ಟ್ಯಾಗ್: literature

ಇಶ್ಟಕ್ಕೂ ಕಲೆ ಎಂದರೇನು?

– ಬಸವರಾಜ್ ಕಂಟಿ. ಯಾವುದು ಕಲೆ? ಎಂದ ತಕ್ಶಣ ನಮಗೆ ನೆನಪಾಗುವದು ಚಿತ್ರಕಲೆ, ಸಂಗೀತ, ಶಾಸ್ತ್ರೀಯ ನ್ರುತ್ಯ, ಅಬಿನಯ. ತುಸು ಒತ್ತು ಕೊಟ್ಟು ನೆನಪಿಸಿಕೊಂಡರೆ, ಜಾನಪದ ಕುಣಿತಗಳು, ಯಕ್ಶಗಾನ. ಸಾಹಿತ್ಯವನ್ನೂ ಕಲೆಗಳ ಪಟ್ಟಿಗೆ ಸೇರಿಸಬಹುದು. ಆಮೇಲೆ?...

ಆದಿಕವಿ ಪಂಪನಿಗೆ ತಲೆಬಾಗುತ್ತಾ…

– ಹರ‍್ಶಿತ್ ಮಂಜುನಾತ್. “ಪಸರಿಪ ಕನ್ನಡಕ್ಕೊಡೆಯನೋರ‍್ವನೆ ಸತ್ಕವಿ ಪಂಪನಾವಗಂ” ಅಂದರೆ ವಿಸ್ತಾರವಾದ ಕನ್ನಡಕ್ಕೆಲ್ಲ ಎಂದೆಂದಿಗೂ ಒಬ್ಬನೇ ಒಳ್ಳೆಯ ಕವಿ ಪಂಪ. ಹವ್ದು, ಪಂಪ ಕನ್ನಡದ ಆದಿಕವಿ ಮಾತ್ರವಲ್ಲ ಮಹಾಕವಿ ಕೂಡ. ಅಲ್ಲದೇ ಮಹಾಕವಿ ಪಂಪ...

ಇಂದಿನಿಂದ ಮಡಿಕೇರಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ

– ರತೀಶ ರತ್ನಾಕರ. ಇಂದಿನಿಂದ ಮುಂದೆ ಮೂರು ದಿನಗಳು, ಅಂದರೆ ಜನವರಿ 7, 8 ಮತ್ತು 9ರಂದು ಮಡಿಕೇರಿಯಲ್ಲಿ ಹಬ್ಬದ ವಾತಾವರಣ, ಜಗತ್ತಿನ ಎಲ್ಲಾಕಡೆಯಿಂದ ಕನ್ನಡಿಗರು ಮಡಿಕೇರಿಯ ಕಡೆ ನೋಟ ಹರಿಸುವ ಇಲ್ಲವೇ ದಾಪುಗಾಲು...

ಸಾಹಿತಿಗೆ ವ್ಯಾಕರಣದ ತಿಳಿವು ಬೇಕೇ?

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 21 ಕತೆ, ಕಾದಂಬರಿ, ನಾಟಕ ಮೊದಲಾದ ನಲ್ಬರಹಗಳನ್ನು ಬರೆಯುವ ಸಾಹಿತಿಗಳಿಗೆ ಕನ್ನಡ ನುಡಿಯ ವ್ಯಾಕರಣದ ತಿಳಿವಿನಿಂದ ಯಾವ ಬಗೆಯ ನೆರವೂ ಸಿಗಲಾರದೆಂಬ ಅನಿಸಿಕೆ ಹಲವು...

