ಟ್ಯಾಗ್: friends

ಸುತ್ತಾಟ: ಹಚ್ಚ ಹಸಿರಿನ ಅರಕು ವ್ಯಾಲಿ – ಕಂತು 1

– ಹನುಮಗೌಡ ಕಲಿಕೇರಿ. ಕಂತು-2 ಕಳೆದ ವರ‍್ಶದ ಅಂತ್ಯದಲ್ಲಿ ನಾವು ಸ್ನೇಹಿತರು ನೋಡಲು ಬಯಸಿದ ಪ್ರವಾಸಿ ಸ್ತಳ ಅರಕು ಕಣಿವೆಯಾಗಿತ್ತು. ಇದು ಆಂದ್ರ ಪ್ರದೇಶದ ವಿಶಾಕಪಟ್ಟಣಂನಿಂದ ಸುಮಾರು 115 ಕಿಲೋಮೀಟರ್ ದೂರದಲ್ಲಿದೆ. ನಾವು...

ಚಾರಣ – ಒಂದು ಪಾಟ

– ಮಹೇಶ ಸಿ. ಸಿ. “ದೇಶ ಸುತ್ತಿನೋಡು, ಕೋಶ ಓದಿ ನೋಡು” ಎಂಬ ಗಾದೆಯ ಮಾತನ್ನು ನಾವು ಓದಿಯೇ ಇರುತ್ತೇವೆ. ನಾವು ಇರುವ ಮಣ್ಣಿನ ಪರಿಚಯ ನಮಗೆ ಇರುವ ಹಾಗೆ, ನಾವು ಇರುವ ಸ್ತಳದ...

ಕವಿತೆ: ಸ್ನೇಹ ಬಾಂದವ್ಯ

– ಮಹೇಶ ಸಿ. ಸಿ. ವಯಸ್ಸಿನ ಮಿತಿಯಿಲ್ಲ, ಯಾರದೇ ಹಂಗಿಲ್ಲ ಸಿರಿತನ-ಬಡತನವ ದಾಟಿ ನಿಲ್ಲುವುದಲ್ಲ ದೂರವ ಲೆಕ್ಕೆಸದೆ ಸಾಗಿ ಹೋಗುವುದಲ್ಲ ಸ್ನೇಹ ಬಾಂದವ್ಯವಿದು ಮತ್ತೇನಲ್ಲ ಹೆಗಲ ಮೇಲೆ ಕೈ ಇಟ್ಟಾಗಲೇ ತಿಳಿವುದು ಬೇಡದ ನಾಚಿಕೆಯ...

ಕವಿತೆ: ಗೆಳೆತನವ ಸಂಬ್ರಮಿಸೋಣ

– ಶ್ಯಾಮಲಶ್ರೀ.ಕೆ.ಎಸ್. ಅದಾವ ಬಂದವೋ ಅರಿಯದೇ ಬೆಸೆವುದು ಪ್ರೀತಿ ಸಲುಗೆಯಿಂದ ನಿರ‍್ಮಲ ಬಾವದಿಂದ ಮನವ ಕೂಗಿ ಕರೆವುದು ಮೊದಲಿಲ್ಲ ಕೊನೆಯಿಲ್ಲ ಸಿರಿತನದ ಅಮಲಿಲ್ಲ ಬಡತನದ ಸುಳಿವಿಲ್ಲ ಬೇದ ಬಾವಗಳ ಹಂಗಿಲ್ಲ ಈ ಸ್ನೇಹ ಬೆಸುಗೆಗೆ...

ಕವಿತೆ : ಗೆಳೆತನವೆಂದರೆ

– ವಿನು ರವಿ. ಗೆಳೆತನವೆಂದರೆ ಮೊಗದಲಿ ಒಂದು ಮಂದಹಾಸ ಸುತ್ತಲೂ ಆವರಿಸುತ್ತದೆ ನವೋಲ್ಲಾಸ ಮುಚ್ಚಿಟ್ಟ ಮಾತುಗಳ ಬಿಚ್ಚಿಡುವ ತವಕ ಹೊತ್ತ ಬಾರವೆಲ್ಲಾ ಹಗುರಾಗಿಸುವ ಪುಳಕ ಮತ್ತೆ ಮತ್ತೆ ಮಾತಿನ ಚಕಮಕಿ ಮದ್ಯೆ ಮದ್ಯೆ ಹಾಸ್ಯ...

Friends, ಗೆಳೆಯರು

ಗೆಳೆಯನೊಂದಿಗಿನ ಪಟ್ಟಾಂಗ

– ಯಶವಂತ. ಚ. ನನ್ನ ಹತ್ತಿರದ ಗೆಳೆಯ ಬಾಬ “ಲೋ, ಈಗ ಆಗಿರೋ ಡೆವಲಪ್ಮೆಂಟು ನಲ್ವತ್ತಯ್ದು ವರ‍್ಶುದ್ ಹಿಂದೆ ಆಗಿದ್ದಿದ್ರೆ ಹೆಂಗ್ ಇರ‍್ತಿತ್ತು?” ಅಂದ. ಇದೇನು ನನಗೆ ಹೊಸತಲ್ಲ; ಇಬ್ಬರಿಗೂ ಏನೂ ಕೆಲಸವಿಲ್ಲದಾಗ ಈ...

ನಾನು ಸ್ನೇಹ ಜೀವಿ ನೀನು ಸ್ನೇಹ ಜೀವಿ

– ವೆಂಕಟೇಶ ಚಾಗಿ. ಹೌದು, ನಾನು ಸ್ನೇಹ ಜೀವಿ. ಚಿಕ್ಕ ವಯಸ್ಸಿನಿಂದ ಇಲ್ಲಿಯವರೆಗೂ ನನಗೆ ಹಲವಾರು ಸ್ನೇಹಿತರು ಇದ್ದಾರೆ. ಚಿಕ್ಕ ವಯಸ್ಸಿನಲ್ಲಿ ಇದ್ದಾಗ ನನ್ನೊಂದಿಗೆ ಆಡಿ ಬೆಳೆದ ನನ್ನ ಸ್ನೇಹಿತರು ಇಂದು ಎಲ್ಲಿ ಇರುವರೋ...

ಸಂಚು

– ಬಸವರಾಜ್ ಕಂಟಿ. ಗೋದೂಳಿ ಸಮಯ. ಅವಳು ಮತ್ತು ಅವನು ಒಬ್ಬರ ತೋಳಿನಲ್ಲಿ ಒಬ್ಬರು ಸೇರಿ ಹೊರಳಾಡುತ್ತಿದ್ದರು. ಜಗವೇ ಮರೆತಂತಿದ್ದರು. ಅಶ್ಟರಲ್ಲಿ ಅವನ ಮೊಬಾಯಿಲಿಗೆ ಕರೆ ಬಂದಿತು. “ಯಾರದು?” ಅವಳು ಕೇಳಿದಳು ಬೇಸರದಿಂದ, ರಸಬಂಗವಾಗಿ....