ಮಲೆನಾಡಿನ ಶಿಕಾರಿ ಸಂಸ್ಕ್ರುತಿ : ಕಂತು-1
– ಅಮ್ರುತ್ ಬಾಳ್ಬಯ್ಲ್. ಕಂತು-2 ಸಾವಿರಾರು ವರುಶಗಳ ಕಾಲ ಕ್ರುಶಿಯ ಅರಿವಿಲ್ಲದಿದ್ದ ಅಲೆಮಾರಿ ಮಾನವ ಬೇಟೆಯಿಂದಲೂ ಸಹ ತನ್ನ ಆಹಾರವನ್ನು ಹುಡುಕಿಕೊಳ್ಳುತ್ತಿದ್ದ. ನಂತರ ಮಾನವ ಕ್ರುಶಿ ಮಾಡಲು ಶುರು ಮಾಡಿದಾಗ ಆಹಾರದ ಜೊತೆ ತನ್ನ...
– ಅಮ್ರುತ್ ಬಾಳ್ಬಯ್ಲ್. ಕಂತು-2 ಸಾವಿರಾರು ವರುಶಗಳ ಕಾಲ ಕ್ರುಶಿಯ ಅರಿವಿಲ್ಲದಿದ್ದ ಅಲೆಮಾರಿ ಮಾನವ ಬೇಟೆಯಿಂದಲೂ ಸಹ ತನ್ನ ಆಹಾರವನ್ನು ಹುಡುಕಿಕೊಳ್ಳುತ್ತಿದ್ದ. ನಂತರ ಮಾನವ ಕ್ರುಶಿ ಮಾಡಲು ಶುರು ಮಾಡಿದಾಗ ಆಹಾರದ ಜೊತೆ ತನ್ನ...
– ಕೆ.ವಿ.ಶಶಿದರ. ಮಾನವನ ದೇಹ, ಆತ್ಮಕ್ಕೆ ಒಂದು ತಾತ್ಕಾಲಿಕ ನೆಲೆಯಿದ್ದಂತೆ, ಈ ದೇಹವು ಅಶುದ್ದ ಮತ್ತು ಅದಕ್ಕೆ ಯಾವುದೇ ಪ್ರಾಮುಕ್ಯತೆಯಿಲ್ಲ ಎಂಬುದು ಬಾಲಿನೀಸ್ ಗಳ ನಂಬಿಕೆ. ಸಾವಿನ ನಂತರ ಆತ್ಮವು ಮತ್ತೊಂದು ರೂಪದಲ್ಲಿ ಬೇರೆಡೆ...
– ವೆಂಕಟೇಶ ಚಾಗಿ. ಬಾರತಮಾತೆಯ ಮಡಿಲಲ್ಲಿ ಬಹಳಶ್ಟು ವೈವಿದ್ಯತೆ ಹೊಂದಿರುವ ಸಂಸ್ಕ್ರುತಿಗಳನ್ನು ಕಾಣಬಹುದು. ಮಣ್ಣಿನ ಮಕ್ಕಳ ಹಬ್ಬಗಳು, ಸಡಗರಗಳು ವಿಬಿನ್ನ ವೈಶಿಶ್ಟ್ಯ. ನಿಸರ್ಗಕ್ಕೂ ಬದುಕಿಗೂ ಅದೆಂತಹ ಅನ್ಯೋನ್ಯ ಸಂಬಂದ . ಪ್ರತಿ ಕುಶಿಯೂ...
– ವೀರೇಶ.ಅ.ಲಕ್ಶಾಣಿ. “ಹೇಗಿದ್ದವು ನಮ್ಮ ಆ ದಿನಗಳು” ಎಂದು ಸ್ಮರಿಸಿಕೊಳ್ಳುವ ದುಸ್ತಿತಿ ಇಂದು ಬಂದೊದಗಿದೆ ನಮಗೆ. ಇದು ಜೀವನ ಕ್ರಮಕ್ಕೆ ಬಂದೊದಗಿರುವ ಸ್ತಿತಿ ಮಾತ್ರವಲ್ಲ. ಎಲ್ಲ ರಂಗಗಳಲ್ಲೂ ಸಾಮಾನ್ಯವೆನಿಸಿಬಿಟ್ಟಿರುವ ಪರಿಸ್ತಿತಿ. ಇತಿಹಾಸವನ್ನೊಮ್ಮೆ ಸೂಕ್ಶ್ಮವಾಗಿ ಅವಲೋಕಿಸುವುದಾದರೆ,...
