ಕವಿತೆ: ಕಲಿಯಬೇಕಿದೆ
– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಂದವರೊಡನೆ ಜೊತೆಯಾಗಿ ಬರದಿರುವವರನ್ನು ಬಿಟ್ಹಾಕಿ ಬದುಕಿನ ಪಯಣ ಸಾಗಬೇಕಿದೆ ನಂಬಿದವರಿಗೆ ಇಂಬನಿಟ್ಟು ನಂಬದವರಿಗೆ ಚೊಂಬು ಕೊಟ್ಟು ಜೀವನ ಬಂಡಿಯ ಹತ್ತಬೇಕಿದೆ ಬೇಕೆಂದು ಬಂದವರೊಡನೆ ಬೆರೆತು ಬೇಡವೆಂದು ಹೋದವರ ಮರೆತು...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಂದವರೊಡನೆ ಜೊತೆಯಾಗಿ ಬರದಿರುವವರನ್ನು ಬಿಟ್ಹಾಕಿ ಬದುಕಿನ ಪಯಣ ಸಾಗಬೇಕಿದೆ ನಂಬಿದವರಿಗೆ ಇಂಬನಿಟ್ಟು ನಂಬದವರಿಗೆ ಚೊಂಬು ಕೊಟ್ಟು ಜೀವನ ಬಂಡಿಯ ಹತ್ತಬೇಕಿದೆ ಬೇಕೆಂದು ಬಂದವರೊಡನೆ ಬೆರೆತು ಬೇಡವೆಂದು ಹೋದವರ ಮರೆತು...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಸನಾತನ ದರ‍್ಮದ ಸಂಪ್ರದಾಯ, ಸಂಸ್ಕ್ರುತಿಯ ತವರೂರು, ಮುಕ್ಕೋಟಿ ದೇವರುಗಳ ಆರಾದನೆಯ ನೆಲೆಯೂರು ನಮ್ಮ ಬಾರತ. ಯುಗದ ಆದಿಯ ಹಬ್ಬ ಯುಗಾದಿಯಿಂದ ಆರಂಬವಾಗುವ ನೂರಾರು ಹಬ್ಬಗಳಲ್ಲಿ ದೀಪಗಳ ಆವಳಿಯ ಮೂಲಕ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಪ್ರಾಂತ್ಯ, ಬಾಶೆ, ವೇಶಗಳು ಹಲವಿದ್ದರೇನು ಪ್ರೀತಿ ಸ್ನೇಹ ಸಹಬಾಳ್ವೆಯ ನೆಲವೊಂದೇ ಜಾತಿ ಮತ ದರ‍್ಮಗಳು ಹಲವಿದ್ದರೇನು ಜಾತ್ಯತೀತ ಮನೋಬಾವದೊಲವೊಂದೇ ಬಾರತೀಯರ ಒಗ್ಗಟ್ಟಿನ ಜೇನುಗೂಡಿಗೆ ಪರಕೀಯರ ವಕ್ರದ್ರುಶ್ಟಿಯ ಕಲ್ಲು ಬಿದ್ದಿತು...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಬರಡೆದೆಯೊಳಗೆ ಒಲವ ಮಳೆಯ ಸುರಿಸಿರುವೆ ಕೊರಡೆದೆಯೊಳಗೆ ಒಲವ ಗಂದವ ತೇಯ್ದಿರುವೆ ಮರುಬೂಮಿಯೆದೆಯೊಳಗೆ ಒಲವ ಸಿಂದುವಾಗಿ ಹರಿದಿರುವೆ ಮುಳ್ಳಿನೆದೆಯೊಳಗೆ ಒಲವ ಹೂವಾಗಿ ಅರಳಿರುವೆ ಏಕಾಂಗಿಯೆದೆಯೊಳಗೆ ಒಲವ ಜ್ಯೋತಿಯ ಬೆಳಗಿರುವೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಹೆತ್ತವಳವಳಲ್ಲವೇ ಹೊತ್ತವಳವಳಲ್ಲವೇ ತುತ್ತಿಟ್ಟವಳವಳಲ್ಲವೇ ಮುತ್ತಿಟ್ಟವಳವಳಲ್ಲವೇ ಹಾಲುಣಿಸಿದವಳವಳಲ್ಲವೇ ಲಾಲಿ ಹಾಡಿದವಳವಳಲ್ಲವೇ ಜೋಲಿ ತೂಗಿದವಳವಳಲ್ಲವೇ ಲಾಲಿಸಿ ಪಾಲಿಸಿದವಳವಳಲ್ಲವೇ ಹಡೆದವಳವಳಲ್ಲವೇ ಒಡಹುಟ್ಟಿದವಳವಳಲ್ಲವೇ ಒಡನಾಡಿಯಾದವಳವಳಲ್ಲವೇ ನಡೆನುಡಿ ಕಲಿಸಿದವಳವಳಲ್ಲವೇ ಮನೆಯ ದೀಪವಳವಳಲ್ಲವೇ ಮನೆಯ ಬೆಳಗುವಳವಳಲ್ಲವೇ ಮನೆಗೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ದರ‍್ಮಗಳು ಹತ್ತಾರಾದರೂ ಮನೋದರ‍್ಮವು ಒಂದೇ ಬಾಶೆಗಳು ನೂರಾದರೂ ಅಬಿಲಾಶೆಯು ಒಂದೇ ರಾಜ್ಯಗಳು ಇಪ್ಪತ್ತೆಂಟಾದರೂ ಏಕತೆಯ ಸಾಮ್ರಾಜ್ಯವು ಒಂದೇ 140 ಕೋಟಿ ಕಂಟಗಳಾದರೂ ರಾಶ್ಟ್ರಗೀತೆಯು ಒಂದೇ 280 ಕೋಟಿ ಕೈಗಳಾದರೂ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ನಮ್ಮ ಬಾರತ ದೇಶವು ದಾರ‍್ಮಿಕ ಸಂಪ್ರದಾಯ ಹಬ್ಬಗಳ ತವರೂರು. ಸಾವಿರಾರು ಬಾಶೆಗಳು, ನೂರಾರು ಜನಾಂಗಗಳು ಮತ್ತು ಹತ್ತಾರು ದರ‍್ಮಗಳನ್ನು ಹೊಂದಿರುವ, ವಿವಿದತೆಯಲ್ಲಿ ಏಕತೆಯ ಸಾರುವ ದೇಶ ಬಾರತ. ವರ‍್ಶಕ್ಕೆ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಬರುತಿದೆ ನವ ವರುಶ ತರುತಿದೆ ಬಾವ ಹರುಶ ಕೋರುತಿದೆ ಸಹಬಾಳ್ವೆಗೆ ಸೂತ್ರ ಸಾರುತಿದೆ ವಿಶ್ವಶಾಂತಿಯ ಮಂತ್ರ ಜನವರಿಯು ಸಂಕ್ರಾಂತಿ ಸಡಗರವು ಪೆಬ್ರವರಿಯು ಶಿವರಾತ್ರಿಯ ಸಂಬ್ರಮವು ಮಾರ‍್ಚಿನಲ್ಲಿ ಯುಗಾದಿ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಕ್ಶೀರವ ಕುಡಿವ ಉರಗವು ವಿಶ ಕಾರುವುದ ಬಿಡುವುದೇ ಗೆಳೆಯ ಮರವ ಕಡಿವ ಕೊಡಲಿಯ ಕಾವಿಗೆ ನಂಟು ಕಾಡುವುದೇ ಗೆಳೆಯ ಮಂಜಿನ ಹನಿಗಳು ಬಾಳೆಲೆಯ ಮೇಲೆ ಶಾಶ್ವತವಿರುವುದೇ ಗೆಳೆಯ ನಂಜಿನ...
– ಶಿವಮೂರ‍್ತಿ. ಹೆಚ್. ದಾವಣಗೆರೆ. ಜನನದೂರಿಂದ ಮರಣದೂರಿಗೆ ಜೀವನ ಪಯಣ ಗಾಡಿ ಹೊರಟಿದೆ ನೆನಪುಗಳ ಮೂಟೆ ಹೊತ್ತುಕೊಂಡು ನಲಿವು ನೋವಿನ ಹಳ್ಳ ದಿಣ್ಣೆ ದಾಟಿದೆ ಬಗವಂತನೇ ಚಾಲಕ ನಿರ‍್ವಾಹಕನಾಗಿ ಸಾಗುವೂರಿಗೆ ಚೀಟಿಯ ನೀಡಿರುವನು ಬಂದು...
ಇತ್ತೀಚಿನ ಅನಿಸಿಕೆಗಳು