ಟ್ಯಾಗ್: ಸೋಜಿಗದ ಸಂಗತಿ

ಜಪಾನಿನ ರೋಲರ್ ಕೋಸ್ಟರ್ ಸೇತುವೆ ‘ಇಶಿಮ ಒಹಶಿ’!

– ಕೆ.ವಿ.ಶಶಿದರ. ಕೆಚ್ಚೆದೆಯ ವಾಹನ ಚಾಲಕರಿಗೆ ಇಲ್ಲಿದೆ ಒಂದು ದೊಡ್ಡ ಸವಾಲು. ಹಿಮಾಲಯ ಪರ‍್ವತದ ತಪ್ಪಲಿನ ದುರ‍್ಗಮ ಹಾದಿಯಲ್ಲಿನ ಸಣ್ಣ ಸಣ್ಣ ಕಡಿದಾದ ರಸ್ತೆಯಲ್ಲಿನ ತಿರುವುಗಳಲ್ಲಿ ನಿರಾಯಾಸವಾಗಿ ವಾಹನವನ್ನು ಡ್ರೈವ್ ಮಾಡಿರುವವರಿಗೆ, ಬಹಳ ಎತ್ತರದಿಂದ...

‘ಇಟಲಿ’ – ಕೆಲ ಅಚ್ಚರಿಯ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ಇಟಲಿ ಎಂದರೆ ತಟ್ಟನೆ ಹೊಳೆಯುವುದು ಅಲ್ಲಿನ ಹಳೆಯ ಕಟ್ಟಡಗಳು ಮತ್ತು ಇಟಾಲಿಯನ್ ಪಿಜ್ಜಾ. ರೋಮ್‍ನ ಕಲೋಸ್ಸಿಯಂ, ಪೀಸಾದ ವಾಲುಗೋಪುರಗಳ ಬಗ್ಗೆ ಈ ಹಿಂದೆ ಕೇಳಿರುತ್ತೀರಿ. ಇಟಲಿಯ ಕುರಿತು ಕೇಳಿರದ...

ಇದು ವಿಶ್ವದ ಅತಿ ದೊಡ್ಡ ಗೇರುಬೀಜದ ಮರ

– ಕೆ.ವಿ.ಶಶಿದರ. ವಿಶ್ವದ ಪ್ರತಿಯೊಂದು ದೇಶವೂ ತನ್ನದೇ ಆದ ಹೆಗ್ಗುರುತನ್ನು ಹೊಂದಿದ್ದು ಅದರಿಂದ ತನ್ನನ್ನು ಗುರುತಿಸಿಕೊಳ್ಳುತ್ತದೆ. ಇದು ಪ್ರಾಕ್ರುತಿಕ ಅತವ ನೈಸರ‍್ಗಿಕವಾಗಿರಬಹುದು ಅತವ ಮಾನವ ನಿರ‍್ಮಿತವಾಗಿರಬಹುದು. ಮಹಾಗೋಡೆಯಿಂದ ಚೀನಾ, ಗ್ರೇಟ್ ಬ್ಯಾರಿಯರ್ ರೀಪ್‍ನಿಂದ ಆಸ್ಟ್ರೇಲಿಯಾ,...

‘ಟೈಟಾನಿಕ್’ – ಕೆಲ ಕುತೂಹಲದ ಸಂಗತಿಗಳು

– ವಿಜಯಮಹಾಂತೇಶ ಮುಜಗೊಂಡ. ‘ಟೈಟಾನಿಕ್’ – ತನ್ನ ಮೊದಲ ಪಯಣದಲ್ಲಿಯೇ ಅಪಗಾತಕ್ಕೀಡಾಗಿ ಮುಳುಗಿಹೋದ ದೊಡ್ಡ ಹಡಗು. ಜಗತ್ತಿನ ಹಿನ್ನಡವಳಿಯಲ್ಲಿ ನಡೆದ ಅತಿದೊಡ್ಡ ದುರಂತಗಳಲ್ಲಿ ಟೈಟಾನಿಕ್ ದುರಂತವೂ ಒಂದು. ಇಂಗ್ಲೆಂಡಿನ ಸೌತ್‍ಹ್ಯಾಂಪ್ಟನ್‍ನಿಂದ ಅಮೇರಿಕಾದ ನ್ಯೂಯಾರ್‍ಕ್‌ಗೆ ಹೊರಟ...

ಬಾಡೂಟಕ್ಕೂ ಹಸಿರು ಮಿಡತೆಗೂ ಇರುವ ನಂಟೇನು?

– ಹರ‍್ಶಿತ್ ಮಂಜುನಾತ್. ಅಂದೊಮ್ಮೆ ರಾತ್ರಿ ಹೊತ್ತು ಗೆಯ್ಮೆಯಿಂದ ಬಂದವನೇ ಮೈಮೇಲೆರಡು ಕೊಡ ನೀರು ಸುರಿದುಕೊಂಡು ಆಯಾಸವ ತಣಿಸಿ ಗೆಂಟುಕಾಣ್ಕೆ(TV)ಯ ಎದುರು ಕುಳಿತೆ. ಅಲ್ಲೆ ಗೋಡೆಯ ಮೇಲೆ ಕಣ್ಣು ಹಾಯಿಸಿದಾಗ ಹಸಿರು ಮಿಡತೆ(Green Grass...

