ಕವಿತೆ: ಕಪ್ಪು ಕಂಗಳು
– ಮಾಲತಿ ಶಶಿದರ್. ಕಪ್ಪು ಕಂಗಳಲ್ಲಿ ಅದ್ಯಾವ ಪ್ರೇಮದ ಸಾರ ಅಡಗಿದೆ? ಬಾವನೆಯೊಂದು ಹುಟ್ಟುವುದು ಅಲ್ಲೇ ಕೊನೆಯುಸಿರೆಳೆವುದು ಅಲ್ಲೇ ನಡುನಡುವೆ ಮಾತ್ರ ಮಡುಗಟ್ಟಿದ ಮೌನ ಕೈಹಿಡಿದು ನಡೆಸುತ್ತದೆ ಹರಾಜಿಗಿಟ್ಟ ಹ್ರುದಯದ ಹಾಡೊಂದು ನಾಲಿಗೆಯ ಹಂಗಿಲ್ಲದೆ...
– ಮಾಲತಿ ಶಶಿದರ್. ಕಪ್ಪು ಕಂಗಳಲ್ಲಿ ಅದ್ಯಾವ ಪ್ರೇಮದ ಸಾರ ಅಡಗಿದೆ? ಬಾವನೆಯೊಂದು ಹುಟ್ಟುವುದು ಅಲ್ಲೇ ಕೊನೆಯುಸಿರೆಳೆವುದು ಅಲ್ಲೇ ನಡುನಡುವೆ ಮಾತ್ರ ಮಡುಗಟ್ಟಿದ ಮೌನ ಕೈಹಿಡಿದು ನಡೆಸುತ್ತದೆ ಹರಾಜಿಗಿಟ್ಟ ಹ್ರುದಯದ ಹಾಡೊಂದು ನಾಲಿಗೆಯ ಹಂಗಿಲ್ಲದೆ...
– ವಿನು ರವಿ. ನೀ ಯಾರೋ ಏನೊ ಹೇಗೋ ಸಕನಾಗಿ ಎದೆಯೊಳಗೊಂದು ಸಂಬ್ರಮ ತಂದೆ ಕಣ್ಣಲ್ಲಿ ಕಾಣದೆ ಕಿವಿಯಲ್ಲಿ ಕೇಳದೆ ಮೌನದೊಳಗೆ ಮಾತಾದೆ ನುಡಿದಶ್ಟು ದೂರಾದೆ ಕರೆದಶ್ಟು ಕಾಡಿದೆ ಒಲವ ಚಿಟ್ಟೆ ಹಾರಿಬಿಟ್ಟೆ ಬಿರಿದ...
– ಕೆ. ಎಂ. ವಿರುಪಾಕ್ಶಯ್ಯ. ಮ್ರುಶ್ಟಾನ್ನ ಬೋಜನವುಂಟು, ಹಸಿವಿಲ್ಲ ಸಂಬಂದಗಳುಂಟು, ಸಮಯವಿಲ್ಲ ನಗುವ ಮನಸ್ಸುಂಟು, ನಗುವಿಲ್ಲ ಆಸ್ತಿ ಐಶ್ವರ‍್ಯಗಳುಂಟು, ಸಂತೋಶವಿಲ್ಲ ಬದುಕುಂಟು, ಬದುಕಿನ ಅರ‍್ತವೇ ಗೊತ್ತಿಲ್ಲ *** ನಡೆದಾಡುವ ಚಪ್ಪಲಿಯ ಮನೆಯೊಳಗೆ ಬಿಡುವಿರಿ...
— ತ್ರಿವೇಣಿ ಲೋಕೇಶ್. ಈವ್ ಆಡಮ್‌ರು ದೇವರಿತ್ತ ಎಚ್ಚರಿಕೆ ಮರೆತು ತಿನ್ನಬಾರದು ಪಲ ತಿಂದುದರ ಪಲವಾಗಿ ಜನಿಸಿತ್ತು ಸಾವು ಬೆಳೆಬೆಳೆಯುತ್ತಾ ಪ್ರಪಂಚ ವಿಸ್ಮಯಗಳ ನೋಡುತ್ತಾ ಸಹಜ ಕುತೂಹಲದಿ ಚಂದದ ಹೂ ಮುಟ್ಟಲು ತಕ್ಶಣವೇ...
