ಟ್ಯಾಗ್: kannada poems

ಕವಿತೆ: ಇದ್ದೇ ಇರುವರು ಇವರು

– ಚಂದ್ರಗೌಡ ಕುಲಕರ‍್ಣಿ. ಬೆಲ್ಲದ ಚೂರು ಬಿದ್ದರೆ ಸಾಕು ಮುತ್ತಿ ಬಿಡುವವು ಇರುವೆ ಸಾಲು ಸಾಲು ಹಚ್ಚಿ ಬರುವವು ಕರೆಯದೆ ಇದ್ದರು ತಾವೆ ತುಂಬ ಹೊದ್ದು ಮಲಗಿದರೂನು ಬಂದೇ ಬಿಡುವವು ಸೊಳ್ಳೆ ಗೊತ್ತಿಲ್ದಂಗ ರಕ್ತ...

ಕವಿತೆ: ಪ್ರೀತಿಯ ಅಪ್ಪು

– ಶಾಂತ್ ಸಂಪಿಗೆ. ಮುತ್ತು ರಾಜರ ಮಗನಿವನು ಮುದ್ದು ಯುವ ರಾಜರತ್ನನು ಎಳೆಯ ವಯಸ್ಸಿನಲ್ಲೇ ನಟನೆಗೆ ರಾಶ್ಟ್ರ ಪ್ರಶಸ್ತಿ ಪಡೆದವನು ಮಗುವಿನಂತ ಮುಗ್ದ ಮನಸು ಕುಣಿದರಿವನು ಎಂತ ಸೊಗಸು ಪ್ರತಿ ಮಾತಲು ದೊಡ್ಡ ಕನಸು...

ಕವಿತೆ: ಮನದ ಬೆಂಕಿ ಹೂ ನಾನು

– ವೆಂಕಟೇಶ ಚಾಗಿ. ಬಂದಗಳ ಬಂದುತ್ವವನು ಬೆಂದು ಬೆಸೆಯುವ ಬಡತನದ ಬಂದಿ ನಾನು ನೊಂದು ನಂದಿರುವ ನೂರಾರು ನೊಂದ ಮನಗಳ ಕಂದೀಲಿನ ಬೆಳಕು ನಾನು ಅಂದು ಇಂದಿನ ಇಂದು ಅಂದಿನ ಮುಂದುಮುಂದಿನ ಹೂ ನಾನು...

ಕವಿತೆ: ಕಣಕಣದಲ್ಲೂ ಕನ್ನಡ

– ಶ್ಯಾಮಲಶ್ರೀ.ಕೆ.ಎಸ್.   ಕರುನಾಡಿನ ಹೆಮ್ಮೆಯ ನುಡಿಯು ಕನ್ನಡ ಕನ್ನಡಿಗರೊಲುಮೆಯ ಬಾಶೆಯು ಕನ್ನಡ ಕನ್ನಡಿಗರ ತನು ಮನವು ಕನ್ನಡ ಕನ್ನಡಿಗರ ಬಾವವು ಕನ್ನಡ ಕಣಕಣದಲ್ಲೂ ಬೆರೆತ ಕನ್ನಡ ನದಿಸಾಗರದಲೆಗಳ ಮೊರೆತ ಕನ್ನಡ ಉಸಿರು ಉಸಿರಲ್ಲೂ...

ಮನಸು, Mind

ಕವಿತೆ: ಕಾವ್ಯಸಾರ

– ರಾಜೇಶ್.ಹೆಚ್. ಅಕ್ಶರ ಅಕ್ಶರ ಕೂಡಿಸಿ ಪದ ಪದಗಳ ಸೇರಿಸಿ ಬರೆದು ನಾ ಕಲೆ ಹಾಕಿದೆ ಸಹಸ್ರ ಸಹಸ್ರ ಕಾವ್ಯರಾಶಿ ಕಾವ್ಯವೊಂದಿದ್ದರೆ ಸಾಕೇ? ಅದರೊಳು ಸಂದೇಶವಿರಬೇಕು ಸಂದೇಶಕ್ಕೆ ಮೌಲ್ಯವಿರಬೇಕು ಮೌಲ್ಯವಿದ್ದರೆ ಸಾಕೇ? ಪ್ರಕಾಶಕರಿರಬೇಕು ಪ್ರಕಾಶನವಾದರೆ...