‘ನೋಬೆಲ್’ – ಕುತೂಹಲಕಾರಿ ವಿಶಯಗಳು

– ವಿಜಯಮಹಾಂತೇಶ ಮುಜಗೊಂಡ.   ‘ನೋಬೆಲ್’ ಹೆಸರಲ್ಲೇ ಅದೇನೋ ತೂಕ. ನೋಬೆಲ್ ಪ್ರಶಸ್ತಿ ಜಗತ್ತಿನಲ್ಲಿಯೇ ಹೆಚ್ಚುಗಾರಿಕೆಯುಳ್ಳ ಬಿರುದುಗಳಲ್ಲಿ ಒಂದು. 1895ರಿಂದ ಸ್ವೀಡಿಶ್ ವಿಜ್ನಾನಿ ಆಲ್ಪ್ರೆಡ್ ನೋಬೆಲ್(Alfred Nobel) ಎನ್ನುವವರ ಹೆಸರಿನಲ್ಲಿ ನೀಡಲಾಗುವ ಈ ಬಿರುದನ್ನು...

ರೋಬೋಗಳು ಹಾಡು ಕಟ್ಟುವಂತಾದರೆ!

– ವಿಜಯಮಹಾಂತೇಶ ಮುಜಗೊಂಡ. ಈಗೇನಿದ್ದರೂ ಚೂಟಿ ಎಣಿಗಳ(Smart Devices) ತಲೆಮಾರು. ಬೆಳೆಯುತ್ತಿರುವ ಚಳಕ ಮತ್ತು ಹೊಸಮಾಡುಗೆಗಳ ನಡುವೆ ಏನು ಸಾದ್ಯ, ಏನು ಅಸಾದ್ಯ ಎಂದು ಊಹಿಸುವುದೂ ಕಶ್ಟವಾಗುತ್ತಿದೆ. ಮಾಳ್ಪಿನ ಜಾಣತನ(Artificial Intelligence) ಮನುಶ್ಯನ ಬುದ್ದಿಮತ್ತೆಯನ್ನು...

ಗಿನ್ನೆಸ್ ದಾಕಲೆಯ ಅತಿ ಎತ್ತರದ ಬುದ್ದನ ಪ್ರತಿಮೆ

– ಕೆ.ವಿ.ಶಶಿದರ. ಜಗತ್ತಿನ ಅತಿ ಎತ್ತರದ ವಿಗ್ರಹ ಸ್ಪ್ರಿಂಗ್ ಟೆಂಪಲ್ ಬುದ್ದ ಇರುವುದು ಚೀನಾದಲ್ಲಿ. ಚೀನಾ ದೇಶವೇ ನಿಗೂಡಗಳ ಆಗರ. ಈ ದೇಶದಲ್ಲಿ ವಿಶ್ವದ ಬೇರೆಲ್ಲೂ ಕಂಡರಿಯದಶ್ಟು ವಿಸ್ಮಯಗಳು ತುಂಬಿವೆ. ಚೀನಾದ ಮಹಾಗೋಡೆಯಂತೆ, ಇಂದಿನ...

ಹುಣ್ಣಿಮೆಯ ದಿನ ನಿದ್ದೆ ಕಡಿಮೆ ಅಂತೆ!

– ವಿಜಯಮಹಾಂತೇಶ ಮುಜಗೊಂಡ. ಕೆಲವೊಮ್ಮೆ ನಿದ್ದೆಗೆ ಹಲವಾರು ಅಡಚಣೆಗಳು ಎದುರಾಗುತ್ತವೆ. ಗದ್ದಲ, ಗಾಡಿಗಳ ಸದ್ದು, ಜಗಳಗಳು, ಸಂಗೀತ – ಇವುಗಳು ಮಂದಿಯ ನಿದ್ದೆ ಕಡಿಮೆಯಾಗಲು ಕಾರಣವಾಗುತ್ತವೆ. ಆದರೆ ಸದ್ದು-ಗದ್ದಲ-ಜಗಳ ಮಾಡದ, ಯಾವ ಸಂಗೀತವನ್ನು ನುಡಿಸದ-ಕೇಳಿಸದ...

ಬಾನಿಗೆ ಏಣಿ ಇಲ್ಲದಿದ್ದರೆ ಏನಂತೆ? ದಾರಿಯಿದೆ!

– ವಿಜಯಮಹಾಂತೇಶ ಮುಜಗೊಂಡ. ಬದುಕಿನಲ್ಲಿ ಈಡೇರಿಸಲಾಗದಶ್ಟು ಅತಿದೊಡ್ಡ ಆಸೆಗಳನ್ನು ಹೊಂದಿರುವುದನ್ನು ಅತವಾ ಕಲ್ಪನೆಗೆ ಮೀರಿದ ಯೋಜನೆಗಳನ್ನು, ಸಾಮಾನ್ಯವಾಗಿ ಆಕಾಶಕ್ಕೆ ಏಣಿ ಹಾಕುವುದು ಎನ್ನುತ್ತೇವೆ. ಅಂದರೆ ಆಕಾಶಕ್ಕೆ ಏಣಿ ಹಾಕುವುದು ಹೇಗೆ ಅಸಾದ್ಯವೋ ಹಾಗೆ ಸಾಮಾನ್ಯವಾಗಿ...