– ಸಿ. ಪಿ. ನಾಗರಾಜ. ಕಾಲೇಜಿನ ಕೆಲಸವನ್ನು ಮುಗಿಸಿಕೊಂಡು ಕಾಳಮುದ್ದನದೊಡ್ಡಿಯಿಂದ ಮಂಡ್ಯಕ್ಕೆ ಒಂದು ದಿನ ಸಾಯಂಕಾಲ ಬಸ್ಸಿನಲ್ಲಿ ಹಿಂತಿರುಗುತ್ತಿದ್ದಾಗ ನಡೆದ ಪ್ರಸಂಗವಿದು. ನನಗೆ ಚೆನ್ನಾಗಿ ಪರಿಚಿತರಾಗಿದ್ದ ಬೇಸಾಯಗಾರರೊಬ್ಬರು ನನ್ನ ಪಕ್ಕದ ಸೀಟಿನಲ್ಲಿ ಕುಳಿತುಕೊಳ್ಳುತ್ತಿದ್ದಂತೆಯೇ, ನನ್ನನ್ನು...
– ಸಿ. ಪಿ. ನಾಗರಾಜ. “ಏನ್ ನಾಗರಾಜಪ್ಪ ಚೆನ್ನಾಗಿದ್ದೀರಾ?“ ನನ್ನ ಒಳಿತನ್ನು ಕುರಿತು ವಿಚಾರಿಸುತ್ತಿರುವ ವ್ಯಕ್ತಿಯನ್ನು ಅರೆಗಳಿಗೆ ಅಚ್ಚರಿಯಿಂದ ನೋಡಿದ ನಂತರ – “ಏನ್ ಕರಿಯ… ನೀನು ಜೋರಾಗಿ ಮೀಸೆ ಬಿಟ್ಟಿರೂದರಿಂದ, ನಿನ್ನ...
– ಸಿ. ಪಿ. ನಾಗರಾಜ. ಸುಮಾರು ನಲವತ್ತು ವರುಶಗಳ ಹಿಂದೆ ನಡೆದ ಪ್ರಸಂಗವಿದು. ಮಳೆ-ಬೆಳೆ ಹೋಗಿ ಬರಗಾಲ ಬಂದಿತ್ತು. ಮಳೆರಾಯನನ್ನೇ ನಂಬಿದ್ದ ಚನ್ನಪಟ್ಟಣದ ಆಸುಪಾಸಿನ ಹಳ್ಳಿಗಳ ಬವಣೆಯಂತೂ ಹೇಳತೀರದಾಗಿತ್ತು. ಬೆಳೆಯಿಲ್ಲದ ಬೇಸಾಯಗಾರರ ಮತ್ತು ...
–ಸಿ.ಪಿ.ನಾಗರಾಜ ಮೂರು ಮಂದಿ ಮಕ್ಕಳು ಮತ್ತು ಗಂಡನೊಡನೆ ಸಂಸಾರ ಮಾಡುತ್ತಿರುವ ಕಿವುಡಿ…..ಸುಮಾರು ನಲವತ್ತು ವರುಶದ ಹೆಂಗಸು. ಜಾತಿಯಿಂದ ಒಡ್ಡರವಳು , ತಾಯ್ನುಡಿ ತಮಿಳು. ಇವಳಿಗೆ ಕಿವಿ ತುಸು ಮಂದವಾಗಿದ್ದುದರಿಂದ ’ಕಿವುಡಿ’ಎಂಬ ಅಡ್ಡ ಹೆಸರು...
–ಸಿ.ಪಿ.ನಾಗರಾಜ ಅಲ್ಲೊಂದು ಊರು. ಆ ಊರಿನಲ್ಲಿ ಒಂದು ದೇಗುಲ. ದೇಗುಲದಲ್ಲಿ ಒಬ್ಬ ಪೂಜಾರಿ. ಸುಮಾರು ನಲವತ್ತರ ವಯಸ್ಸಿನ ಆ ಪೂಜಾರಿ ಅಂತಿಂತ ಪೂಜಾರಿಯಲ್ಲ! ದೇವತೆಯ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವ ಪೂಜಾರಿ. ವಾರದಲ್ಲಿ ಎರಡು ...
