ಜೂನ್ 11, 2013

ನಮ್ಮ ರಾಜಕಾರಣಿಗಳು ವಯಸ್ಕರಲ್ಲವೇ?

ಲಾಲ್ ಕ್ರಿಶ್ಣ ಅಡ್ವಾಣಿ ಬಿಜೆಪಿಗೆ ಬಿಡುವೋಲೆಯನ್ನು ಬರೆದು ಕೊಟ್ಟಿರುವುದು ಇಂದು ಎಲ್ಲೆಲ್ಲೂ ಸುದ್ದಿ. ಅಡ್ವಾಣಿಯವರ ಈ ಹೆಜ್ಜೆಗೆ ಕಾರಣ ರಾಶ್ಟ್ರಮಟ್ಟದ ಆಳ್ಮೆಗಾರಿಕೆಯಲ್ಲಿ ಗುಜರಾತಿನ ಮುಕ್ಯಮಂತ್ರಿ ನರೇಂದ್ರ ಮೋದಿಯ ಮೇಲೇರಿಕೆಯೇ ಇರಬೇಕೆಂದು ಮಾದ್ಯಮಗಳು ಒಕ್ಕೊರಲಿನಲ್ಲಿ ಬರೆದುಕೊಂಡಿವೆ. ಇದೆಲ್ಲದಕ್ಕೂ ಕರ‍್ನಾಟಕವನ್ನು...

ಮುಪ್ಪಿಗೆ ’ಮದ್ದು’: ಪಾರ‍್ಕಿನ್

– ಯಶವನ್ತ ಬಾಣಸವಾಡಿ. ಹರೆಯಕ್ಕೆ ಮರಳುವ ಯಯಾತಿಯ ಬಯಕೆಯ ಕತೆ ನಿಮಗೆ ಗೊತ್ತಿರಬಹುದು. ತನ್ನ ಮುದಿತನವನ್ನು ಮಗನಿಗೆ ಕೊಟ್ಟು, ಮಗನ ಯವ್ವನವನ್ನು ತಾನು ಕಸಿದುಕೊಳ್ಳುವ ಕತೆಯದು. ಒಬ್ಬರ ಮುಪ್ಪನ್ನು ಇನ್ನೊಬ್ಬರಿಗೆ ನೀಡುವುದು ನಿಜ ಬದುಕಿನಲ್ಲಿ...

ನಾಡಿನಲ್ಲಿ ರಾಜಕೀಯದ ಹೊಸ ಗಾಳಿ

ಕರ್‍ನಾಟಕದ ಮಟ್ಟಿಗೆ ಹೊಸದೊಂದು ರಾಜಕೀಯ ಗಾಳಿ ಬೀಸುವ ಮುನ್ಸೂಚನೆ ಕಾಣಿಸುತ್ತಿದೆ! ಎಲ್ಲೂ ಪ್ರಚಾರಕ್ಕೆ ಸಿಗದೆ ಈ ಬೆಳವಣಿಗೆ ಒಳಗೊಳಗೆ ನಡೆಯುತ್ತಿರುವ ಹಾಗೆ ಕಾಣಿಸುತ್ತಿದೆ. ಇದೇನು ಹೊಸ ಹೊಳಹು ಅಲ್ಲದಿದ್ದರೂ, ಈ ಸಾರಿ ಹಿಂದಿಗಿಂತ...

ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು

ನನ್ನ ವೀಣೆಯ ತಂತಿಗಳಿಂದ ಬರವು ಇನ್ನೂ ನಾದ ಹಲವು ಹಾಡಬಯಸಿದುದನ್ನೂ ಹಾಡದಾದೆನು ಎದೆಯ ಮಾತ ಹೇಳಲೇಕೋ ಕೂಡಿ ಬರದು ಕಾಲವೇಕೋ ಹೇಳಬಯಸಿದುದೆಲ್ಲಾ ಉಳಿದುಹೋಯಿತು ಮೊಗ್ಗು ಏಕೆ ಅರಳದೀಗ ಗಾಳಿಯೇಕೆ ಆಡದೀಗ ಕಾಣುತಿದ್ದ ಮುಕವೂ...