ಟ್ಯಾಗ್: millets

ಕೊರ‍್ಲೆ ಹಿಟ್ಟಿನ ತಾಲಿಪೆಟ್ಟು

– ಸುನಿತಾ ಹಿರೇಮಟ. ನಮ್ಮಲ್ಲಿ ಈ ಐದು ಅಂಕಕ್ಕೆ ಬಹು ಮಹತ್ವವಿದೆ. ಐದು ಅಂದರೆ ನನಗಿಲ್ಲಿ ನೆನಪಾಗುವುದು ಪಂಚದಾನ್ಯ ಹಾರಕ, ಕೊರ‍್ಲೆ, ನವಣೆ, ಬರಗು ಹಾಗು ಸಾಮೆ. ಇವುಗಳನ್ನು ನಮ್ಮ ಆಹಾರಗಳ ಪಂಚರತ್ನವೆನ್ನಬಹುದು....

ಕೂಡಣ ಹಾಗು ಹಣಕಾಸಿನ ಲೆಕ್ಕಾಚಾರದಲ್ಲಿ ಕಿರುದಾನ್ಯಗಳು

– ಸುನಿತಾ ಹಿರೇಮಟ. ಬಾರತದ ಬೆನ್ನೆಲುಬು ಬೇಸಾಯ ಎಂದು ಹೇಳಲಾಗುತ್ತದೆ. ಅರ‍್ದದಶ್ಟು ಮಂದಿ ಬೇಸಾಯ ಹಾಗು ಅದರ ಅವಲಂಬಿತ ಕೆಲಸಗಳನ್ನು ನಂಬಿ ಬದುಕುತ್ತಿದ್ದಾರೆ. ಆದರೂ ಬಾರತದ ಜಿಡಿಪಿ ಗೆ ಬೇಸಾಯದ ಕೊಡುಗೆ ಕೇವಲ...

ಕಣ್ಮರೆಯಾಗುತ್ತಿರುವ ಕೊರಲೆ

– ಸುನಿತಾ ಹಿರೇಮಟ. ಬೇರೆಲ್ಲಾ ಕಿರುದಾನ್ಯಗಳಿಗೆ ಹೋಲಿಸಿದರೆ ಕೊರಲೆ ಬಗ್ಗೆ ಮಾಹಿತಿ ಸಿಗುವುದು ತುಸು ಕಶ್ಟ. ಕೊರಲೆ ರಾಜ್ಯದ ಮೈಸೂರು, ತುಮಕೂರು, ಚಿತ್ರದುರ‍್ಗ  ಜಿಲ್ಲೆಗಳಲ್ಲಿ ಅಲ್ಲಲ್ಲಿ ಬೆಳೆಯಲಾಗುತ್ತಿದೆ.ಇತರ ಕಿರುದಾನ್ಯಗಳಂತೆಯೇ ಇದರ ಬೇಸಾಯ ಮಾಡಬಹುದು....

ಅಪರೂಪದ ಕಿರುದಾನ್ಯ ಈ ಹಾರಕ

–ಸುನಿತಾ ಹಿರೇಮಟ. ನರೆದಲಗನಿದು ನೆಲ್ಲು ಹಾರಕ ಬರಗು ಜೋಳವು ಕಂಬು ಸಾಮೆಯು ಉರುತರದ ನವಣೆಯಿದು ನವದಾನ್ಯವೆಂದೆನಲು ಮೆರೆವ ರಾಗಿಯ ಕಂಡು ಇದರೊಳು ಪರಮಸಾರದ ಹೃದಯನಾರೆಂ ದರಸಿ ಕೇಳಿದನಲ್ಲಿರುತಿಹ ಮಹಾಮುನಿಶ್ವರರ ರಾಮದಾನ್ಯ ಚರಿತ್ರೆಯು ಕನಕದಾಸರಿಂದ...

