ಟ್ಯಾಗ್: Father’s love

ಕವಿತೆ: ಅವನೇ ಅಪ್ಪ

–  ಶಶಾಂಕ್.ಹೆಚ್.ಎಸ್. ನನ್ನ ಈ ಹುಟ್ಟಿನ ಕಾರಣಕರ‍್ತನವನು ನನಗೀ ಬದುಕಿನ ಬಿಕ್ಶೆ ಇತ್ತವನು ನನಗೆ ಹೆಸರು ಜೇವನ ನೀಡಿದವನು ಅವನೇ ಅಪ್ಪ ಬೆವರ ಹನಿಯ ಮಿಂಚಲಿ ನನ್ನ ನಗುವನು ಕೊಂಡು ತರುವನು ಕರೆ ಕರೆದು...

ನಾನು ಕಂಡ ಅಪ್ಪ

– ನವೀನ ಉಮೇಶ ತಿರ‍್ಲಾಪೂರ. ತನ್ನೆಲ್ಲ ನೋವನ್ನು ಮರೆಮಾಚಿ ನಗುಮೊಗದಿಂದ ನಗಿಸಿ ನಲಿದ ಮುಗ್ದ ಮನಸ ಅಪ್ಪನನ್ನು ನಾ ಕಂಡೆ ಕೈ ಹಿಡಿದು ಅಕ್ಶರವ ತೀಡಿಸಿದ ನನ್ನ ಪ್ರತಮ ಗುರುವಾಗಿ ಅಪ್ಪನನ್ನು ನಾ ಕಂಡೆ...

ನನ್ನ ಪ್ರೀತಿಯ ತಂದೆಗೆ..

– ರಾಕೇಶ.ಹೆಚ್. ದ್ಯಾವನಗೌಡ್ರ. ಎಂತ ನೋವು ಎದುರಾದರೂ ಕಣ್ಣೀರು ಕಣ್ಣ ಮುಂದೆ ನಿಂತರೂ ಆನಂದವೆನ್ನೊ ತೂಗುಯ್ಯಾಲೆಯಲ್ಲಿ ನನ್ನ ತೂಗಿದ ತಂದೆಗೆ ಪ್ರೀತಿಯಿಂದ ದಾರಿಯಲ್ಲಿ ಎಡವಿದಾಗ ತಪ್ಪು ಹೆಜ್ಜೆ ಇಟ್ಟಾಗ ನನ್ನ ಕೈ ಹಿಡಿದು ನಡೆಸಿದ...

ಅಪ್ಪ

– ಸಿಂದು ಬಾರ‍್ಗವ್. ಅಪ್ಪನ ಅಡುಗೆ ರುಚಿ ತಿನ್ನಲು ಪುಣ್ಯಬೇಕು, ಅವರ ಸವೆದ ಚಪ್ಪಲಿ ಹಾಕಿ ನಾಲ್ಕ್ ಹೆಜ್ಜೆ ನಡೆಯಬೇಕು… • ಅಮ್ಮನೋ ನೋವು, ಅಳುವನು ಒಂದೇ ತಕ್ಕಡಿಯಲಿ ತೂಗುವಳು, ಅದಕ್ಕೆಂದೇ ಸೆರಗನು ಕೈಯಲ್ಲೇ...

ಪಪ್ಪಾ…..ನೀವೆಶ್ಟು ಕೆಟ್ಟವರು!!!

– ಕೆ.ವಿ.ಶಶಿದರ. ಪಪ್ಪಾ ಬಹಳ ದಿನಗಳಿಂದ ನನ್ನ ಮನದಲ್ಲಿ ಎದ್ದಿರುವ ಬಿರುಗಾಳಿ ದಿನೇದಿನೇ ಬಲಿಯತೊಡಗಿದೆ. ಇದರಿಂದ ಮನಸ್ಸು ಗೋಜಲಿನ ಗೂಡಾಗಿದೆ. ಮಾನಸಿಕ ಕಿನ್ನತೆಯ ದಿನ ಬಹಳ ದೂರವಿಲ್ಲ ಅನ್ನಿಸುತ್ತಿದೆ. ಇದೇ ಸ್ತಿತಿ ಮುಂದುವರೆದರೆ ಮುಂದೊಂದು...