ಇಳಿಸಂಜೆ ಹೊತ್ತು ಮುತ್ತಿನಾ ಮತ್ತು

ಆನಂದ್ ಜಿ.

romantic-silhouette-love-landscape-nature-beautiful-red-sunset-sky-paradise-maldives-indian-ocean-couple-indian-oceanಇಳಿಸಂಜೆ ಹೊತ್ತು
ಮುತ್ತಿನಾ ಮತ್ತು
ಬೆಚ್ಚನೆಯ ಅಪ್ಪುಗೆ
ಬಿಸಿಯುಸಿರ ಮೆಚ್ಚುಗೆ

ಕಣ್ಣಮಿಂಚಿನ ಸೆಳೆತ
ನನ್ನ ಎದೆಯಾ ಬಡಿತ
ನಾಕವಿರುವುದು ಇಲ್ಲೇ
ನಿನ್ನ ಬಿಗಿ ತೆಕ್ಕೆಯಲ್ಲೇ

ನಮ್ಮ ಈ ಒಲವಿಗೆ
ಎಲ್ಲೆ
ಎಲ್ಲೇ?
ನನ್ನ ಮುದ್ದು ನಲ್ಲೇ!

(ಚಿತ್ರ: www.onetuts.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: