ಕವಿತೆ: ಪುಟ್ಟ ಪುಟ್ಟ ನೆನಪುಗಳು
– ಮಾರಿಸನ್ ಮನೋಹರ್. ಮುಂಜಾವಿನಲ್ಲಿ ಎಳೆಹುಲ್ಲಿನ ತುದಿಯ ಮೇಲಿನ ಇಬ್ಬನಿಗಳ ಕೂಡಿಸಿಕೊಂಡೆ ನೆನಪುಗಳ ದಾರದಿಂದ ಪೋಣಿಸಿ ಕಟ್ಟಿದ ಸರವು ನಿನಗಾಗಿಯೇ ಅದಕ್ಕೆ ಗಮವನ್ನು ಹೇಗೆ ಸೇರಿಸಲಿ? ಅದಕ್ಕೆ ಸುವಾಸನೆ ಬರಿಸುವದು ಹೇಗೆ? ಹೊತ್ತು ಮುಳುಗಿತು...
– ಮಾರಿಸನ್ ಮನೋಹರ್. ಮುಂಜಾವಿನಲ್ಲಿ ಎಳೆಹುಲ್ಲಿನ ತುದಿಯ ಮೇಲಿನ ಇಬ್ಬನಿಗಳ ಕೂಡಿಸಿಕೊಂಡೆ ನೆನಪುಗಳ ದಾರದಿಂದ ಪೋಣಿಸಿ ಕಟ್ಟಿದ ಸರವು ನಿನಗಾಗಿಯೇ ಅದಕ್ಕೆ ಗಮವನ್ನು ಹೇಗೆ ಸೇರಿಸಲಿ? ಅದಕ್ಕೆ ಸುವಾಸನೆ ಬರಿಸುವದು ಹೇಗೆ? ಹೊತ್ತು ಮುಳುಗಿತು...
– ಮಾರಿಸನ್ ಮನೋಹರ್. ಅಲ್ಯೂಮಿನಿಯಂ ಡಬ್ಬದಲ್ಲಿ ಐದಾರು ಸೇರು ಗೋದಿ ಇಟ್ಟುಕೊಂಡು, ಜೊತೆಯಲ್ಲಿದ್ದ ಚಿಕ್ಕ ಹುಡುಗ ಇಲ್ಲವೇ ಹುಡುಗಿಯ ಕಯ್ಯಲ್ಲಿ ಉಪ್ಪಿನ ಪುಡಿ, ಚಾ ಕಪ್ಪಿನಲ್ಲಿ ಸಿಹಿ ಎಣ್ಣೆ ಮತ್ತು ಮೂರ್ಕಾಲ್ಕು ಹಳೇ ಸೀರೆ...
– ಮಾರಿಸನ್ ಮನೋಹರ್. ಕಲಿಮನೆಯಲ್ಲಿ ಓದುತ್ತಿದ್ದಾಗ ನಡುಹೊತ್ತಿನ ಊಟಕ್ಕೆ ಬಿಡುವು ಕೊಟ್ಟಾಗ, ಊಟ ಮಾಡಿಕೊಂಡು ನೀರು ಕುಡಿಯಲು ಬೋರವೆಲ್ ಕಡೆಗೆ ಹೋಗುತ್ತಿದ್ದೆವು. ಶಾಲೆಯಲ್ಲಿ ನೀರಿನ ಏರ್ಪಾಡು ಕೇವಲ ಟೀಚರುಗಳಿಗೆ ಮಾತ್ರ ಇತ್ತು, ನಮಗೆ ಕಲಿಮನೆಯ...
– ಮಾರಿಸನ್ ಮನೋಹರ್. ನಾವು ಚಿಕ್ಕವರಿದ್ದಾಗ ರಜೆಯಲ್ಲಿ ತಾತ-ಅಜ್ಜಿಯ ಮನೆಗೆ ಹೋಗುತ್ತಿದ್ದೆವು. ಅವರ ಹೊಲದಲ್ಲಿ ಸೂರ್ಯಕಾಂತಿ ಬೆಳೆಯನ್ನು ಸಮ್ರುದ್ದವಾಗಿ ಬೆಳೆಸುತ್ತಿದ್ದರು. ಸೂರ್ಯಕಾಂತಿ ಹೊಲವನ್ನು ನೋಡುವುದೇ ಒಂದು ಚಂದ. ಇಡೀ ಹೊಲದಲ್ಲಿ ಅರಿಶಿಣ ಬಣ್ಣದ ತನೆಗಳನ್ನು...