ಕವಿತೆ: ಹಂಬಲಗಳ ಗೊಂದಲ

– ರಾಜೇಶ್.ಹೆಚ್.   ದುಡಿಮೆ ಇಲ್ಲದವಂಗೆ ದುಡಿಮೆಯ ಹಂಬಲ ದುಡಿವಂಗೆ ಇಶ್ಟು ಸಾಕೇನೆಂದು ಗೊಂದಲ ಮದುವೆಯಾಗದಿರೆ ಸಂಗಾತಿ ಇಲ್ಲವೆಂಬ ಹಂಬಲ ಮದುವೆಯಾದರೆ ಸಂತಾನ ಬೇಕೆಂಬ ಹಂಬಲ ಸಂತಾನವಾದರೆ ಇಶ್ಟು ಸಾಕೇನೆಂದು ಗೊಂದಲ ಅದಿಕವಾದರೆ ಸಾಕುವುದು...

ಕವಿತೆ: ಸ್ವಪ್ನ ಸಕಿ

– ಶಂಕರಾನಂದ ಹೆಬ್ಬಾಳ. ದ್ವೀಪದೊಳಗಿನ ದೀಪವಾಗಿ ಹೊಳೆದೆಯಲ್ಲ ಸಕಿ ಜಲದೊಳಗಿನ ಸೆಲೆಯಾಗಿ ಉಳಿದೆಯಲ್ಲ ಸಕಿ ಹ್ರುದಯವೀಣೆಯ ನಾದಲಹರಿ ಹರಿಯುತಿದೆ ಏಕೆ ಗುಡಿಯೊಳಗಿನ ಶಿಲೆಯಾಗಿ ಮೊಳೆದೆಯಲ್ಲ ಸಕಿ ಕದ್ಯೋತದ ಬೆಳಕಿನಲ್ಲಿ ಹೊರಟಿಹ ಚೆಲುವೆ ಅಲರೊಳಗಿನ ಮದುವಾಗಿ...

ಕವಿತೆ: ನಂಬಿ ಕೆಟ್ಟವರಿಲ್ಲವೋ

– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಬಂಡಿಯು ಸಾಗಲು ಬೇಕು ನಂಬಿಕೆ ಎಂಬ ಗಾಲಿ ನಂಬಿಕೆಯಿಟ್ಟು ಮುನ್ನಡೆಯದಿದ್ದರೆ ಜೀವನವೇ ಕಾಲಿ ಕಾಲಿ ಹುಟ್ಟುವ ಪ್ರತಿ ಕೂಸಿಗೂ ತನ್ನ ಹೆತ್ತವರ ಮೇಲೆ ನಂಬಿಕೆ ರೆಕ್ಕೆ ನಂಬಿ ಹಾರಾಡುವ ಹಕ್ಕಿಗೂ...

ಕವಿತೆ: ಈ ಜನ್ಮ ಪಾವನ

– ಶಂಕರಾನಂದ ಹೆಬ್ಬಾಳ. ಆಗಮ ಶಾಸ್ತ್ರಗಳ ಪಟಣವನು ಮಾಡಿದರೆ ಈ ಜನ್ಮ ಪಾವನ ಗುರು ಹಿರಿಯರ ಲೀಲೆಯನು ಹಾಡಿದರೆ ಈ ಜನ್ಮ ಪಾವನ ನರಲೋಕದ ಹುಳುವಾಗಿ ತೊಳಲಿ ಬಳಲಿ ಸಾಯುವೆಯೇಕೆ ಆತ್ಮವು ಪರಮಾತ್ಮನಲ್ಲಿ ಒಂದಾಗಿ...

ಕವಿತೆ: ಬಾವ ಶುದ್ದಿಯ ಬೆಡಗು

– ಚಂದ್ರಗೌಡ ಕುಲಕರ‍್ಣಿ. ಅಮರ ಜ್ನಾನದ ಸುದೆಯನುಣಿಸಿದ ಮರೆಯಲಾರದ ಗುರುವರ ಯಾವ ಉಪಮೆಗು ನಿಲುಕಲಾರದ ಪ್ರೀತಿ ಕರುಣೆಯ ಸಾಗರ ಉಸಿರು ಆಡುವ ಮಾಂಸ ಮುದ್ದೆಗೆ ಅರಿವು ನೀಡಿದ ಮಾಂತ್ರಿಕ ಸಕಲ ವಿದ್ಯೆಯ ವಿನಯ ತೇಜದ...