ಟ್ಯಾಗ್: life

ಹಣವೆಂಬ ಸಾದನ

– ವೆಂಕಟೇಶ ಚಾಗಿ ಬದುಕು ಅನಿವಾರ‍್ಯವಲ್ಲ.. ಅವಕಾಶ. ದೇವರು ಕೊಟ್ಟ ವರ. ಆ ಜನ್ಮ ಈ ಜನ್ಮ ಎಂಬುದನ್ನು ನಂಬುವುದಾದರೆ ಹಿಂದಿನ ಜನ್ಮದಲ್ಲಿ ನಾವೇನು ಆಗಿದ್ದೆವು? ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಮುಂದಿನ ಜನ್ಮದಲ್ಲಿ...

ಕನಸು night dreams

ಕವಿತೆ: ಬಯಕೆ

– ಶ್ಯಾಮಲಶ್ರೀ.ಕೆ.ಎಸ್. ಬದುಕಿನ ಜಂಜಾಟಗಳ ನಡುವೆ ನೆಮ್ಮದಿಯ ಹುಡುಕುವ ಬಯಕೆ ಬಾಲ್ಯದ ಮುಗ್ದತೆಯ ನೆರಳಿನಲಿ ಲೋಕದ ಸುಕವನು ಹಿತವಾಗಿಸೋ ಬಯಕೆ ಅಮ್ಮನ ಮಡಿಲಿನ ತೊಟ್ಟಿಲಲ್ಲಿ ಮತ್ತೆ ಮುದ್ದು ಮಗುವಾಗುವ ಬಯಕೆ ನಸುಕಿನ ಸೂರ‍್ಯನ ಎಳೆ...

ಕವಿತೆ: ಗುಂಡಿಗೆಯ ದನಿ

ಕವಿತೆ: ಗುಂಡಿಗೆಯ ದನಿ

– ಕಿಶೋರ್ ಕುಮಾರ್. ಗುಂಡಿಗೆ ದನಿಯ ಕೇಳೆಯಾ ಹೇಳಿದೆ ನಿನ್ನಯ ಹೆಸರನೆ ಕೂಗಿ ಒಮ್ಮೆ ನೀ ಹೇಳೆಯಾ ನನ್ನಯ ಹೆಸರನೆ ಬಿಗುಮಾನವ ಬಿಟ್ಟು ನಗುವೆಯಾ ಆ ನಗುವಿಗೆ ಈ ಗುಂಡಿಗೆ ಕಾದಿದೆ ಕಾದು ಸೋತ...

ಮಣ್ಣಿಂದಲೇ ಎಲ್ಲಾ

– ಶ್ಯಾಮಲಶ್ರೀ.ಕೆ.ಎಸ್. ಮಣ್ಣಿಂದಲೇ ಎಲ್ಲಾ ಮಣ್ಣಿದ್ದರೆ ಎಲ್ಲಾ ಮಣ್ಣಿಗಾಗಿಯೇ ಎಲ್ಲಾ ಮಣ್ಣಿಲ್ಲದಿದ್ದರೆ ಬರೀ ಶೂನ್ಯ ಈ ಜಗವೆಲ್ಲ ಮಣ್ಣೇ ಮೊದಲು ಮಣ್ಣೇ ಮಿಗಿಲು ಮಣ್ಣಲ್ಲವೇ ಸಕಲ ಜೀವಕೂ ಮಡಿಲು ಮಣ್ಣಿದ್ದರಲ್ಲವೇ ರಾಸುಗಳಿಗೆ ಕೊರಲು ಮಣ್ಣೇ...

ಒಲವು, love

ಕವಿತೆ: ಪ್ರಣಯ

– ಕಿಶೋರ್ ಕುಮಾರ್. ಪ್ರಣಯವಿದು ಹೊಸದು ನಮ್ಮಬ್ಬಿರ ಹೊಸೆದಿದೆ ಒಲವಿನ ಹಾಸಿಗೆ ಹಾಸಿ ಕೈ ಬೀಸಿ ಕರೆದಿದೆ ಮನವರಳಿ ನಲಿದು ಹೊಸ ಹರುಶ ತಂದು ದಿನದಿನಕೂ ತುಡಿತ ಹೆಚ್ಚಿದೆ ನಾಳೆಯ ಕನಸುಗಳ ತಂದಿದೆ ಬಿಗಿಯಾಗಲಿ...