ಬರಗು, ಸಾಮೆ, ಊದಲು – ನಮ್ಮ ಸಿರಿದಾನ್ಯಗಳು

– ಸುನಿತಾ ಹಿರೇಮಟ. ಬನ್ನಿ ಕರಣಿಕರು, ನೀವು ಲೆಕ್ಕವ ಹೇಳಿ, ಧಾನ್ಯ ಧಾನ್ಯಂಗಳ ಸಂಚವನು. ಹೊಸಜೋಳ ಅರುವತ್ತುಲಕ್ಷ ಖಂಡುಗ, ಶಾಲಿಧಾನ್ಯ ಮೂವತ್ತುಲಕ್ಷ ಖಂಡುಗ, ಗೋದಿ ಹನ್ನೆರಡುಲಕ್ಷ ಖಂಡುಗ, ಕಡಲೆ ಬತ್ತೀಸ ಖಂಡುಗ, ಹೆಸರು...

ನವಣೆ ಉಣಿಸು ಬವಣೆ ಬಿಡಿಸು

–ಸುನಿತಾ ಹಿರೇಮಟ. ನೀರಿಲ್ಲದ ಭೂಮಿಯಲ್ಲಿ ಮೂರು ಹೇರು ನವಣೆಯ ಬೆಳೆದುದ ಕಂಡೆ. ಆ ನವಣೆ ಅಳೆದುಕೊಡುವಡೆ ಇಮ್ಮಡಿ ಮುಮ್ಮಡಿಯಾದುದ ಕಂಡೆ. ಕೊಂಡವಂಗೆ ಜನ್ಮಜನ್ಮದಲ್ಲಿ ಭೋಗಿಸುವುದಕ್ಕೆ ಕಣಜಗಳಾದುದ ಕಂಡೆ. ನೋಡಾ, ಕಪಿಲಸಿದ್ದಮಲ್ಲಿಕಾರ‍್ಜುನಾ| ಸಿದ್ದರಾಮೇಶ್ವರರ ಈ...

ರಾಗಿಯ ತಿಂದು ಗಟ್ಟಿಯಾಗಿ

–ಸುನಿತಾ ಹಿರೇಮಟ. ಕನಕದಾಸರು ಮುಕ್ಯ ಹರಿದಾಸರಲ್ಲಿ ಒಬ್ಬರು. ಹಾಗೆಯೇ ಕನ್ನಡ ನುಡಿಯ ಪ್ರಸಿದ್ದ ಕವಿಗಳು ಮತ್ತು ಪುರಂದರದಾಸರೊಂದಿಗೆ ಕರ‍್ನಾಟಕ ಸಂಗೀತದ ಮೂಲಬೂತ ಸಿದ್ದಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರ ಒಂದು ಕತೆಯಲ್ಲಿ ಅಕ್ಕಿಗೂ ರಾಗಿಗೂ ಜಗಳವಾಗುವ...

ಸಜ್ಜೆ – ಕಿರುದಾನ್ಯಗಳ ಗುಂಪಿನ ಎರಡನೆ ಅಣ್ಣ

–ಸುನಿತಾ ಹಿರೇಮಟ. ಕರ‍್ನಾಟಕದ ಯಾವುದೇ ಬಾಗಕ್ಕೆ ಹೋದಾಗ ಅಲ್ಲಿಯ ಊಟದ ತಾಟಿನ ಅಗಲವನ್ನು ಗಮನಿಸಿ. ಇಲ್ಲಿ ಅಗಲವೆಂದರೆ ಬರಿ ಅಳತೆಯಲ್ಲ ಆ ತಾಟಿನಲ್ಲಿರುವ ವೈವಿದ್ಯ ಅಹಾರ. ಉದಾಹರಣೆಗೆ ಉತ್ತರ ಕರ‍್ನಾಟಕದ ಊಟದ ತಾಟನ್ನ...

ಜೋಳದ ಜತೆಗಿನ ಬಾಳು

–ಸುನಿತಾ ಹಿರೇಮಟ. ಒಂದು ಬೊಗಸೆ ಜೋಳ – ಹೌದು ಒಂದು ಬೊಗಸೆ ಜೋಳ ನಮಗು, ನಿಮಗು, ಹಕ್ಕಿಪಿಕ್ಕಿಗು, ದನಕರುಗಳಿಗೂ. ಒಂದು ಬೊಗಸೆ ಜೋಳ ಬಿತ್ತಿ ನೋಡಿ ಅದರ ಬೆಳೆ ಅದರ ಸಿರಿತನ ಇಡಿ...