ಕಾರಂಜಿ ಹೀಗಿದ್ದರೆ ಚೆನ್ನ

– ಶ್ರೀನಿವಾಸಮೂರ‍್ತಿ ಬಿ.ಜಿ. ಪ್ರತಿಬಾ ಕಾರಂಜಿಯು ನುಡಿಯ, ಸಾಹಿತ್ಯದ, ನೆಮ್ಮಿಯ, ವಿಜ್ನಾನದ, ಸಂಸ್ಕ್ರುತಿಯ ಹಾಗೂ ಇನ್ನುಳಿದ ನೆಲೆಗಟ್ಟುಗಳಲ್ಲಿ ಹುದುಗಿರುವ ಜಾಣ್ಮೆಯನ್ನು ಮಕ್ಕಳು ಕಲಿಸುಗರಿಗೆ, ತಮ್ಮ ತಂದೆ-ತಾಯಂದಿರಿಗೆ ಹಾಗೂ ಕೂಡಣಿಗರಾದ ನಮಗೆ ತೋರ‍್ಪಡಿಸಲು ಒಂದು ಸುಳುವಿನ ಕಾರ‍್ಯಕ್ರಮವಾಗಿದೆ....

ರಾಜ್ಯೋತ್ಸವದ ಸರಿಯಾದ ಆಚರಣೆ

– ಎಂ. ಆರ್. ಎಸ್. ಶಾಸ್ತ್ರಿ. ಪ್ರತಿ ವರುಶ ನವೆಂಬರ್ ಬರುತ್ತಿದ್ದಂತೆ ರಾಜ್ಯೋತ್ಸವದ ಸಂಬ್ರಮ, ಸಡಗರ ಎಲ್ಲ ಕಡೆ ಪ್ರಾರಂಬವಾಗುತ್ತದೆ. ಕನ್ನಡ ಬಾವುಟ ಹಾರಿಸಿ, ವಾಹನಗಳಿಗೆ ಅಲಂಕಾರ ಮಾಡಿ, ಸನ್ಮಾನ ಸಮಾರಂಬ ಏರ್‍ಪಡಿಸುವ...

ವಚನಗಳ ಕನ್ನಡ ಮೂಲ

– ಸಂದೀಪ್ ಕಂಬಿ. ಸುಮಾರು 11-12ನೇ ನೂರ್‍ಮಾನದ ಹೊತ್ತಿಗೆ ಕನ್ನಡದಲ್ಲಿ ಮೂಡಿತೆಂದು ಹೇಳಲಾಗುವ ಒಂದು ವಿಶೇಶವಾದ ಸಾಹಿತ್ಯದ ಬಗೆಯೆಂದರೆ ‘ವಚನ’. ಬೇರೆ ಯಾವುದೇ ನುಡಿಯ ಸಾಹಿತ್ಯದ ಬಗೆಗಿಂತ ಬೇರೆಯಾಗಿಯೇ ಕಾಣುವ ಈ ಬಗೆ...

ನಾವು ನುಡಿದಿದ್ದೇ ರಾಜನುಡಿ, ನಮ್ಮ ಮನೆಯೇ ಆಸ್ತಾನ!

– ಪ್ರಿಯಾಂಕ್ ಕತ್ತಲಗಿರಿ. ಹಿಂದಿಯ ಒಳನುಡಿಯೆಂದು (dialect) ತಪ್ಪಾಗಿ ಕರೆಸಿಕೊಳ್ಳುತ್ತಿದ್ದ ರಾಜಸ್ತಾನಿ ನುಡಿಯನ್ನು ಹಿಂದಿಗಿಂತ ಬೇರೆಯೇ ನುಡಿಯೆಂದು ಗುರುತಿಸಿ ಅದನ್ನು ಸಂವಿದಾನದ ಎಂಟನೇ ಪರಿಚ್ಚೇದದಲ್ಲಿ ಸೇರಿಸಬೇಕು ಎಂಬ ಕೂಗು ಇತ್ತೀಚೆಗೆ ರಾಜಸ್ತಾನದಿಂದ ಹೊರಟಿದೆ. ಕೇಂದ್ರ ಸರಕಾರದಲ್ಲಿ...

Enable Notifications OK No thanks