ಟ್ಯಾಗ್: cricket

ಟೆಸ್ಟ್ ಕ್ರಿಕೆಟ್ ನ ಬವಿಶ್ಯ ತೂಗುಯ್ಯಾಲೆಯಲ್ಲಿ!

– ರಾಮಚಂದ್ರ ಮಹಾರುದ್ರಪ್ಪ. ನಮ್ಮೆಲ್ಲರ ನೆಚ್ಚಿನ ಕ್ರಿಕೆಟ್ ಆಟ ಕಳೆದ ನಾಲ್ಕೈದು ದಶಕಗಳಲ್ಲಿ ಸಾಕಶ್ಟು ಮಾರ‍್ಪಾಡುಗಳನ್ನು ಕಂಡು ಅಬಿಮಾನಿಗಳನ್ನು ರಂಜಿಸುವುದರೊಟ್ಟಿಗೆ ಆಟಗಾರರನ್ನು ಹಾಗೂ ಕೆಲವು ಕ್ರಿಕೆಟ್ ಮಂಡಳಿಗಳನ್ನೂ ಶ್ರೀಮಂತವಾಗಿಸಿದೆ. ಯಾವುದೇ ಹೊರಾಂಗಣ ಆಟದಲ್ಲಿ ಇರದಶ್ಟು...

ಕೂಚ್ ಬಿಹಾರ್ ಟ್ರೋಪಿ: ಇತಿಹಾಸ ಬರೆದ ಕರ‍್ನಾಟಕ

– ರಾಮಚಂದ್ರ ಮಹಾರುದ್ರಪ್ಪ. ಬಾರತದ ಒಂದು ದೇಸೀ ಕ್ರಿಕೆಟ್ ರುತುವಿನಲ್ಲಿ ಪ್ರತಿಶ್ಟಿತ ರಣಜಿ ಟೂರ‍್ನಿಯೊಂದಿಗೆ ಇನ್ನೂ ಹತ್ತು ಹಲವಾರು ಪಂದ್ಯಾವಳಿಗಳನ್ನು ಬಿ.ಸಿ.ಸಿ.ಐ. ಅತ್ಯಂತ ವ್ರುತ್ತಿಪರತೆಯಿಂದ ಚಾಚೂತಪ್ಪದೆ ನಡೆಸುತ್ತದೆ. ಅದರಲ್ಲಿ ಹತ್ತೊಂಬತ್ತು ವರುಶದ ಒಳಗಿನ ಆಟಗಾರರಿಗಾಗಿ...

ಹನಿಗವನಗಳು

– ವೆಂಕಟೇಶ ಚಾಗಿ. *** ಕಪ್ಪು *** ಇಂಡಿಯಾ ಗೆಲ್ಲುತ್ತೋ ಇಲ್ಲವೋ ವರ‍್ಡ್ ಕಪ್ಪು ಪ್ರತಿ ಪಂದ್ಯ ನಡೆದಾಗ ಕಾಲಿ ಆಗುತ್ತವೆ ನಾಲ್ಕೈದು ಟೀ ಕಪ್ಪು *** ಬಹುಮಾನ *** ಪಂದ್ಯ ಗೆದ್ದವರಿಗೆ ಪಂದ್ಯದ...

ಬಾರತದ ಕ್ರಿಕೆಟ್ ತಂಡದ ಕೋಚ್ ಗಳ ಇತಿಹಾಸ – ಕಂತು 3

– ರಾಮಚಂದ್ರ ಮಹಾರುದ್ರಪ್ಪ.   ಕಂತು 1 ಕಂತು 2 ಡಂಕನ್ ಪ್ಲೆಚರ್ (2011-2015) ಎಂಟು ವರ‍್ಶಗಳ ಕಾಲ ಇಂಗ್ಲೆಂಡ್ ತಂಡದ ಕೋಚ್ ಆಗಿ ಯಶಸ್ಸು ಕಂಡಿದ್ದ ಜಿಂಬಾಬ್ವೆಯ ಡಂಕನ್ ಪ್ಲೆಚರ್ 2011 ರ...

ಕರ‍್ನಾಟಕ ರಣಜಿ ತಂಡದ ಏಳು-ಬೀಳು

– ರಾಮಚಂದ್ರ ಮಹಾರುದ್ರಪ್ಪ.   ಕಳೆದ ಒಂದೂವರೆ ದಶಕದಿಂದ ಬಾರತದ ದೇಸೀ ಕ್ರಿಕೆಟ್ ನಲ್ಲಿ ಅದರಲ್ಲೂ ಮುಕ್ಯವಾಗಿ ರಣಜಿ ಟೂರ‍್ನಿಯಲ್ಲಿ ಹೆಚ್ಚು ಪ್ರಾಬಲ್ಯ ಮೆರೆದ ತಂಡವೆಂದರೆ ಅದು ನಿಸ್ಸಂದೇಹವಾಗಿ ಕರ‍್ನಾಟಕ. ಹಾಗೆ ನಿಯಮಿತ ಓವರ್...

