ಕವಿತೆ: ಬರದಾಗಿದೆ ಮರಣವು
– ಶಶಾಂಕ್.ಹೆಚ್.ಎಸ್. ಯಾಕೋ ಎಲ್ಲವೂ ನೆನಪಾಗಿದೆ ಕಣ್ಣಂಚಿನಲ್ಲಿ ಕಂಬನಿ ಜಾರಿದೆ ನನಗೆ ಈ ಬದುಕೇ ಸಾಕಾಗಿದೆ ಆದರೂ ಬರದಾಗಿದೆ ಮರಣವು ಆಸೆಯ ಕಂಗಳಲ್ಲಿ ಎದುರು ನೋಡಿದ್ದಾಗಿದೆ ಎಲ್ಲಾ ಅವಕಾಶಗಳ ಬಾಗಿಲು ಮುಚ್ಚಿಹೋಗಿದೆ ಮರಳಿ ಬರುವಳೆಂಬ...
– ಶಶಾಂಕ್.ಹೆಚ್.ಎಸ್. ಯಾಕೋ ಎಲ್ಲವೂ ನೆನಪಾಗಿದೆ ಕಣ್ಣಂಚಿನಲ್ಲಿ ಕಂಬನಿ ಜಾರಿದೆ ನನಗೆ ಈ ಬದುಕೇ ಸಾಕಾಗಿದೆ ಆದರೂ ಬರದಾಗಿದೆ ಮರಣವು ಆಸೆಯ ಕಂಗಳಲ್ಲಿ ಎದುರು ನೋಡಿದ್ದಾಗಿದೆ ಎಲ್ಲಾ ಅವಕಾಶಗಳ ಬಾಗಿಲು ಮುಚ್ಚಿಹೋಗಿದೆ ಮರಳಿ ಬರುವಳೆಂಬ...
– ವೆಂಕಟೇಶ ಚಾಗಿ. ನವಮಾಸ ನೋವುಂಡು ಜೀವ ಕೊಟ್ಟಾಕಿ ಹೊತ್ತೊತ್ತು ಮುತ್ತಿಕ್ಕಿ ಎದಿಹಾಲ ಕೊಟ್ಟಾಕಿ ಮೂರ‍್ಕಾಲ ಮಡಿಲಾಗ ಬೆಚ್ಚಗ ಇಟ್ಟಾಕಿ ತೊದಲ್ನುಡಿಯ ತಿದ್ದಿ ಮಾತುಗುಳ ಕಲಿಸ್ದಾಕಿ ಜೋಗುಳದ ಹಾಡೇಳಿ ಸುಕನಿದ್ದಿ ತಂದಾಕಿ ಅಂದಚಂದ ಮಾಡಿ...
– ವೆಂಕಟೇಶ ಚಾಗಿ. ಕಣ್ಣುಗಳಿಗೆ ಮನವಿ ನಾ ಮಾಡುವೆ ಇಂದು ಅವಳದೇ ನೋಟಗಳ ಅಳಿಸದಿರಿ ಎಂದು ನಿಂತುಬಿಡು ತಂಗಾಳಿ ಸುಳಿಯದಿರು ಬಳಿಗೆ ಸುಳಿಯುತಿದೆ ಅವಳುಸಿರು ನನ್ನೆದೆಯ ಒಳಗೆ ಗಡಿಯಾರವನೇ ನಿಲ್ಲಿಸುವೆ ನೀ ತೆರಳದಂತೆ ಮಳೆಹನಿಯ...
– ವೆಂಕಟೇಶ ಚಾಗಿ. ಮತ್ತದೇ ಮಾತನು ಮರಳಿ ನುಡಿಯದಿರು ಒಳಗಿರುವ ದುಕ್ಕವ ಕೆದಕಿ ಮನವ ನೋಯಿಸದಿರು ಸುಳಿಯೊಳಗೆ ಸಿಲುಕಿರುವ ಮನವಿದು ಮರೆತು ಹೋದ ಗಳಿಗೆಗಳ ಮತ್ತೆ ಮತ್ತೆ ನೆನಪಿಸಿ ಮನವ ನೋಯಿಸದಿರು ನಾವಂದು ನಡೆದಾಡಿದ...