– ಮಾರಿಸನ್ ಮನೋಹರ್. ಮೊಸಳೆ ಜೋಡಿ ಮತ್ತು ನೇರಳೆ ಮರದ ಕೋತಿಯ ಕತೆ ಕೇಳಿದ್ದೇವೆ. ರುಚಿಯಾದ ನೇರಳೆ ಹಣ್ಣು ತಿನ್ನುವ ಕೋತಿಯ ಗುಂಡಿಗೆಯನ್ನು ಹೆಂಡತಿ ಮೊಸಳೆ ಬಯಸುತ್ತದೆ. ಕೋತಿ ತನ್ನ ಗುಂಡಿಗೆಯನ್ನು ನೇರಳೆ ಮರದಲ್ಲಿಯೇ...
– ಮಾರಿಸನ್ ಮನೋಹರ್. ಜೋಳ ತಿಂಬವನು ತೋಳದಂತಾಗುವನು ಅಕ್ಕಿ ತಿಂಬವನು ಹಕ್ಕಿಯಂತಾಗುವನು ಈ ಗಾದೆಯನ್ನು ಎಲ್ಲರೂ ಕೇಳಿದ್ದೇವೆ. ಜೋಳ ತುಂಬಾ ಕಸುವು ತುಂಬುವ ಕಾಳು ಆಗಿದ್ದು ಬಡಗಣ ಕರ್ನಾಟಕದ ಕಡೆ ಹೆಚ್ಚಾಗಿ ಬಳಸಲ್ಪಡುತ್ತದೆ. ಈಗ...
– ಮಾರಿಸನ್ ಮನೋಹರ್. ಬ್ಯಾಸಗೀ ದಿವಸಕ ಬೇವಿನ ಮರ ತಂಪ ಬೀಮಾರತಿಯೆಂಬ ಹೊಳಿ ತಂಪ ನನ್ನವ್ವ ನೀ ತಂಪ ನನ್ನ ತವರೀಗೆ ಇದು ಒಂದು ಜಾನಪದ ಗೀತೆಯ ಸಾಲು. ಮದುವೆಯಾಗಿ ಗಂಡನ ಮನೆಗೆ ಬಂದ...
– ಮಾರಿಸನ್ ಮನೋಹರ್. ಈಗ ಬೇಸಿಗೆಯು ಬಂದಿದೆ, ಇದರೊಂದಿಗೆ ಕಬ್ಬಿನ ಹಾಲು ಕೂಡ ಬಂದಿದೆ. ಕಬ್ಬಿನ ಹಾಲಿನಿಂದ ಮಾಡುವ ತುಂಬಾ ಸುಲಬವಾದ ಹುಗ್ಗಿ ಇದು. ಕಬ್ಬಿನ ಹಾಲು ಸೆಕೆಯನ್ನು ಓಡಿಸಿ ಮೈ ತಂಪಾಗುವ ಹಾಗೆ...
– ಮಾರಿಸನ್ ಮನೋಹರ್. ಪ್ಯಾರಿಸ್ ನ ಐಪೆಲ್ ಗೋಪುರ! ಇದರ ಹೆಸರು ಕೇಳಿದವರ ಕಣ್ಣ ಮುಂದೆ ತಕ್ಶಣ ಉದ್ದದ ನಾಲ್ಕು ಕಾಲಿನ ಗೋಪುರ ನೆನಪಿಗೆ ಬರುತ್ತದೆ. ಇದರ ಹೆಸರು ಕೇಳದವರು ಇಲ್ಲ. ಇದನ್ನು ಎಲ್ಲಿಯಾದರೂ...
– ಮಾರಿಸನ್ ಮನೋಹರ್. ಜಗತ್ತಿನಲ್ಲಿ ಕರಿ ಕರಡಿ, ಬಿಳಿ ಮಂಜು ಕರಡಿ, ಕಂದು ಕರಡಿ ಅಂತೆಲ್ಲಾ ಇವೆ. ಆದರೆ ಇವತ್ತು ಹೇಳ ಹೊರಟಿರುವುದು ಕಪ್ಪು-ಬಿಳಿ ಎರಡೆರಡು ಬಣ್ಣದ ತುಪ್ಪಳ ಹೊಂದಿರುವ ಒಂದೇ ಒಂದು ತಳಿಯ...
ಇತ್ತೀಚಿನ ಅನಿಸಿಕೆಗಳು