ಟ್ಯಾಗ್: ವಚನ

ವಚನಗಳು, Vachanas

ಎರಡು ವಚನಗಳ ಓದು

– ಸಿ.ಪಿ.ನಾಗರಾಜ. ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣೆ ಗೊಗ್ಗವೆ ಮತ್ತು ಶಿವಶರಣ ಜೇಡರ ದಾಸಿಮಯ್ಯನ ಈ ಎರಡು ವಚನಗಳು “ಹೆಣ್ಣು-ಗಂಡು ಜೀವಿಗಳಲ್ಲಿ ಯಾವುದೇ ಒಂದು ಮೇಲು ಅಲ್ಲ; ಕೀಳು ಅಲ್ಲ. ಮಾನವ ಸಮುದಾಯ ಒಲವು...

ವಚನಗಳು, Vachanas

ಏಲೇಶ್ವರ ಕೇತಯ್ಯನವರ ವಚನದ ಓದು

– ಸಿ.ಪಿ.ನಾಗರಾಜ. ಊರು: ಏಲೇಶ್ವರ, ಯಾದಗಿರಿ ಜಿಲ್ಲೆ ಕಸುಬು: ವ್ಯವಸಾಯ ವಚನಗಳ ಅಂಕಿತನಾಮ: ಏಲೇಶ್ವರಲಿಂಗ ದೊರೆತಿರುವ ವಚನಗಳು: 75 *** ಆವ ವ್ರತ ನೇಮವ ಹಿಡಿದಡೂ ಆ ವ್ರತ ನೇಮದ ಭಾವ ಶುದ್ಧವಾಗಿರಬೇಕು...

ಬಸವಣ್ಣ,, Basavanna

ಬಸವಣ್ಣನವರನ್ನು ನೆನೆಯುತ್ತಾ

– ಪ್ರಕಾಶ್ ಮಲೆಬೆಟ್ಟು. ಬಸವಣ್ಣ 12 ನೇ ಶತಮಾನದಲ್ಲಿ ಬಾಳಿ ಬದುಕಿದ್ದ ಮಹಾಚೇತನ ಮತ್ತು ತತ್ವಗ್ನಾನಿ. ಇತ್ತೀಚೆಗಶ್ಟೇ ಬಸವಣ್ಣನವರ ಹುಟ್ಟುಹಬ್ಬವನ್ನು (ಬಸವ ಜಯಂತಿ) ಆಚರಿಸಲಾಯಿತು. ಆ ಮಹಾಪುರುಶನಿಗೆ ನಮಿಸುತ್ತಾ, ಅವರನ್ನು ನೆನೆಯುತ್ತಾ ನನಗೆ...

ನಮ್ಮಯ ನುಡಿಯು ಹೆಮ್ಮೆಯ ನುಡಿಯು

– ಚಂದ್ರಗೌಡ ಕುಲಕರ‍್ಣಿ. ನಮ್ಮಯ ನುಡಿಯು ಹೆಮ್ಮೆಯ ನುಡಿಯು ಇರಲಿ ಹೀಗೆ ಇರಲಿ ಕನ್ನಡತನವನು ಮೆರೆಯುತಲಿರಲಿ ಹಲ್ಮಿಡಿ ಶಿಲೆಯಲಿ ಕೂತು ಬದಾಮಿ ಬಂಡೆಯು ಮೇಣವಾಗಲಿ ತ್ರಿಪದಿಯ ಕಂಪಿಗೆ ಸೋತು ಕುರಿತು ಓದದೆ ಕಾವ್ಯವ ರಚಿಸಲಿ...

ಅಲ್ಲಮಪ್ರಬು, allamaprabhu

ಅಲ್ಲಮನ ವಚನಗಳ ಓದು

– ಸಿ.ಪಿ.ನಾಗರಾಜ. ಕೃತಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬಡಿದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ತ್ರೇತಾಯುಗದಲ್ಲಿ ಶ್ರೀಗುರು ಶಿಷ್ಯಂಗೆ ಬೈದು ಬುದ್ಧಿಯ ಕಲಿಸಿದರೆ ಆಗಲಿ ಮಹಾಪ್ರಸಾದವೆಂದೆನಯ್ಯ ದ್ವಾಪರದಲ್ಲಿ ಶ್ರೀಗುರು ಶಿಷ್ಯಂಗೆ ಝಂಕಿಸಿ ಬುದ್ಧಿಯ ಕಲಿಸಿದರೆ ಆಗಲಿ...