– ಸಿಂದು ಬಾರ‍್ಗವ್. ಇದು ಬಣ್ಣಗಳ ಲೋಕ ಗೆಳೆಯ ಒಳ ಮರ‍್ಮವ ನೀ ತಿಳಿಯಾ ಆಸೆಗೆ ನಿರಾಸೆಯ ಬಣ್ಣ ಪ್ರೀತಿಗೆ ಮೋಸದ ಬಣ್ಣ ಕೊಂಕಿಗೆ ಸಹನೆಯ ಬಣ್ಣ ತ್ಯಾಗಕೆ ಮಮತೆಯ ಬಣ್ಣ ಇದು...
– ಅಜಿತ್ ಕುಲಕರ‍್ಣಿ. ಗೆದ್ದ ಪದಕಗಳ ಕಂಡು ಹಿರಿಹಿರಿ ಹಿಗ್ಗಿದವಳು ಬಿದ್ದಾಗ ಪಾದಗಳ ದೂಳು ಕೊಡವಿದವಳು ನನ್ನ ಸದ್ದು ಇಲ್ಲದಾದಾಗ ಕಳವಳಗೊಂಡವಳು ಅವಳಿನ್ನಾರು ಹೇಳಿ? ನನ್ನ ಅಮ್ಮ ಬೆತ್ತದ ಚೇರಲಿ ಕುಳಿತು ಮಗ್ಗಿಯ ಕಲಿಸಿದವಳು...
– ವೆಂಕಟೇಶ ಚಾಗಿ. ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ ಹಾಗೆ ಜೀವ ಜೀವಿಗಳ ಮೆಟ್ಟಿ ನಿಲ್ಲದೆ ದರೆಯನೆಂದು ಬಿಟ್ಟು ಹೋಗದೆ ಮನೆ ಕಟ್ಟಬೇಕು ನನ್ನ ಹಾಗೆ ಮನ ಮುಟ್ಟಬೇಕು ಮುಗಿಲ...
– ಸ್ಪೂರ‍್ತಿ. ಎಂ. ಅಪರಂಜಿ ನಿಮ್ಮಲ್ಲಿ ಮನವಿ ಮಾಡುವೆನಿಲ್ಲಿ ನಿಮ್ಮ ಕೋಪ ಪೈಸರಿಸಲಿ ಎನ್ನ ಮೇಲೆ ಕ್ಶಮೆಯಿರಲಿ ನಿಮ್ಮ ಒಂದು ಮಾತು ನನಗೆ ಚೈತನ್ಯ ನೀಡುತಿತ್ತು ಈಗ ನಿಮ್ಮ ಮೌನ ಇರಿಯುತ್ತಿದೆ ನನ್ನ ಮನ...
— ಸಿಂದು ಬಾರ‍್ಗವ್. ಪ್ರೀತಿಯೊಂದು ಆಕಾಶ ಅಲ್ಲಿ ಪ್ರೀತಿಗೆ ಮಾತ್ರ ಅವಕಾಶ ನಿನ್ನ ತೋಳಿನಲೇ ಒರಗಿ ಕಾಣಬೇಕು ನೂರು ಕನಸಾ ಮರಳ ಮೇಲೆ ಅಲೆಗಳು ಕೆನ್ನೆ ಸವರಿ ಹೋಗಲು ಮನದಲ್ಲಿರುವ ಪ್ರೀತಿಯ ತೇವ...
– ಶಾಂತ್ ಸಂಪಿಗೆ. ಕನ್ನಡ ನಾಡಿನ ಪುಣ್ಯದ ಮಡಿಲಲಿ ಜನಿಸಿದ ಮಕ್ಕಳು ನಾವೆಲ್ಲ ಸುಂದರ ನಾಡಿನ ಸ್ರುಶ್ಟಿಯಲಿ ಹುಟ್ಟಿದ ಹೆಮ್ಮೆಯು ಇರಲಿ ನಮಗೆಲ್ಲ ಬೂಮಂಡಲದಲಿ ಸ್ವರ‍್ಗವ ನಾಚಿಸೋ ಹಸಿರಿನ ವನಸಿರಿ ಬಯಲಲ್ಲಿ ಬೋರ‍್ಗರೆಯುವ ನದಿಗಳ...
ಇತ್ತೀಚಿನ ಅನಿಸಿಕೆಗಳು