– ಸಿ.ಪಿ.ನಾಗರಾಜ ಕಳೆದ ಹಲವಾರು ವರುಶಗಳಲ್ಲಿ ನಡೆದ ಮೂರು ಪ್ರಸಂಗಗಳನ್ನು ಇಲ್ಲಿ ಹೇಳುತ್ತಿದ್ದೇನೆ. ಪ್ರಸಂಗ-1 ಒಂದು ದಿನ ಬೆಳ್ಳಂಬೆಳಗ್ಗೆ ಕಾಳಮುದ್ದನ ದೊಡ್ಡಿಯಿಂದ ಮಂಡ್ಯಕ್ಕೆ ಹೋಗಲೆಂದು ಬಸ್ಸುಗಳು ನಿಲ್ಲುವ ಜಾಗದ ರಸ್ತೆ ಬದಿಗೆ ಬಂದು ನಿಂತೆನು....
Follow:
ಹುಡುಕಿ
ಹೊನಲು app
ಬರಹಗಾರರಿಗೆ ಕಿವಿಮಾತು
“ನನಗೆ ಅಶ್ಟೊಂದು ಕನ್ನಡ ಬೇರಿನ ಪದಗಳು ಗೊತ್ತಿಲ್ಲ”…
“ಹೊನಲಿಗಾಗಿ ಬರಹ ಬರೆಯೋದು ಕಶ್ಟವಾಗುತ್ತೆ. ಕನ್ನಡದ್ದೇ ಆದ ಪದಗಳು ಕೂಡಲೆ ನೆನಪಿಗೆ ಬರಲ್ಲ”…
ಈ ಮೇಲಿನ ಅನಿಸಿಕೆಗಳು ನಿಮ್ಮದಾಗಿದ್ದರೆ ಗಮನಿಸಿ:
ನೀವು ಬರೆಯುವ ಹಾಗೆಯೇ ಬರೆಯಿರಿ. ನಿಮಗೆ ಯಾವ ಪದಗಳು ತೋಚುವುದೋ ಅವುಗಳನ್ನು ಬಳಸಿಕೊಂಡೇ ಬರೆಯಿರಿ. ಇಲ್ಲಿ ಕೆಲವರು ಬಹಳ ಹೆಚ್ಚು ಕನ್ನಡದ್ದೇ ಆದ ಪದಗಳನ್ನು ಬಳಸಿ ಬರಹಗಳನ್ನು ಬರೆಯುತ್ತಿದ್ದಾರೆಂಬುದು ದಿಟ. ಆದರೆ ಎಲ್ಲರೂ ಹಾಗೆಯೇ ಬರೆಯಬೇಕೆಂದೇನೂ ಇಲ್ಲ. ನಿಮಗಾದಶ್ಟು ಕನ್ನಡದ್ದೇ ಪದಗಳನ್ನು ಬಳಸಿ ಬರೆಯಿರಿ, ಅಶ್ಟೇ.
ಬರಹಗಳನ್ನು ಇಲ್ಲಿಗೆ ಮಿಂಚಿಸಿ: [email protected]
ನಿಮ್ಮ ಮಿಂಚೆ ವಿಳಾಸವನ್ನು ಗುಟ್ಟಾಗಿಡಲಾಗುತ್ತದೆ. ಚಿತ್ರಗಳಿದ್ದರೆ ಅವುಗಳನ್ನು ಬರಹದ ಕಡತದೊಡನೆ ಸೇರಿಸಬೇಡಿ, ಬೇರೆಯಾಗಿ ಮಿಂಚೆಗೆ ಅಂಟಿಸಿ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಒತ್ತಿ.
ಇತ್ತೀಚಿನ ಅನಿಸಿಕೆಗಳು