆ ನಾವು ಹೆಚ್ಚಾಗಿ ಹೋಗುತ್ತಿರಲಿಲ್ಲ. ನಾವಿರುವ ಜಾಗದಿಂದ ತುಂಬಾ ದೂರ, ಅಲ್ಲಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಸಿಗುತ್ತಲೂ ಇರಲಿಲ್ಲ....

ಮಕ್ಕಳ ಕಲಿಕೆಯ ಮೇಲೆ ಶಾಲೆಗಳ ಬದಲಾವಣೆಯ ಪರಿಣಾಮ

– ಅಶೋಕ ಪ. ಹೊನಕೇರಿ. ಮಕ್ಕಳ ಮನಸ್ಸು ಗಾಳಿ ತುಂಬಿದ ಬಲೂನಿನಂತೆ ಬಹಳ ಸೂಕ್ಶ್ಮ. ಗಾಳಿ ತುಂಬಿದ ಬಲೂನನ್ನು ನಾಜೂಕಾಗಿ ನೋಡಿಕೊಳ್ಳದೆ ಹೋದರೆ ಅದು ಒಡೆದು ಹೋಗುತ್ತದೆ. ನಯವಾಗಿ ನೋಡಿಕೊಂಡರೆ ಬಹುಕಾಲ ಗಾಳಿಯಲ್ಲಿ ಸ್ವಚ್ಚಂದದಿಂದ...

ಕಾರ‍್ಪೆಂಟರ್ ಸಹವಾಸ – ‘ಹೀಗೊಂದು ಸಾಹಸ’!

– ಮಾರಿಸನ್ ಮನೋಹರ್.   ನಮ್ಮದು ಪುರುಶ ಪ್ರದಾನ ದೇಶವೆಂದು ಓದಿದಾಗ, ನಾನು ನನ್ನ ಮಮ್ಮಿಗೆ “ಹೌದೇನಮ್ಮ?” ಅಂತ ಹಲವು ಸಲ ಕೇಳಿದ್ದೆ. ಅದಕ್ಕೆ ಅವಳು ಪಪ್ಪನ ಕಡೆಗೆ ತಿರುಗಿ, “ಹೌದು ಅಂತ ಹೇಳಿ”...

ಕವಿತೆ: ಹಕ್ಕಿಯ ಮನೆ

– ವೆಂಕಟೇಶ ಚಾಗಿ. ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಜೀವ ಜೀವಿಗಳ ಮೆಟ್ಟಿ ನಿಲ್ಲದೆ ದರೆಯನೆಂದು ಬಿಟ್ಟು ಹೋಗದೆ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ...

ಮನೆಗೆ ಬೇಕು ಹಿರಿ ಜೀವ

– ಸುರಬಿ ಲತಾ. ವಯಸ್ಸಾದಂತೆ ಮಕ್ಕಳು ತಮ್ಮ ಹಿರಿಯರನ್ನು ವ್ರದ್ದಾಶ್ರಮಕ್ಕೆ ಸೇರಿಸಿಬಿಡುತ್ತಾರೆ. ಕೆಲಸಕ್ಕೆ ಹೋಗುವ ದಂಪತಿಗಳಾದರೆ ಬೆಳಿಗ್ಗೆ ಹೋಗಿ, ಸಾಯಂಕಾಲ ಮನೆಗೆ ಬರುತ್ತಾರೆ. ಅವರ ಮಕ್ಕಳು ಮನೆಗೆ ಬಂದು ತಾವೇ ಮನೇಲಿ ಏನಾದರೂ ಇದ್ದರೆ ತಿಂದು...