– ರಶ್ಮಿ ಹೆಗಡೆ. ಎತ್ತೆತ್ತಲೂ ಕಡುಗತ್ತಲಾವರಿಸಿದಂತೆ ಮೂಕವೇದನೆಗೆ ಇತಿಮಿತಿ ಇಲ್ಲದಂತೆ ಮಿಂಚಿನಾರ‍್ಬಟಕ್ಕೆ ಕಣ್ಣು ಕಿವಿಗಳು ಸ್ತಬ್ದವಾದಂತೆ ಬಾಸವಾಗುತಿದೆ ಇಂದೇಕೋ ಕಾಣೆ ನಾ ಬರಹೇಳು ಸಕಿ ನನ್ನಿನಿಯನ ನಾನಿದ್ದಲ್ಲಿಗೆ ಮುಂಗಾರಿನ ಎರಡು ಹನಿಗಳಿಗೆ ಕಾದಂತೆ...
– ಈಶ್ವರ ಹಡಪದ. ನಿದಿರೆಯ ಪರದೆಯ ಮೇಲೆ ಬರಿ ನಿನ್ನದೇ ನಗುಮೊಗವು ಬದುಕಿನಲ್ಲಿ ಒಂಟಿಯಾದರು ಜಂಟಿಯಾಗುವೆ ಕನಸಿನಲ್ಲಿ ಕಳೆದು ಹೋದ ಬಾವನೆಗಳು ಜನಿಸಿವೆ ಮತ್ತೆ ಬಾವಲೋಕದಲ್ಲಿ ನಿನಗಾಗಿ ಒಂದೇ ಒಂದು ಸಾರಿ ಮತ್ತೆ ಕಣ್ಮುಂದೆ...
– ವೆಂಕಟೇಶ ಚಾಗಿ. ಹೂಗಳ ಆ ಮಾತಲಿ ನಿನ್ನದೇ ದನಿ ಕೇಳಿದೆ ದುಂಬಿಯ ಆ ಸ್ವರದಲಿ ನಿನ್ನದೇ ನಗು ಕೇಳಿದೆ ಮನಸಿನಾ ಪುಟಗಳು ನಿನ್ನನೇ ಬಯಸಿವೆ ನಿನ್ನ ರೂಪಕೆ ಮನವು ಸೋತು ಕವನವಾ ಹಾಡಿದೆ...
– ಚಂದ್ರಗೌಡ ಕುಲಕರ‍್ಣಿ. *** ಆಣೆಕಲ್ಲು *** ರಪರಪ ರಪರಪ ಉದುರಿ ಬಿದ್ದರೆ ಬಣ್ಣದ ಆಣೆಕಲ್ಲು ನೆಲದಲ್ಲಾಗ ಮೂಡಿಬಿಡುತಿತ್ತು ಚಂದದ ಕಾಮನ ಬಿಲ್ಲು *** ಗುಬ್ಬಿ ರೆಕ್ಕೆ *** ವಿಮಾನದಂತಹ ದೊಡ್ಡಾವು ಎರಡು ಇದ್ದರೆ ಗುಬ್ಬಿಗೆ ರೆಕ್ಕೆ...
– ಶಾಂತ್ ಸಂಪಿಗೆ. ಬಾರತ ಮಾತೆಯ ಹೆಮ್ಮೆಯ ಮಕ್ಕಳೆ ಕೇಳಿರಿ ಶೌರ‍್ಯದ ಕತೆಯನ್ನು ಹಗಲಿರುಳೆನ್ನದೆ ದೇಶವ ಕಾಯುವ ಯೋದರ ತ್ಯಾಗದ ಕತೆಯನ್ನು ಕೊರೆವ ಚಳಿಯಲಿ ಬಿಸಿರಕ್ತ ಉಕ್ಕಿಸೊ ದೇಶ ಪ್ರೇಮವಿದೆ ಇವರಲ್ಲಿ ಸಾವನು ಮೆಟ್ಟಿ...
– ಪದ್ಮನಾಬ. ಬೆಳ್ಮುಗಿಲ ನಾಡಿಂದ ಮುದ್ದಾದ ಗಿಳಿಯೊಂದು ಅಂಗೈಯ ಮ್ಯಾಲೇ ಇಳಿದಿತ್ತಾ ಮುದ್ದಾದ ಮಾತಿಂದ ಹಿತವಾದ ನಗುವಿಂದ ನೋಡೋರ ಮನಸಾ ಸೆಳೆದಿತ್ತಾ ಒಂಬತ್ತು ಬಾಗಿಲ ಪಂಜರದಿ ಒಂಬತ್ತು ತಿಂಗಳು ಬಂದಿಯಾಗಿತ್ತಾ ಆಡುತ್ತ ಹಾಡುತ್ತ ನಲಿಯುತ...
ಇತ್ತೀಚಿನ ಅನಿಸಿಕೆಗಳು