ಟ್ಯಾಗ್: South Korea

ಹ್ವಾಚಿಯೋನ್ ಸಾಂಚಿನಿಯೋ ಐಸ್ ಪೆಸ್ಟಿವಲ್

– ಕೆ.ವಿ.ಶಶಿದರ. ದಕ್ಶಿಣ ಕೊರಿಯಾವನ್ನು ಉತ್ತರ ಕೊರಿಯಾದಿಂದ ಬೇರ‍್ಪಡಿಸುವ ವಲಯದಿಂದ ಕೇವಲ ಇಪ್ಪತ್ತು ಕಿಲೋಮೀಟರ್ ದೂರದಲ್ಲಿರುವ ಪ್ರಶಾಂತ ವಾತಾವರಣದ ಪಟ್ಟಣ ಹ್ವಾಚಿಯೋನ್. ಈ ಪಟ್ಟಣದ ಪ್ರದೇಶ ಚಳಿಗಾಲದಲ್ಲಿ, ಇಡೀ ಕೊರಿಯಾದಲ್ಲೇ, ಮೊದಲು ನೀರು ಹೆಪ್ಪುಗಟ್ಟುವ...

ಮಣ್ಣಿನ ಉತ್ಸವ Mud festival

ಬೊರ‍್ಯೋಂಗ್ ಮಣ್ಣಿನ ಉತ್ಸವ

– ಕೆ.ವಿ.ಶಶಿದರ. ಇದೇ ಜುಲೈ 21ರಿಂದ 30ರವರೆಗೆ ಸೌತ್ ಕೊರಿಯಾದಲ್ಲಿ ಬೊರ‍್ಯೋಂಗ್ ಮಣ್ಣಿನ ಉತ್ಸವ ಡೇಚಿಯೋನ್‍ನ ಬೀಚ್ ಪ್ರದೇಶದಲ್ಲಿ ನಡೆಯಲಿದೆ. ಮಿಲಿಯಗಟ್ಟಲೆ ಜನ ಪ್ರಪಂಚದ ನಾನಾ ಕಡೆಗಳಿಂದ ಈ ಉತ್ಸವದಲ್ಲಿ ಪಾಲ್ಗೊಳ್ಳುವ ಸಲುವಾಗಿ ಇಲ್ಲಿಗೆ...

ಬಾನ್ಪೋ ಸೇತುವೆ – ಕಣ್ಮನ ಸೆಳೆಯುವ ಬಣ್ಣದ ಕಾರಂಜಿ

– ಕೆ.ವಿ.ಶಶಿದರ. ಕಳೆದ ಶತಮಾನದ 70ರ ದಶಕದಲ್ಲಿ ಉದ್ಯಾನವನಗಳಲ್ಲಿ ಹಾಗೂ ಸುತ್ತಾಟದ ಸ್ತಳಗಳಲ್ಲಿ ಜನಸಾಮಾನ್ಯರನ್ನು ಸೆಳೆಯಲು ಕಾರಂಜಿಗಳು ಮೈದಾಳಿದವು. ಮುಂದಿನ ವರುಶಗಳಲ್ಲಿ ಹೊಸ ಹೊಸ ಬಗೆಗಳು ಹುಟ್ಟಿ, ಸಂಗೀತ ಕಾರಂಜಿ ನ್ರುತ್ಯ ಕಾರಂಜಿಗಳಿಗೆ ಬಣ್ಣದ...

ಸುತ್ತಾಡುಗೆಯಿಂದ ಹೆಚ್ಚು ಗಳಿಕೆ ಹೊಂದಿರುವ ಊರುಗಳು

– ಅನ್ನದಾನೇಶ ಶಿ. ಸಂಕದಾಳ. ‘ಮಾಸ್ಟರ್ ಕಾರ‍್ಡ್ 2015 ಗ್ಲೋಬಲ್ ಡೆಸ್ಟಿನೇಶನ್ ಸಿಟಿಸ್ ಇಂಡೆಕ್ಸ್’ ವರದಿಯ ಪ್ರಕಾರ, ಲಂಡನ್ ನಗರವು ಸುತ್ತಾಟಕ್ಕೆ (tour) ನೆಚ್ಚಿನ ನಗರವಾಗಿದ್ದು, ಸುತ್ತಾಡುಗರು (tourists) ಹೆಚ್ಚು ಹಣವನ್ನು ಈ ನಗರದಲ್ಲಿ...

ಮತ್ತೊಂದು ಹಣಕಾಸು ಹಿಂಜರಿತ ಎದುರಾಗಲಿದೆಯೇ?

