ಟ್ಯಾಗ್: USA

ಅಚ್ಚರಿಯ ಆಕ್ಟೋಪಸ್ ಮರ

– ಕೆ.ವಿ. ಶಶಿದರ. ಬೂಮಿಯ ಮೇಲೆ ಬೆಳೆಯುವ ಮರಗಳು ಮಾನವನಿಗೆ ಸಹಕಾರಿ ಎಂಬ ವಿಚಾರ ನಮಗೆಲ್ಲ ಗೊತ್ತು. ಆಕ್ಟೋಪಸ್ ವಿಚಾರವೂ ಸಹ ಅಲ್ಪ ಸ್ವಲ್ಪ ಗೊತ್ತು. ಸದಾ ನೀರಿಲ್ಲಿರುವ ಅಕ್ಟೋಪಸ್ ಲಕ್ಶಾಂತರ ಜಲಚರಗಳಲ್ಲಿ ಒಂದು...

ಅಮೇರಿಕಾದಲ್ಲಿರುವುದು ಇಂಗ್ಲಿಶ್ ಒಂದೇ ಅಲ್ಲ!

– ರತೀಶ ರತ್ನಾಕರ. ಹೆಚ್ಚಿನ ಹೊರಗಿನ ಕಣ್ಣುಗಳಿಗೆ ಅಮೇರಿಕಾದಲ್ಲಿ ಇಂಗ್ಲಿಶ್ ಒಂದೇ ಇರುವುದೆಂಬ ಅನಿಸಿಕೆ ಇದೆ. ಆದರೆ ಅಮೇರಿಕಾಕ್ಕೆ ಯಾವುದೇ ಒಂದು ರಾಶ್ಟ್ರ ನುಡಿ ಎಂಬುದಾಗಲಿ ಇಲ್ಲವೇ ಆಡಳಿತ (Official) ನುಡಿ ಎಂಬುದಾಗಲಿ ಇಲ್ಲ...

ನೇಸರನ ದಿಟ್ಟವಾದ ತಿಟ್ಟ ತೆಗೆದ ನುಸ್ಟಾರ್

– ಪ್ರಶಾಂತ ಸೊರಟೂರ. ಕಳೆದ ವಾರ ಡಿಸೆಂಬರ್, 22 ರಂದು ಅಮೇರಿಕಾದ ನಾಸಾ ಕೂಟದ ನುಸ್ಟಾರ್ (NuSTAR) ದೂರತೋರುಕ (telescope) ನೇಸರನ ತಿಟ್ಟವೊಂದನ್ನು ಸೆರೆಹಿಡಿಯಿತು. ಅದು ಸೆರೆಹಿಡಿದ ತಿಟ್ಟ ಇಲ್ಲಿಯವರೆಗೆ ಸೆರೆಹಿಡಿಯಲಾದ ನೇಸರನ...

ಕಾಲ್ಚೆಂಡು ವಿಶ್ವ ಕಪ್ – ಗುಂಪುಗಳ ನಡುವಿನ ಪಯ್ಪೋಟಿ

– ರಗುನಂದನ್. ಹಿಂದಿನ ಬರಹದಲ್ಲಿ ನಾವು ಈ ವಿಶ್ವಕಪ್ಪಿನ ತೊಡಕಿನ ಗುಂಪು ಯಾವುದೆಂದು ಗುರುತಿಸಿದ್ದೆವು. ಜರ‍್ಮನಿ, ಪೋರ‍್ಚುಗಲ್ ಮತ್ತು ಯು.ಎಸ್.ಎ. ತಂಡಗಳನ್ನು ಹೊಂದಿರುವ G ಗುಂಪು ಈಗ ಎಲ್ಲಕ್ಕಿಂತ ಬಲಿಶ್ಟ ಗುಂಪಾಗಿ ಕಾಣುತ್ತಿದೆ. ಬಳಿಕ...

’ಒಡನೆರವಿನ ಸಾಗುವಳಿ’ ಅಂದರೇನು?

– ಬರತ್ ಕುಮಾರ್.  ಮನುಶ್ಯನು ಗುಂಪು ಗುಂಪುಗಳಲ್ಲಿ ಬಾಳ್ವೆ ನಡೆಸಲು ಮುಂದಾದ ಮೇಲೆ ಅವನ ಬದುಕಿನಲ್ಲಿ ಹಲ ಮಾರ‍್ಪಾಟುಗಳು ತಾನಾಗಿಯೇ ಆದವು. ಗುಂಪುಗಳಲ್ಲಿ ಬಾಳುತ್ತಿದ್ದುದರಿಂದ ಒಬ್ಬರಿಗೊಬ್ಬರು ಮಾತನಾಡಲು ಶುರು ಮಾಡಿದರು. ಒಬ್ಬರಿಗೊಬ್ಬರು ನೆರವೀಯಲು ಮೊದಲು...

ತಮ್ಮ ಹಳಮೆ ತಿಳಿಯದವರನ್ನು ಅಡಿಯಾಳಾಗಿಸಿಕೊಳ್ಳುವುದು ಸುಲಬ

– ಪ್ರಿಯಾಂಕ್ ಕತ್ತಲಗಿರಿ.     ’ಎಂಪರರ್’ ಹೆಸರಿನ ಇಂಗ್ಲೀಶ್ ಸಿನೆಮಾವೊಂದರಲ್ಲಿನ ಕತೆಯ ಬಗೆಗೆ ಈ ಬರಹ. ಇದು ನಿಜವಾಗಿ ನಡೆದ ಕತೆ ಎಂದೇ ಹೇಳಲಾಗುತ್ತದೆ. ಎರಡನೇ ಮಹಾ ಕಾಳಗದ ಬಳಿಕ ಅಮೇರಿಕ...

ಮುಂದಿನ ವರುಶ ಕಾಲ್ಚೆಂಡು ವಿಶ್ವ ಕಪ್!

– ರಗುನಂದನ್. ನಾಲ್ಕು ವರುಶಕ್ಕೊಮ್ಮೆ ನಡೆಯುವ ಕಾಲ್ಚೆಂಡು ವಿಶ್ವಕಪ್ ಮುಂದಿನ ವರುಶ ಬ್ರೆಜಿಲಿನಲ್ಲಿ ನಡೆಯಲಿದೆ. 12 ಜೂನ್ ಇಂದ 13 ಜುಲಯ್ ವರೆಗೂ ನಡೆಯುವ ಈ ಆಟಕೂಟದಲ್ಲಿ ಒಟ್ಟು 32 ತಂಡಗಳು ಪಾಲ್ಗೊಳ್ಳುತ್ತಿವೆ....

ಬನಾನಾ ರಿಪಬ್ಲಿಕ್

– ಪ್ರಿಯಾಂಕ್ ಕತ್ತಲಗಿರಿ ಬನಾನಾ ರಿಪಬ್ಲಿಕ್ ಅಂದರೆ “ಬಾಳೆಹಣ್ಣಿನ ಆಡಳಿತ” ಎಂಬ ಹೆಸರು ಕೆಲ ತಿಂಗಳುಗಳ ಹಿಂದೆ ಚರ‍್ಚೆಯಲ್ಲಿ ಮುನ್ನೆಲೆಗೆ ಬಂದಿತ್ತು. ಏನಿದು ಬನಾನಾ ರಿಪಬ್ಲಿಕ್ ಎಂದರೆ? ಎಂತಹ ನಾಡನ್ನು ಬನಾನಾ ರಿಪಬ್ಲಿಕ್...