ಟ್ಯಾಗ್: :: ಶಿವಮೂರ‍್ತಿ. ಹೆಚ್. ದಾವಣಗೆರೆ ::

ಕವಿತೆ: ಬಾಳಿನ ನಾಟಕ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜೀವನವೆಂಬುವ ಕವಲು ದಾರಿಯಲಿ ದೇವರ ನೆನೆಯುತ ನಾವೆಲ್ಲರು ಹೊರಟಿರಲು ಯಾವ ಬಯ ನಮಗಿಲ್ಲ ಕಶ್ಟ ಸುಕಗಳ ಕಲ್ಲು ಮುಳ್ಳಿನ ಕವಲು ದಾರಿಯಲಿ ಎಶ್ಟೇ ನೋವಾದರೂ ಬಾಳ ಪಯಣ ನಿಲ್ಲುವುದಿಲ್ಲ...

ಬೇವುಬೆಲ್ಲ, ಯುಗಾದಿ, Ugadi

ಕವಿತೆ: ಯುಗದ ಆದಿಯ ಸಂಬ್ರಮ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬೂರಮೆಯು ಹಸಿರುಡುಗೆಯ ತೊಟ್ಟು ಬಾಸ್ಕರನ ರಶ್ಮಿಗೆ ನಾಚಿ ನಿಂತಿಹಳು ಮರಗಿಡಗಳೆಲ್ಲ ದರಿಸಿ ಅರಿಶಿನ ಬೊಟ್ಟು ದರಿತ್ರಿ ನವ ಸಂವತ್ಸರಕೆ ಸ್ವಾಗತಿಸಿಹಳು ಸೂರ‍್ಯನ ಗತಿಯಾದರಿಸಿ ಸೌರಮಾನವು ಚಂದ್ರನ ಗತಿ ಪರಿಗಣಿಸಿ...

ಮನಸು, Mind

ಕವಿತೆ: ಕವಿತೆಯಲ್ಲವೇ

– ಶಿವಮೂರ‍್ತಿ. ಹೆಚ್. ದಾವಣಗೆರೆ  ಹ್ರುದಯದ ಮನದೊಳಗೆ ಬಾವಗಳ ಸಮ್ಮಿಲನದಿ ಜೀವ ಪಡೆಯುವುದು ಕವಿತೆಯಲ್ಲವೇ ಪದಪದಗಳನ್ನೆಲ್ಲ ಹದವಾಗಿ ಬೆರೆಸಿದಾಗ ಚೆಂದವಾಗಿ ಮೂಡುವುದು ಕವಿತೆಯಲ್ಲವೇ ಅಕ್ಕರಗಳನ್ನೆಲ್ಲ ಅಕ್ಕರೆಯಲಿ ಜೋಡಿಸಿದಾಗ ಸಕ್ಕರೆ ಪಾಕದಂತಾಗುವುದು ಕವಿತೆಯಲ್ಲವೇ ಜೀವನದ...

ಶಿವರಾತ್ರಿ

ಕವಿತೆ: ಶಿವರಾತ್ರಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಬಕ್ತರ ನಿಶ್ಕಲ್ಮಶ ಬಕ್ತಿಗೊಲಿಯುತ ಮುಕ್ತಿಯ ಕರುಣಿಸುವ ಮಹಾದೇವ ದುಶ್ಟ ದುರುಳ ನಾಸ್ತಿಕರ ಸಂಹರಿಸುತ ಶಿಶ್ಟರ ಸದಾ ಪೊರಯುವ ಪರಮಶಿವ ಶಿಶಿರ ರುತುವಿನ ಮಾಗ ಮಾಸದಿ ಕ್ರಿಶ್ಣ ಪಕ್ಶದ ಚತುರ‍್ದಶಿಯ...

