ಟ್ಯಾಗ್: ಸೋಜಿಗದ ಸಂಗತಿಗಳು

ವಿಶ್ವದ ಅತಿ ದೊಡ್ಡ ಹಂದಿ ಶಿಲ್ಪ – ವೋಯಿನಿಕ್

– ಕೆ.ವಿ.ಶಶಿದರ. ಕೆಲವೊಂದು ಪ್ರಾಣಿಗಳನ್ನು ನಿಕ್ರುಶ್ಟವಾಗಿ ಕಾಣುವುದನ್ನು ನೋಡಿದ್ದೇವೆ. ಅದರಲ್ಲೂ ಹಂದಿಯನ್ನು ನಿಕ್ರುಶ್ಟವಾಗಿ ನೋಡುವುದು ಎಲ್ಲರಿಗೂ ತಿಳಿದದ್ದೇ. ಆದರೆ ಇದೇ ಹಂದಿಯ ಅತಿ ದೊಡ್ಡ ಶಿಲ್ಪವಿದೆ. ಅದಿರುವುದು ಉತ್ತರ ಪ್ರಾನ್ಸಿನ A34 ಹೆದ್ದಾರಿಯಿಂದ ರೀಮ್ಸ್...

ಜಗತ್ತು ಒಂದು ಸೋಜಿಗದ ಗೂಡು

– ನಿತಿನ್ ಗೌಡ. ಈ ಬ್ರಹ್ಮಾಂಡವು ಅಚ್ಚರಿಗಳ ತವರೂರು. ಹಾಗೆ ನೋಡಿದರೆ, ನಮ್ಮ ಇರುವಿಕೆಯೇ‌ ಒಂದು ಸೋಜಿಗ. ನಮ್ಮ ಸುತ್ತಲಿನ ವಿಶಯಗಳನ್ನು ಗಮನವಿಟ್ಟು ಅವಲೋಕಿಸಿದಾಗ ಸೋಜಿಗದ ಗೂಡೇ ತೆರೆದು ನಮ್ಮನ್ನು ಮೂಕವಿಸ್ಮಿತಗೊಳಿಸುತ್ತದೆ. ಅಂತಹುದೇ ಕೆಲವು...

ಪ್ಲೋರೊಸೆಂಟ್ ರಾಕ್ಸ್ ಮ್ಯೂಸಿಯಂ

– ಕೆ.ವಿ.ಶಶಿದರ. 1990ರಲ್ಲಿ ಉತ್ಕನನ ಮಾಡಲಾದ ಕಾಮನ ಬಿಲ್ಲಿನಾಕಾರದ ಸುರಂಗದಲ್ಲಿ ಪ್ರತಿದೀಪಕ (ಪ್ಲೋರೊಸೆಂಟ್) ಕನಿಜಗಳನ್ನು ಸುರಂಗದ ಎರಡೂ ಬದಿಯ ಗೋಡೆಗಳ ಉದ್ದಕ್ಕೂ ಪ್ರದರ‍್ಶಿಸಲಾಗಿದೆ. ಈ ಗೋಡೆಗಳು ಅನನ್ಯ ಕನಿಜಗಳ ಆಗರವೇ ಆಗಿವೆ. ಅವುಗಳಿಂದ ಹೊರಹೊಮ್ಮುವ...

ಮಕಾಪು ಲೈಟ್ ಹೌಸ್

– ಕೆ.ವಿ.ಶಶಿದರ. ಮಕಾಪು ಲೈಟ್ ಹೌಸ್ ಇರುವುದು ಹವಾಯಿ ದ್ವೀಪಗಳಲ್ಲಿ ಒಂದಾದ ಒಹುವಿನ ಪೂರ‍್ವ ಕರಾವಳಿ ಮಕಾಪುವಿನಲ್ಲಿ.  ಇದರ ಬಗ್ಗೆ ಹಲವಾರು ದಂತಕತೆಗಳಿವೆ. ಒಂದು ದಂತ ಕತೆಯಂತೆ ಮಕಾಪು, ಟಹಿಟಿಯಿಂದ ಒವಾಹುಗೆ ಆಗಮಿಸಿದ ಅಲೌಕಿಕ...

ಟಟೆಯಾಮ ಕುರೋಬೆ ಆಲ್ಪೈನ್ ಮಾರ‍್ಗದ ಹಿಮದ ಮಹಾಗೋಡೆ

– ಕೆ.ವಿ.ಶಶಿದರ. ಟಟೆಯಾಮ ಕುರೋಬೆ ಆಲ್ಪೈನ್ ಮಾರ‍್ಗದ ಮಹಾಗೋಡೆ ನಿರ‍್ಮಾಣವಾಗಿರುವುದು ಹಿಮದಿಂದ. ಈ ಮಾರ‍್ಗ ಉತ್ತರ ಜಪಾನಿನ ಆಲ್ಪ್ಸ್ ಮೂಲಕ ಹಾದುಹೋಗುತ್ತದೆ. ಈ ಮಾರ‍್ಗ  ಪೂರ‍್ಣಗೊಂಡಿದ್ದು 1971ರಲ್ಲಿ, ಈ ರಸ್ತೆ ಟೊಯಾಮೋ ನಗರವನ್ನು ಒಮಾಚಿ...