– ಅನ್ನದಾನೇಶ ಶಿ. ಸಂಕದಾಳ. ಸೆಪ್ಟಂಬರ್ 1 ರಂದು ಹೊರಬಂದ ತೆಂಕಣ ಕೊರಿಯಾದ ವ್ಯಾಪಾರ ವಹಿವಾಟಿನ ಅಂಕಿ-ಅಂಶಗಳು ಎಲ್ಲರನ್ನು ಅಚ್ಚರಿಗೊಳಿಸಿವೆ. ಆ ನಾಡಿನ ಹಣಕಾಸಿನ ಸ್ತಿತಿ ಬಗ್ಗೆ ಅಶ್ಟೇನೂ ಒಳ್ಳೆಯ ಅನಿಸಿಕೆಗಳನ್ನು ಹೊಂದಿರದ ಹಣಕಾಸರಿಗರನ್ನೂ...

ನುಡಿಸಮುದಾಯಗಳ ಏಳಿಗೆಯಲ್ಲೇ ಇಂಡಿಯಾದ ಏಳಿಗೆ ಇರುವುದು

– ವಲ್ಲೀಶ್ ಕುಮಾರ್ ಎಸ್. ಕಳೆದ ವಾರ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಪ್ರದಾನಿ ಮೋದಿಯವರು “ನಮ್ಮ ಕಲಿಕೆ ಏರ್‍ಪಾಡು ಕೇವಲ ರೋಬೋಟುಗಳನ್ನು ತಯಾರಿಸುವ ಏರ‍್ಪಾಡು ಆಗಬಾರದು. ಒಳ್ಳೆಯ ಕಲಿಕೆಗೆ ಒಳ್ಳೆಯ ಕಲಿಸುಗರನ್ನು...

ಕೆ-ಪಾಪ್ ಹಿಂದಿರುವ ಕೊರಿಯನ್ನರ ದುಡಿತ

– ಗಿರೀಶ್ ಕಾರ‍್ಗದ್ದೆ. ಇತ್ತೀಚೆಗೆ ಗಂಗ್ನಮ್ ಸ್ಟೈಲ್ ಎಂಬ ಕೊರಿಯನ್ ಪಾಪ್ ಹಾಡು ಸಾಕಶ್ಟು ಹೆಸರುವಾಸಿಯಾಯಿತು. ಯೂಟ್ಯೂಬಿನಲ್ಲಿ ಎರ‍್ರಾಬಿರ‍್ರಿ ಹರಿದಾಡಿದ, ನಾಲ್ಕು ನಿಮಿಶ ಹನ್ನೆರಡು ಸೆಕೆಂಡುಗಳ ಈ ವೀಡಿಯೋ ಇಪ್ಪತ್ತು ಕೋಟಿಗೂ ಹೆಚ್ಚುಬಾರಿ...

ಜಪಾನಿನ ಮುಪ್ಪು ಕರ್‍ನಾಟಕಕ್ಕೂ ಬರುತ್ತದೆ!

– ಚೇತನ್ ಜೀರಾಳ್. ಹಿಂದಿನಿಂದಲೂ ಜಪಾನಿನಲ್ಲಿ ಮುಪ್ಪಾದವರನ್ನು ತಮ್ಮ ಮನೆಗಳಲ್ಲೇ ಕೊನೆಯವರೆಗೂ ನೋಡಿಕೊಳ್ಳುವುದು ಅವರ ಪದ್ದತಿ. ಆದರೆ ಇಂದು ಬದಲಾಗುತ್ತಿರುವ ಕಾಲಮಾನದಲ್ಲಿ ಮಕ್ಕಳು ದುಡಿಯುವ ಸಲುವಾಗಿ ತಮ್ಮ ತಂದೆ ತಾಯಿಗಳನ್ನು ತಮ್ಮ ಹಳ್ಳಿಗಳಲ್ಲಿ...

ಈ ಕಾರನ್ನು ಮಡಚಿಡಬಹುದು!

– ಜಯತೀರ‍್ತ ನಾಡಗವ್ಡ. ಹೆಚ್ಚುತ್ತಿರುವ ಕಯ್ಗಾರಿಕೆಗಳಿಂದ ಪಟ್ಟಣಗಳಲ್ಲಿ ಮಂದಿ ಸಂಕೆ ಹೆಚ್ಚುತ್ತಿದೆ ಅದರಂತೆ ಕಾರು ಬಂಡಿಗಳ ಸಂಕ್ಯೆಯೂ ಏರುತ್ತಿದೆ. ಇದರಿಂದ ಒಯ್ಯಾಟವು (traffic jam) ಹೆಚ್ಚಿ ಅದರಿಂದ ಉಂಟಾಗುವ ತೊಂದರೆಗಳು ನಮಗೆ ಹೊಸದೇನಲ್ಲ....