ಟ್ಯಾಗ್: ಸಾವು

ಆಗುವುದೆಂದೋ ನನಸು?

– ಪ್ರತಿಬಾ ಶ್ರೀನಿವಾಸ್. ಆಗುವುದೆಂದೋ ನನಸು ಪ್ರತಿದಿನ ಕಾಣುವ ಕನಸು ಕನಸೆಂಬ ಅಪರಿಚಿತ ಲೋಕದಲ್ಲಿ ಹುಟ್ಟು ನನ್ನದೇ, ಸಾವು ನನ್ನದೇ ಬ್ರಮೆಯೆಂಬ ಅಂತರಂಗದ ಆತ್ಮದಲ್ಲಿ ಪ್ರೀತಿಯ ಸೆಳೆತ, ಸ್ವಾರ‍್ತದ ತುಳಿತ ನಿದ್ದೆಯೆಂಬ ಮಂಪರಿನ ಬೂಮಿಯಲ್ಲಿ ರಾಣಿಯು ನಾನೇ, ಬಿಕ್ಶುಕಿಯು...

ಮಂದಿಗೆ ನಾಳು ನಾಳಿಗೂ ಕೊಂಡಾಟವೇ!

– ಅಮರ್.ಬಿ.ಕಾರಂತ್. ( ಕೊಂಡಾಟ : celebration ) ಮಗು ಹುಟ್ಟಿದರೂ ಬದುಕಿ ಉಳಿದರೂ ಬೆಳೆಯುತ ಅಲ್ಲಲ್ಲಿ ತಡವರಿಸಿದರೂ ಗೆಂದು ತೇಗಿದರೂ ಕೊಂಡಾಟವೇ ಕೊನೆಯುಸಿರೆಳೆಯುವವರೆಗೆ. ಸತ್ತರೂ ಬಿಟ್ಟಾರೆಯೇ ನಮ್ಮ ಮಂದಿ? ಹಣೆಬರಹ ನೆಟ್ಟಗಿದ್ದು ಸತ್ತರೆ ಅವರು...

ಇವರು ಹೂತಿಟ್ಟ ಹೆಣವನ್ನು ಹೊರತೆಗೆದು ಮೆರವಣಿಗೆ ಮಾಡುವರು!

– ಹರ‍್ಶಿತ್ ಮಂಜುನಾತ್. ಒಂದು ಹುಟ್ಟು ಮನೆಯಲ್ಲಿ ಮನದಲ್ಲಿ ನಲಿವು ಮತ್ತು ಒಂದು ಹೊಸ ಬದುಕಿನ ಆಸೆ ಮೂಡಿಸುತ್ತದೆ. ಅದೇ ಸಾವು, ಹುಟ್ಟಿನ ನಲಿವಿಗಿಂತಲೂ ತುಸು ಹೆಚ್ಚಿನದ್ದೇ ಆದ ನೋವನ್ನು ತಂದಿಡುತ್ತದೆ. ಆದರೆ...

ಯಾರ ಸಾವಿಗೆ ಯಾರು ಹೊಣೆ?

– ರತೀಶ ರತ್ನಾಕರ. ಅದೊಂದು ಸಂಜೆ. ಹಗಲೆಲ್ಲಾ ಸುರಿದ ಮಳೆ ಆಗಶ್ಟೇ ಬಿಡುವು ಪಡೆದಿತ್ತು. ಮುದ್ದಳ್ಳಿಯ ನಿಲ್ದಾಣದಲ್ಲಿ ಪ್ರಯಾಣಿಕರಾಗಲಿ, ನಿಲ್ದಾಣದ ಎದುರುಗಿದ್ದ ಅಂಗಡಿಯಲ್ಲಿ ಗಿರಾಕಿಗಳಾಗಲಿ ಯಾರೂ ಇರಲಿಲ್ಲ. ಅಂಗಡಿಯ ಪಕ್ಕದಲ್ಲೇ ಕಾಲಿ ಆಟೋವೊಂದು ನಿಂತಿತ್ತು....

ತರ‍್ಕಕ್ಕೆ ನಿಲುಕದ್ದು

– ಹರ‍್ಶಿತ್ ಮಂಜುನಾತ್.ನಾನೀಗ ಹೇಳಹೊರಟಿರುವ ಕತೆ, ಬರೀ ಕಟ್ಟುಕತೆಯಲ್ಲ. ನಿಜಕ್ಕೂ ಇದು ತರ‍್ಕಕ್ಕೆ ನಿಲುಕದಂತಹ ನಯ್ಜ ಕತೆ. ನಮ್ಮೂರಲ್ಲಿ ಸುಮಾರು ಮೂವತ್ತು ವರುಶಗಳ ಹಿಂದೆ ತಮಿಳುನಾಡಿನಿಂದ ವಲಸೆ ಬಂದ ಸರವಣನವರ ಕುಟುಂಬವೊಂದು ನೆಲೆಸಿದೆ....

ಸಾವು…ಸಂಕಟ…ಸಂತಸ

– ಸಿ.ಪಿ.ನಾಗರಾಜ. ನಮ್ಮ ವಿದ್ಯಾರ‍್ತಿನಿಲಯದಲ್ಲಿ ಒಂದು ಮಜಬೂತಾದ ವಿಲಾಯ್ತಿ ಹೋರಿಯಿತ್ತು . ಅದರ ಮಯ್ಯಿನ ಆಕಾರ ಮತ್ತು ಅದು ಗತ್ತಿನಿಂದ ಹೆಜ್ಜೆಗಳನ್ನಿಡುವ ರೀತಿಯು ನೋಡುವವರ ಕಣ್ಮನಗಳನ್ನು ಸೆಳೆಯುವಂತಿತ್ತು. ಕಾಳಮುದ್ದನದೊಡ್ಡಿಯ ಸುತ್ತಮುತ್ತಣ ಹತ್ತಾರು ಹಳ್ಳಿಗಳ ನೂರಾರು...

ಹೆಚ್ಚುತ್ತಿರುವ ಮಕ್ಕಳ ಸಾವಿನ ಪ್ರಮಾಣ

– ಕೆ.ಟಿ.ರಗು (ಕೆ.ಟಿ.ಆರ್)ಬಾರತದಲ್ಲಿ ಜನಸಂಕ್ಯೆ ಅದಿಕವಾಗುತ್ತಾ ಸಾಗುತ್ತಿದಂತೆ ಅನೇಕ ತೊಂದರೆಗಳು ಬಾರತದ ಸಮಾಜ, ಆರ‍್ತಿಕತೆ ಮತ್ತು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚು ಯುವ ಜನರನ್ನು ಹೊಂದಿರುವ ಬಾರತದಲ್ಲಿ ಮಕ್ಕಳ ಸಾವಿನ ಸಂಕ್ಯೆ ದಿನೇ ದಿನೇ...

Enable Notifications OK No thanks