ಹೋಯಾ ಬಸಿಯು – ದೆವ್ವದ ಕಾಡು

– ಕೆ.ವಿ.ಶಶಿದರ. ರೊಮೇನಿಯಾದ ಟ್ರಾನ್ಸಿಲ್ವೇನಿಯಾ ಪ್ರದೇಶ ಅತೀಂದ್ರಿಯ ಶಕ್ತಿಗಳ ತಾಣ ಎಂದು ಹೆಸರುವಾಸಿಯಾಗಿದೆ. ಇಲ್ಲಿ ಡ್ರಾಕುಲಾಗಳು, ರಕ್ತ ಹೀರುವ ರಕ್ತ ಪಿಶಾಚಿಗಳು, ಹಾಗೂ ದೆವ್ವ ಬೂತಗಳ ಆವಾಸಸ್ತಾನವಾದ ಕೋಟೆಗಳು ಹೆಜ್ಜೆ ಹೆಜ್ಜೆಗೂ ಕಾಣ ಸಿಗುತ್ತವೆ....

ಈಜಿಪ್ಟಿನ ಕಾರ‍್ನಾಕ್ ದೇವಾಲಯ

– ಕೆ.ವಿ.ಶಶಿದರ. ಕಾರ‍್ನಾಕ್ ಹಳ್ಳಿಯು ನೈಲ್ ನದಿಯ ಬಲದಂಡೆಯಲ್ಲಿದೆ. ಈಜಿಪ್ಟಿನ ಲುಕ್ಸರ್ ನಗರದ ಈಶಾನ್ಯಕ್ಕೆ ಸುಮಾರು 2.5 ಕಿಲೋಮೀಟರ್ ದೂರದಲ್ಲಿದೆ. ಇವು ಈಜಿಪ್ಟಿನ ಪೆರೋಗಳ ಆಳ್ವಿಕೆಯಲ್ಲಿ ನಿರ‍್ಮಿಸಲಾದ ದೇವಾಲಯಗಳ ದೊಡ್ಡ ಸಮೂಹವಾಗಿವೆ. ಕಾರ‍್ನಾಕ್ನಲ್ಲಿರುವ ದೇವಾಲಯವನ್ನು...

ಒಂದು ಬಾರಿ ಕಣ್ ರೆಪ್ಪೆಯ ಬಡಿತದೊಳಗೆ ಏನೆಲ್ಲಾ ಆಗಬಹುದು?

– ನಿತಿನ್ ಗೌಡ. ಸಮಯ ಒಂದು ಹೋಲಿಕೆಯ ಸಂಗತಿ. ಚಂದ್ರ ಬೂಮಿಯ ಸುತ್ತ ಒಂದು ಸುತ್ತು ಬರಲು ತೆಗೆದುಕೊಳ್ಳುವ ಹೊತ್ತಿಗೆ ಒಂದು ತಿಂಗಳು ಎನ್ನುತ್ತೇವೆ. ಬೂಮಿ ತನ್ನ ಸುತ್ತ ಸುತ್ತುವ ಹೊತ್ತಿಗೆ, ಒಂದು ದಿನ...

ಹೊರಬಾನ ಅಚ್ಚರಿಗಳು

– ನಿತಿನ್ ಗೌಡ. ಕಡಲಾಳ ಮತ್ತು ಹೊರಬಾನು ತನ್ನೊಡಲೊಳಗೆ ಅಚ್ಚರಿಯ ಆಗುಹೋಗುಗಳನ್ನು ಬಚ್ಚಿಟ್ಟುಕೊಂಡಿರುತ್ತವೆ. ಈ ಸಂಗತಿಗಳು ಮನುಶ್ಯ ಸಹಜ ಗುಣಗಳಾದ ಕುತೂಹಲ ಮತ್ತು ಹುಡುಕಾಟದ ಹಪಹಪಿಕೆಗೆ ಇಂಬು‌ ನೀಡುತ್ತವೆ. ಅಂತಹುದೇ ಕೆಲವು‌ ಅಚ್ಚರಿ ವಿಶಯಗಳನ್ನು...

ನಲ್ಲಿ ನೀರಿನ ಬೀಜಿಂಗ್ ಮ್ಯೂಸಿಯಂ

– ಕೆ.ವಿ.ಶಶಿದರ. ನಲ್ಲಿ ನೀರಿನ ಮ್ಯೂಸಿಯಂ (ಟ್ಯಾಪ್ ವಾಟರ್ ಮ್ಯೂಸಿಯಂ) 1908ರಿಂದ ಪ್ರಾರಂಬಗೊಂಡು 90 ವರ‍್ಶಗಳಲ್ಲಿ ನೀರು ಸರಬರಾಜಿನಲ್ಲಿ ಕಂಡ ಪ್ರಗತಿ, ಅಬಿವ್ರುದ್ದಿಯನ್ನು ದಾಕಲಿಸಿರುವ ಐತಿಹಾಸಿಕ ಕೇಂದ್ರವಾಗಿದೆ. 1908ರಲ್ಲಿ ಜಿಂಗ್ಮಿ ಟ್ಯಾಪ್ ವಾಟರ್ ಕಂ....