ಕವಿತೆ: ಒಲವದಾರೆ

– ಕಿಶೋರ್ ಕುಮಾರ್. ಕೂಗಳತೆಯ ದೂರದಲಿ ಕೂಗು ಹಾಕಿ ಹೋದವಳೇ ನಿನ್ನ ಕೂಗಿಗೆ ಕಾಯುತಿರುವೆ ಕಾಯಿಸದೆ ಬರುವೆಯ ಮನಸಿನಲ್ಲಿ ಆಸೆ ಹುಟ್ಟಿ ಹಿರಿದಾಗಿ ಬಿರಿಯುತಿದೆ ಪ್ರೀತಿ ನೀಡಿ ಉಳಿಸುವೆಯ ಈ ಇನಿಯನೆದೆಯ ಪ್ರತಿ ಬಾರಿ...

Life, ಬದುಕು

ಕವಿತೆ : ಕಂಗೊಳಿಸಲಿ ನಮ್ಮ ಬದುಕು

– ರಾಮಚಂದ್ರ ಮಹಾರುದ್ರಪ್ಪ. ಬೆಳಕು-ಕತ್ತಲೆಯ ನಡುವಿನ ಕಣ್ಣಾಮುಚ್ಚಾಲೆಯೇ ಮನುಜನ ಬದುಕು ಕಾರ‍್ಮೋಡ ಆವರಿಸಿ ಎಲ್ಲೆಡೆ ಕತ್ತಲೆಯೇ ಕವಿದು ಇದು ಜಗದ ಅಳಿವಂತೆ ಕಂಡರೂ ಮಿಂಚಿನ ಒಂದು ಕಿಡಿ ಸಾಕು ಮತ್ತೆ ಆಗಸ ಜಗಮಗಿಸಲು...

ನೀರ ಮ್ಯಾಲಿನ ಗುಳ್ಳೆ

– ವೆಂಕಟೇಶ ಚಾಗಿ. ನೀರ ಮ್ಯಾಲಿನ ಗುಳ್ಳೆ ಹೊರಟೈತಿ ನೋಡ ಕುಡಿಯೊಡೆಸಿ ಹಸಿವಿರಿಸಿ ಕಾಣದೂರಿನ ಕಡೆಗೆ ನಡಿದೈತಿ ಮೋಡ ಯಾವ ದೂರದ ತೀರ ತಿಳಿಯದು ಬಲು ದೂರ ನಗುನಗುತ ಸಾಗೈತಿ ಹೊತ್ತು ತುಸು ಬಾರ...

ಬೆನ್ನ ಮೇಲಿನ ಬರಹ

ನಿರಾಶೆಯ ಮಾತುಗಳಿಗೆ ಕಿವಿಗೊಡದಿರುವುದೇ ಒಳ್ಳೆಯದು

–  ಪ್ರಕಾಶ್ ಮಲೆಬೆಟ್ಟು. ಸಂಬಂದಗಳು ಸ್ಪೂರ‍್ತಿ ತುಂಬುವಂತಿರಬೇಕು ಮತ್ತು ನಮ್ಮ ಆತ್ಮವಿಶ್ವಾಸ ಆ ಸಂಬಂದಗಳಿಗಿಂತಲೂ ಹೆಚ್ಚು ಪ್ರಬಾವಶಾಲಿಯಾಗಿರಬೇಕು. ಬದುಕಿನಲ್ಲಿ ಯಶಸ್ವಿಯಾದ ವ್ಯಕ್ತಿಯ ಬಳಿ ಒಂದು ಪ್ರಶ್ನೆ ಕೇಳಿ ನೋಡಿ, ನಿಮ್ಮ ಯಶಸ್ಸಿಗೆ ಸ್ಪೂರ‍್ತಿ ಯಾರೆಂದು...

ಕವಿತೆ : ಬಾಳಿನ ಬಂಡಿ

– ಶಿವಮೂರ‍್ತಿ. ಹೆಚ್. ದಾವಣಗೆರೆ. ಆಡುವ ಬಾಯಿಗಳಿಗೆ ಅಂಜದೇ ಕೆಡಿಸುವ ಕೈಗಳಿಗೆ ಸೋಲದೇ ನೋಡುವ ಕಂಗಳಿಗೆ ಹೆದರದೇ ದೂಡಬೇಕು ಬಾಳಿನ ಬಂಡಿ ಒಡಲ ಹಸಿವನು ನೀಗಿಸಲು ಉಡಲು ಬಟ್ಟೆ ಸಂಪಾದಿಸಲು ಕಡು ಕಶ್ಟಗಳಿಂದ ಪಾರಾಗಲು...