ಕ್ರಿಕೆಟ್ ನ ಕರಾಳ ಅದ್ಯಾಯಗಳು

– ರಾಮಚಂದ್ರ ಮಹಾರುದ್ರಪ್ಪ. ಪ್ರಪಂಚದ ಕೆಲವೇ ಕೆಲವು ದೇಶಗಳು ಮಾತ್ರ ಆಡುವ ಕ್ರಿಕೆಟ್ ಆಟ ಇಂದು ಹೊಸ ಮಜುಲುಗಳನ್ನು ದಾಟಿ ಇಂದು ತನ್ನ ಜನಪ್ರಿಯತೆ ತುತ್ತ-ತುದಿ ತಲುಪಿದೆ ಎಂದರೆ ತಪ್ಪಾಗಲಾರದು. ಹೆಸರಿಗೆ ಸಬ್ಯರ ಆಟ...

ರಣಜಿ ಟ್ರೋಪಿ 2021/22 – ಒಂದು ಮುನ್ನೋಟ

– ರಾಮಚಂದ್ರ ಮಹಾರುದ್ರಪ್ಪ. ಬಾರತದ ಪ್ರತಿಶ್ಟಿತ ದೇಸೀ ಟೂರ‍್ನಿಯಾಗಿರುವ ರಣಜಿ ಟೂರ‍್ನಿಗೆ ಸುಮಾರು ತೊಂಬತ್ತು ವರುಶಗಳ ಇತಿಹಾಸವಿದೆ. 1934/35 ರಲ್ಲಿ ಮೊದಲ್ಗೊಂಡು ಈ ಟೂರ‍್ನಿ ತೊಡಕಿಲ್ಲದೆ ಎರಡನೇ ವಿಶ್ವಯುದ್ದದ ಹೊತ್ತಿನಲ್ಲೂ ನಡೆದು ದೊಡ್ಡ ಹೆಗ್ಗಳಿಕೆ...

ಕರ‍್ನಾಟಕದ ಮಿಸ್ಟರ್ ಕ್ರಿಕೆಟ್ – ಎಮ್. ಚಿನ್ನಸ್ವಾಮಿ

– ರಾಮಚಂದ್ರ ಮಹಾರುದ್ರಪ್ಪ. ಕ್ರಿಕೆಟ್ ಆಟ ಬಾರತದಲ್ಲಿ ಜನಪ್ರಿಯಗೊಂಡು ಇಂದು ಬಾರತೀಯರ ಬದುಕಿನ ಒಂದು ಬಾಗವೇ ಆಗಿರುವುದರ ಹಿಂದೆ ಹಲವಾರು ದಿಗ್ಗಜ ಆಟಗಾರರ ಜೊತೆಗೆ ಕೆಲವು ನಿಸ್ವಾರ‍್ತ ಕ್ರಿಕೆಟ್ ಆಡಳಿತಗಾರರ ಪರಿಶ್ರಮ ಕೂಡ ಸಾಕಶ್ಟಿದೆ....

ಶ್ರೀನಾತ್ ಅರವಿಂದ್ – ದಣಿವರಿಯದ ಹೋರಾಟಗಾರ

– ರಾಮಚಂದ್ರ ಮಹಾರುದ್ರಪ್ಪ. 2007 ರ ಬುಚ್ಚಿಬಾಬು ಪಂದ್ಯಾವಳಿಯಲ್ಲಿ ಕರ‍್ನಾಟಕ ತಂಡ ತಮಿಳುನಾಡು ಎದುರು ಚೆನ್ನೈನಲ್ಲಿ ಸೆಣೆಸುತ್ತಿತ್ತು. ಆಗ ಕರ‍್ನಾಟಕದ ವೇಗಿಯೊಬ್ಬರು ಕ್ಯಾಚ್ ಹಿಡಿಯಲು ಹೋಗಿ ತಂಡದ ವಿಕೆಟ್ ಕೀಪರ್ ಕೆ.ಬಿ. ಪವನ್ ರೊಂದಿಗೆ...

ಅಬಿಮನ್ಯು ಮಿತುನ್ – ಕರ‍್ನಾಟಕದ ಪ್ರತಿಬಾನ್ವಿತ ವೇಗಿ

– ರಾಮಚಂದ್ರ ಮಹಾರುದ್ರಪ್ಪ. ಒಬ್ಬ ಆಟಗಾರ ತನ್ನ ಹದಿನೇಳನೇ ವಯಸ್ಸಿನವರೆಗೂ ಲೆದರ್ ಬಾಲ್ ನಲ್ಲಿ ಒಮ್ಮೆಯೂ ಬೌಲ್ ಮಾಡದೆ, ಅಲ್ಲಿಂದ ತನ್ನ ಇಪ್ಪತ್ತನೇ ವಯಸ್ಸಿಗೇ ಬಾರತದ ಪರ ಟೆಸ್ಟ್ ಕ್ರಿಕೆಟ್ ಆಡುತ್ತಾನೆ ಎಂದರೆ ಯಾರೂ...