– ಕೆ.ವಿ.ಶಶಿದರ. ಕೆಲವು ಆಪ್ರಿಕನ್ ಬುಡಕಟ್ಟು ಜನಾಂಗಗಳಲ್ಲಿ ಸ್ಕಾರಿಪಿಕೇಶನ್(Scarification)/ಕೊಯ್-ಗುರುತು-ಉಳಿಸಿಕೊಳ್ಳುವಿಕೆ ಬಹಳ ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಹೆಣ್ಣು ಗಂಡು ಬೇದವಿಲ್ಲದೆ ಸಾಮಾನ್ಯವಾಗಿ ದೇಹದ ಮೇಲೆ ಗಾಯದ ಕಲೆಯ ಗುರುತುಗಳನ್ನು ಮೂಡಿಸುವುದು ಅವರ ಪದ್ದತಿಯಾಗಿತ್ತು. ಗಾಯದ ಕಲೆಯ ಉಪಯೋಗ ಮಾತ್ರ...
– ಹರ್ಶಿತ್ ಮಂಜುನಾತ್. ಸುಗ್ಗಿ ಬಂದಿದೆ, ಹಿಗ್ಗನು ತಂದಿದೆ. ನಮ್ಮ ನಾಡಿನ ಮಂದಿಗೆಲ್ಲಾ…! ಹವ್ದು ನಮಗಿದು ಸುಗ್ಗಿಯ ಕಾಲ. ಜನವರಿ ತಿಂಗಳ ಕೊರೆ ಬೀಳುವ ಹೊತ್ತಿನಲ್ಲಿ ಆಚರಿಸಲ್ಪಡುವ ಸುಗ್ಗಿಗೆ ಇನ್ನೊಂದು ಹೆಸರು ಸಂಕ್ರಾಂತಿ...
– ಹರ್ಶಿತ್ ಮಂಜುನಾತ್. ಹಿಂದೊಮ್ಮೆ ಹೊನಲಿನಲ್ಲಿ ಮೂಡಿಬಂದಿದ್ದ ಕರುನಾಡ ಕಲೆ ಕಂಬಳ(ಕಂಬುಲ) ಎಂಬ ಬರಹದಲ್ಲಿ, ನಮ್ಮ ನಾಡ ವಿಶಿಶ್ಟ ನಡೆನುಡಿಯ ಬಗ್ಗೆ ಹೆಮ್ಮೆಯಿಂದ ಬೀಗಿದ್ದ ನಾವು, ಇಂದು ಅದು ನಮ್ಮಿಂದ ದೂರವಾಗಿ ಬಿಡಬಹುದೆಂಬ...
– ಹರ್ಶಿತ್ ಮಂಜುನಾತ್. ಮೊದಲೇ ಕಂಡುಕೊಂಡಂತೆ ಇಂಡಿಯಾ ಹಲತನದ ಹಿರಿಮೆಗೆ ಹೆಸರು. ನಾಡಿನಿಂದ ನಾಡಿಗೆ ಹಳಮೆ, ನಡೆ ನುಡಿ, ಸಂಸ್ಕ್ರುತಿ, ಕಲೆ, ಬದುಕಿನ ರೀತಿ ಸೇರಿದಂತೆ ಹೆಚ್ಚಾಗಿ ಬಿನ್ನತೆಯಿಂದ ಕೂಡಿರುತ್ತದೆ. ಇಂತಹ ಬದಲಾವಣೆಗಳಿಂದ...
– ಪ್ರಿಯದರ್ಶಿನಿ ಶೆಟ್ಟರ್. ಪುಸ್ತಕಗಳು ನಮ್ಮೆಲ್ಲರ ಜೀವನದಲ್ಲಿ ಬಹುಮುಕ್ಯ ಪಾತ್ರ ವಹಿಸುತ್ತವೆ. ಒಬ್ಬ ಮನುಶ್ಯನ ವ್ಯಕ್ತಿತ್ವ ವಿಕಸಿಸುವಲ್ಲಿ ಪುಸ್ತಕಗಳು ಅವಶ್ಯಕವಾಗಿವೆ. ಪುಸ್ತಕವು ಜ್ನಾನಬಂಡಾರದ ಕೀಲಿಕೈ ಇದ್ದಂತೆ. ಪುಸ್ತಕಗಳಿಗೆ ಅಂತ್ಯ ಎನ್ನುವುದೇ ಇಲ್ಲ. ಅವು...
– ರತೀಶ ರತ್ನಾಕರ. ಹಿರಿಯರುಗಳೇ ನಮ್ಮ ದೇವರುಗಳು ಎಂಬ ನಂಬಿಕೆ ತುಂಬಾ ಹಿಂದಿನಿಂದಲೂ ಬಂದಿದೆ. ಈ ನಂಬಿಕೆಗೆ ಕನ್ನಡಿ ಹಿಡಿದಂತೆ ನಮ್ಮ ನಡೆ-ನುಡಿಗಳಿರುವುದನ್ನು ಗಮನಿಸಬಹುದು. ಇಂತಹ ನಡೆ-ನುಡಿಗಳಲ್ಲಿ ಒಂದು ‘ಹಿತಾರು’. ನಾನು ಗಮನಿಸಿದಂತೆ ಮಲೆನಾಡಿನ...
ಇತ್ತೀಚಿನ ಅನಿಸಿಕೆಗಳು