ಮಾತೆಂಬ ಜ್ಯೋತಿ

– ಚಂದ್ರಗೌಡ ಕುಲಕರ‍್ಣಿ. ಮಾತನು ಹೇಗೆ ಶೋದ ಮಾಡಿದ ಮಾನವ ಮೊಟ್ಟ ಮೊದಲಿಗೆ ಉಸಿರಿನ ಶಕ್ತಿಯ ಬಳಸಿಕೊಂಡು ಅರ‍್ತವ ಕೊಟ್ಟ ತೊದಲಿಗೆ ಗಂಟಲು ನಾಲಿಗೆ ಹಲ್ಲು ತುಟಿಗಳ ಪಳಗಿಸಿಬಿಟ್ಟ ಬಾಶೆಗೆ ಅಕ್ಶರ ಶಬ್ದ ಉಚ್ಚರಿಸುತ್ತ...

ಕಡುಬಿಸಿಲಿಗೆ ತಂಪಾದ ರಾಗಿ ಅಂಬಲಿ

– ಸುನಿತಾ ಹಿರೇಮಟ. “ಬ್ಯಾಸಿಗಿನಾಗ್ ಹೊಟ್ಟಿಗಿ ತಂಪ ಕೊಡೊದು ರಾಗಿ ಅಂಬ್ಲಿ, ಕರೆ ಇದು ಮಾಡುದು ಸತಿ ಬಾಳ್ ಸುಲಬ.” ಇದನ್ನ ಸಿಹಿಯಾಗಿ ಇಲ್ಲ ಉಪ್ಪಿನ ರುಚಿಯಲ್ಲಿ ಮಾಡಿಕೊಳ್ಳಬಹುದು. ಇದಕ್ಕೆ ಬೇಕಾಗುವ ಸಾಮಾನುಗಳು...

ನುಡಿಯೆಲ್ಲ ತತ್ವ ನೋಡಾ!

– ಮೇಟಿ ಮಲ್ಲಿಕಾರ‍್ಜುನ. ಅಲ್ಲಮನ ಈ ಮುಂದಿನ ವಚನವೊಂದರ ಮೂಲಕ ‘ನಮಗೆ ಬೇಕಾಗಿರುವ ಬದುಕಿನ ದಾರಿಗಳು’ ಎಂತಹವು? ಅಂತಹ ದಾರಿಯೊಂದನ್ನು ರೂಪಿಸಿಕೊಳ್ಳಲು ‘ನುಡಿ ಹೇಗೆ ಒತ್ತಾಸೆಯಾಗಬಲ್ಲದು’ ಎಂಬುದನ್ನು ಚರ‍್ಚಿಸುವುದು ಈ ಟಿಪ್ಪಣಿಯ ಗುರಿಯಾಗಿದೆ....

ಕನ್ನಡ ಬರಹಗಾರರ ಕೀಳರಿಮೆ

– ಡಿ.ಎನ್.ಶಂಕರ ಬಟ್. ಹಿಂದಿನ ಕಾಲದಲ್ಲಿ ಕನ್ನಡದ ಬರಹಗಾರರ ಮಟ್ಟಿಗೆ ಸಂಸ್ಕ್ರುತ ಬರಹವು ತಿಳಿವಿನ ಕಣಜವಾಗಿತ್ತು ಮತ್ತು ಹೊಸ ಹೊಸ ತಿಳಿವುಗಳ ಚಿಲುಮೆಯಾಗಿತ್ತು. ಹಾಗಾಗಿ, ಅವರು ಸಂಸ್ಕ್ರುತ ಬರಹವನ್ನು ತುಂಬಾ ತಕ್ಕುಮೆಯಿಂದ ಕಂಡರು ಮತ್ತು...

ವಚನಗಳ ಕನ್ನಡ ಮೂಲ

– ಸಂದೀಪ್ ಕಂಬಿ. ಸುಮಾರು 11-12ನೇ ನೂರ್‍ಮಾನದ ಹೊತ್ತಿಗೆ ಕನ್ನಡದಲ್ಲಿ ಮೂಡಿತೆಂದು ಹೇಳಲಾಗುವ ಒಂದು ವಿಶೇಶವಾದ ಸಾಹಿತ್ಯದ ಬಗೆಯೆಂದರೆ ‘ವಚನ’. ಬೇರೆ ಯಾವುದೇ ನುಡಿಯ ಸಾಹಿತ್ಯದ ಬಗೆಗಿಂತ ಬೇರೆಯಾಗಿಯೇ ಕಾಣುವ ಈ ಬಗೆ...