ಕವಿತೆ: ಮುನ್ನ

– ಶಿವಮೂರ‍್ತಿ. ಹೆಚ್. ದಾವಣಗೆರೆ. ನೇಸರ ಮೂಡುವ ಮುನ್ನ ಹಾಸಿಗೆ ಬಿಟ್ಟು ಏಳಬೇಕು ಹೊಸಿಲು ದಾಟುವ ಮುನ್ನ ಪಶುಪತಿಯ ನೆನೆಯಬೇಕು ತಾಸು ಕಳೆಯುವ ಮುನ್ನ ಕಾಸು ದುಡಿಯಬೇಕು ಉಸಿರು ನಿಂತು ಹೋಗುವ ಮುನ್ನ ಹಸುವಿನ...

ಇಲಾನ್ ಮಸ್ಕ್ – ಹೊಸ ಆಲೋಚನೆಗಳ ಹರಿಕಾರ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಜೀವ ವಿಕಾಸ ಸಿದ್ದಾಂತದ ಪಿತಾಮಹ ಚಾರ‍್ಲ್ಸ್ ಡಾರ‍್ವಿನ್ ಅವರು ಬದುಕಿನ ಬಗ್ಗೆ ಒಂದು ಒಳ್ಳೆಯ ನುಡಿಮುತ್ತನ್ನು ಹೇಳಿದ್ದಾರೆ. ಬದುಕುಳಿಯುವುದು ಅತ್ಯಂತ ಬಲಿಶ್ಟ ಪ್ರಾಣಿಯೂ ಅಲ್ಲ, ಅತ್ಯಂತ ಬುದ್ದಿವಂತ ಪ್ರಾಣಿಯೂ...

ಒಲವು, Love

ಕವಿತೆ: ನನ್ನೊಲವೆ

– ಶಿವಮೂರ‍್ತಿ. ಹೆಚ್. ದಾವಣಗೆರೆ. ನಿನ್ನ ಕಾಲ್ಬೆರಳಿಗೆ ಕಾಲುಂಗುರ ತೊಡಿಸಿ ನಿನ್ನ ಕಾಲ್ಗೆಜ್ಜೆಗಳ ನಾದಕ್ಕೆ ತಲೆದೂಗುವೆ ನಿನ್ನ ಬರಸೆಳೆದು ಅರೆಗಳಿಗೆ ಬಿಡದೆ ನನ್ನ ತೋಳುಗಳಲ್ಲಿ ಬಿಗಿದಪ್ಪಿ ಮುದ್ದಾಡುವೆ ನಿನ್ನ ಕಂಗಳೊಳಗೆ ಕಾಣುವ ಬಿಂಬ ನಾನಾಗಿ...

ಹೊಸ ವರುಶ, new year

ಕವಿತೆ: ಹೊಸ ವರುಶ ತರಲಿ ಹರುಶ

– ಶಿವಮೂರ‍್ತಿ. ಹೆಚ್. ದಾವಣಗೆರೆ. ದಿವಸ, ವಾರ, ತಿಂಗಳುಗಳು ಉರುಳಿದೆ ಹೊಸ ವರ‍್ಶ ಹೊಸ ಹರ‍್ಶದಿ ಮರಳಿದೆ ಎರಡು ಸಾವಿರದ ಇಪ್ಪತ್ತೊಂದರ ಇಸವಿ ಬಂದಿದೆ ನೂರಾರು ಕನಸು ಬರವಸೆಗಳ ಹೊತ್ತು ತಂದಿದೆ ಜನವರಿಯು ಜನರ...

2020 ಕಲಿಸಿದ 20 ಜೀವನ ಪಾಟಗಳು

– ಶಿವಮೂರ‍್ತಿ. ಹೆಚ್. ದಾವಣಗೆರೆ. ಇನ್ನೇನು 2020ರ ಇಸವಿಗೆ ವಿದಾಯ ಹೇಳಿ, ಹೊಸ ವರುಶ 2021ಕ್ಕೆ ಸ್ವಾಗತ ಕೋರುವ ಸಮಯ ಹತ್ತಿರವಾಗುತ್ತಿದೆ. ಜಾಗತಿಕ ಇತಿಹಾಸದಲ್ಲಿ 2020 ಮಾನವ ಕುಲಕ್ಕೆ ಕೆಲವೊಂದಿಶ್ಟು ಜೀವನದ ಪಾಟಗಳನ್ನು ಕಲಿಸಿ,...

Enable Notifications OK No thanks