ಟ್ಯಾಗ್: poem

ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ…

– ಸಿಂದು ಬಾರ‍್ಗವ್. ಮನದಲಿ ಹೊಸ ಬಾವವು ಮರೆಯದ ಹೊಸ ರಾಗವು ನೀ ಬಂದು ಎದುರಾಗಲೂ ಪ್ರೀತಿ ಮೂಡಿದೆ, ಹೊಸ ಶಂಕೆ ಕಾಡಿದೆ ಜೀಕುವ ಜೋಕಾಲಿಯ ಹಿಡಿಯಲಿ ಹೊಸ ಕನಸನು ನಾ ಈಗ ಹೊಸೆದಿರಲೂ...

ಮನಸೇ ಕೊರಗದಿರು ಹೀಗೆ…

– ಸುರಬಿ ಲತಾ. ಮನಸೇ ಕೊರಗದಿರು ಹೀಗೆ ಎದೆಯು ಬಿರಿಯುವ ಹಾಗೆ ಗೆಲುವೇ ಎಂದಿಗು ನಿನಗೆ ಸಹಿಸು ನೀನು ಬೇಗೆ ಇವೆಲ್ಲವೂ ಕಡಲ ಅಲೆಯಂತೆ ಕ್ಶಣಿಕದ ನೋವು ನಲಿವಂತೆ ಇರಬೇಕು ನಗು ನಗುತ ಕಹಿಯನ್ನು...

ಕವಿತೆ: ಪ್ರಕ್ರುತಿ

– ಪಲ್ಲವಿ ಬಿ ಸಿ (ಬೆಳಗೀಹಳ್ಳಿ). ಮುಂಜಾನೆಯ ಮುಸುಕಿನಂತೆ ಬೆಳಕ ಹೊರಸೂಸುವವನು ಎಲೆಯ ಇಬ್ಬನಿಯಂತೆ ಮುಟ್ಟಿದಾಗಲೇ ಜಾರುವವನು ಹೂವಿನಲ್ಲಿರೋ ಮಕರಂದದಂತೆ ಸವಿಯ ಹಂಚುವವನು ಜೇನಿನಲ್ಲಿರೋ ಜೇನಿನ ಹನಿಯಂತೆ ಅಪರೂಪದ ಸಿಹಿಯಿವನು ನೀರಿನಲ್ಲಿರೋ ಹೆಜ್ಜೆಯಂತೆ ಮುಗ್ದ...

ಕವಿತೆ: ಮೌನದ ಮಾತು

– ಪ್ರತಿಬಾ ಶ್ರೀನಿವಾಸ್. ಮುದ್ದು ಮೊಗದ ಮನ್ಮತನೇ ಮುಗ್ದ ಮನಸ್ಸಿನ ಮಾಂತ್ರಿಕನೇ ಮಲೆನಾಡ ಹುಡುಗಿಯ ಮನದೊಳು ಹೇಗೆ ಬಂದೆ? ಕಾಣದ ದಾರಿಯಲಿ ಒಬ್ಬಳೆೇ ಸಾಗುತಿರುವಾಗ ಜೊತೆಗೆ ಹೆಜ್ಜೆಯಾದ ನೀ ಯಾರು? ಈ ಗೆಜ್ಜೆನಾದಕ್ಕೆ, ನಿನ್ನ...

ಒಂದು ಮುಸ್ಸಂಜೆಯ ಕಡಲತೀರ

– ರತೀಶ ರತ್ನಾಕರ. ಒಂದು ಮುಸ್ಸಂಜೆಯ ಕಡಲತೀರ ನಿನ್ನ ನೆನಪುಗಳ ಜೊತೆ ನನಗೆ! ಮರಳ ಮೇಲಿವೆ ಹೆಜ್ಜೆಗಳ ಸಾಲು ನಿನ್ನ ಕಾಲ್ಗುರುತು ಕಾಣದು ಕಣ್ಣಿಗೆ ಕಿರುಬೆರಳು ಬಾಗಿ ಹುಡುಕುತಿದೆ ಜೊತೆ ಹಿಡಿದು ನಡೆಸಿದ ಕೈಗಳ...

ನೆನಪಿನ ಹನಿಗಳು

– ರತೀಶ ರತ್ನಾಕರ. (1) ಎಂದೂ ಸೇರದ ಹಳಿಗಳ ಮೇಲೆ ಸಾಗುವ ಹಳೆ ಉಗಿಬಂಡಿಯಲಿ ಹೋಗಲೇಬಾರದು ಅಲ್ಲಿ, ಬರೀ ಹಳೆ ನೆನಪುಗಳ ನೂಕುನುಗ್ಗಲು (2) ವಾರದ ಮಳೆಗೆ ನೆನೆದು ಮುದ್ದೆಯಾದ ನಾಯಿಗೆ ಹಿತ್ತಲ ಬಚ್ಚಲ...

ಅವಳಪ್ಪುಗೆಯ ಮುದ ಸಾಕೆನ್ನ ಬದುಕಿಗೆ

– ಹರ‍್ಶಿತ್ ಮಂಜುನಾತ್. ಯಾರವಳು ಅಲಂಕಾರಕೆ ಅಡಿಯಿಟ್ಟವಳು ಯಾರವಳು ಬಣ್ಣ ಬೆಡಗ ಮೆರುಗೆಂದವಳು ಅವಳು ಬಲ್ಲಳೇ ಎನ್ನವಳ ಲಾವಣ್ಯವ ಕಣ್ ಕಾಡಿಗೆ ಹೆಚ್ಚಿಸುವ ತಾರುಣ್ಯವ ? ನೋಟದೊಳಗದೇನ ಇಟ್ಟನೋ ಪರಶಿವ ತಾನ್ ಮರುನುಡಿಗೆ ಎಡೆ...

ಅಪ್ಪಾ… ಬಾ ಮತ್ತೆ ಮಗುವಾಗು

– ಸಿಂದು ಬಾರ‍್ಗವ್. ಅಪ್ಪ, ಮಗುವಾಗಿದೆಯಲ್ಲವೇ ನಿನ್ನ ಮನಸ್ಸೀಗ ನಾನೂ ಮಗುವೇ ಇನ್ನು ನಿನಗೀಗ ನನ್ನ ಕಣ್ಣಲ್ಲಿ ಕಣ್ಣೀರ ನೋಡಲು ಬಯಸದವ ನೀನು ನಿನ್ನ ಪ್ರೀತಿಯ ತೋರಿಸಲು ಹೆಣಗಾಡಿದವ ನೀನು ಅಶ್ಟು ದಡ್ಡಿ ನಾನಲ್ಲಪ್ಪ…...

ಹಣತೆ

ದೀಪಾವಳಿ ಬೆಳಕು

– ಪ್ರವೀಣ್  ದೇಶಪಾಂಡೆ. ಇಲ್ಲದ ನಗುವ ಕೊಳ್ಳಿರೊ, ಬೆಲೆ ಇಲ್ಲದ ಬದುಕ ಮಾರುವವನ ಹತ್ತಿರ, ಚೂರು ನೆಮ್ಮದಿಯ ಇಎಮ್‍ಐ ಕಟ್ಟಿ, ದೀಪಾವಳಿಗೆ ಬೆಳಕಿನ ಬಂಪರ್ ಆಪರ‍್ರು, ಎದೆಯ ಕತ್ತಲ ಕಳೆದು ಕೊಳ್ಳಿರೊ, ಒಂದು...

ಒಲವಿನ ಬಯಕೆ

– ಸುರಬಿ ಲತಾ. ಎಶ್ಟು ಒಲವಿದೆಯೋ ಅಶ್ಟೇ ಮುನಿಸು ನಿನ್ನಲ್ಲಿ ಇದೆ ನಿನ್ನ ಬರುವಿಕೆಗಾಗಿ ಕಾದು ಕೂತಿದೆ ನನ್ನೆದೆ ಪ್ರಯತ್ನಿಸಿ ನೋಡು ಮರೆಯಲು ನನ್ನನು ನೀನು ನಿನ್ನ ಎದೆಯ ಬಡಿತದ ರಾಗದಲ್ಲಿ ಕೇಳಿ ಬರುವೆ...