life

ಜೀವನ ಪಯಣ

– ಸವಿತಾ. ನಿನ್ನೆಯ ನೆನಪು ನಾಳೆಯ ಕನಸು ಇಂದಿನ ಬದುಕು ಹೊತ್ತು ಸಾಗುವ ಗಳಿಗೆಯಲಿ ತಳಮಳದಲಿ ತವಕದಿ ಏಳುಬೀಳುಗಳ ದುಗುಡ ದುಮ್ಮಾನದಲಿ

ನಗುವ ಮಾರಲು ಹೊರಟೆ

– ಗೌಡಪ್ಪಗೌಡ ಪಾಟೀಲ್. ನಗುವ ಮಾರಲು ಹೊರಟೆ ಊರೂರು ಇಲ್ಲವಲ್ಲ ಕೊಳ್ಳಲು ಯಾರೂ ತಯಾರು ದುಡಿಯೋರು ಕುಡಿಯೋರು ಓದೋರು ಬರೆಯೋರು ತುಟಿಬಿಚ್ಚಿ ನಗಲು