ತಿಂಗಳ ಬರಹಗಳು: ಜೂನ್ 2013

ಗಾಲ್ಪ್ ಚೆಂಡಿನ ಗುಳಿಗಳ ಗುಟ್ಟು

– ರಗುನಂದನ್. ಗಾಲ್ಪ್ ಆಟವನ್ನು ನೋಡುವವರಿಗೆ ಅದರ ಆಟದ ಬಯಲು ಎಶ್ಟು ದೊಡ್ಡದಾಗಿರುತ್ತದೆ ಎಂದು ತಿಳಿದಿರುತ್ತದೆ. ಚೆಂಡಿನಲ್ಲಿ ಆಡುವ ಎಲ್ಲಾ ಆಟಗಳ ಪಯ್ಕಿ ಗಾಲ್ಪ್ ಆಟದ ಬಯಲೇ ಎಲ್ಲಕ್ಕಿಂತ ಹೆಚ್ಚಿನ ಹರವುಳ್ಳದ್ದಾಗಿರುತ್ತದೆ. ಬೇರೆ...

ಹಿಂದಿಯಾದರೇನು ಸಿವಾ? ಹೀಬ್ರುವಾದರೇನು ಸಿವಾ?

– ರತೀಶ ರತ್ನಾಕರ ದಿನಾಂಕ 6 ಜೂನ್ 2013ರ ಪ್ರಜಾವಾಣಿ ಸುದ್ದಿಹಾಳೆಯ ಮೊದಲ ಪುಟದಲ್ಲಿ ಬಾರತ ಸರ್‍ಕಾರದ ವಾರ್‍ತಾ ಮತ್ತು ಪ್ರಚಾರ ಸಚಿವಾಲಯ ನೀಡಿರುವ ಒಂದು ಬಯಲರಿಕೆ (advertisement) ಬೆರಗು ಮೂಡಿಸುತ್ತದೆ. ಯಾವುದೋ ಸುದ್ದಿಯನ್ನು...

ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 5

– ಡಿ. ಎನ್. ಶಂಕರ ಬಟ್ {ಕಳೆದ ಬರಹದಲ್ಲಿ: ಶಬ್ದಮಣಿದರ‍್ಪಣದಲ್ಲಿ ತಳಮಟ್ಟದ ತಪ್ಪುಗಳು – 4: ಹಳೆಗನ್ನಡ ಮತ್ತು ಸಂಸ್ಕ್ರುತಗಳ ನಡುವಿರುವ ಈ ತಳಮಟ್ಟದ ವ್ಯತ್ಯಾಸವನ್ನು ಶಬ್ದಮಣಿದರ‍್ಪಣ ಗಮನಿಸಿಲ್ಲ; ಪತ್ತುಗೆ (ವಿಬಕ್ತಿ) ಒಟ್ಟುಗಳ ಬಳಕೆ ಹಳೆಗನ್ನಡದಲ್ಲೂ ಸಂಸ್ಕ್ರುತದಲ್ಲಿರುವ...

ನೆನೆಯತಕ್ಕ ನಾಲ್ವಡಿ

– ಸಂದೀಪ್ ಕಂಬಿ. ಕಳೆದ ವಾರ ಜೂನ್ 4ರಂದು ಮಯ್ಸೂರಿನ ಹಿಂದಿನ ಮಹಾರಾಜರಾದ ಶ್ರೀ ನಾಲ್ವಡಿ ಕ್ರಿಶ್ಣರಾಜ ಒಡೆಯರ 129ನೇ ಹುಟ್ಟುಹಬ್ಬವಿತ್ತು. ಇದರ ಸಲುವಾಗಿ ಮಯ್ಸೂರಲ್ಲಿ, ಬೆಂಗಳೂರಲ್ಲಿ ಒಂದೆರಡು ಕಡೆ ಹಮ್ಮುಗೆಗಳಿದ್ದವು ಎಂಬ...

ಎಲೆ ಅಲ್ಲ, ಹಲ್ಲಿ!

– ಪ್ರಶಾಂತ ಸೊರಟೂರ. ದಿಟ್ಟಿಸಿ ನೋಡಿದರೂ ದಿಟ ಎಲೆಯಂತೆ ಕಾಣುತ್ತೆ ಈ ಹಲ್ಲಿ! ಆಪ್ರಿಕಾದ ಮಡಗಾಸ್ಕರ್ ನಡುಗಡ್ಡೆಯಲ್ಲಿ ಕಂಡುಬರುವ ಈ ಬಗೆಯ ಹಲ್ಲಿಗಳು ತಮ್ಮ ಸುತ್ತಣಕ್ಕೆ ಹೋಲುವಂತೆ ತಮ್ಮ ಮಯ್ ಬಣ್ಣ, ಆಕಾರವನ್ನು...

ನಮ್ಮ ರಾಜಕಾರಣಿಗಳು ವಯಸ್ಕರಲ್ಲವೇ?

ಲಾಲ್ ಕ್ರಿಶ್ಣ ಅಡ್ವಾಣಿ ಬಿಜೆಪಿಗೆ ಬಿಡುವೋಲೆಯನ್ನು ಬರೆದು ಕೊಟ್ಟಿರುವುದು ಇಂದು ಎಲ್ಲೆಲ್ಲೂ ಸುದ್ದಿ. ಅಡ್ವಾಣಿಯವರ ಈ ಹೆಜ್ಜೆಗೆ ಕಾರಣ ರಾಶ್ಟ್ರಮಟ್ಟದ ಆಳ್ಮೆಗಾರಿಕೆಯಲ್ಲಿ ಗುಜರಾತಿನ ಮುಕ್ಯಮಂತ್ರಿ ನರೇಂದ್ರ ಮೋದಿಯ ಮೇಲೇರಿಕೆಯೇ ಇರಬೇಕೆಂದು ಮಾದ್ಯಮಗಳು ಒಕ್ಕೊರಲಿನಲ್ಲಿ ಬರೆದುಕೊಂಡಿವೆ. ಇದೆಲ್ಲದಕ್ಕೂ ಕರ‍್ನಾಟಕವನ್ನು...

ಮುಪ್ಪಿಗೆ ’ಮದ್ದು’: ಪಾರ‍್ಕಿನ್

– ಯಶವನ್ತ ಬಾಣಸವಾಡಿ. ಹರೆಯಕ್ಕೆ ಮರಳುವ ಯಯಾತಿಯ ಬಯಕೆಯ ಕತೆ ನಿಮಗೆ ಗೊತ್ತಿರಬಹುದು. ತನ್ನ ಮುದಿತನವನ್ನು ಮಗನಿಗೆ ಕೊಟ್ಟು, ಮಗನ ಯವ್ವನವನ್ನು ತಾನು ಕಸಿದುಕೊಳ್ಳುವ ಕತೆಯದು. ಒಬ್ಬರ ಮುಪ್ಪನ್ನು ಇನ್ನೊಬ್ಬರಿಗೆ ನೀಡುವುದು ನಿಜ ಬದುಕಿನಲ್ಲಿ...

ನಾಡಿನಲ್ಲಿ ರಾಜಕೀಯದ ಹೊಸ ಗಾಳಿ

ಕರ್‍ನಾಟಕದ ಮಟ್ಟಿಗೆ ಹೊಸದೊಂದು ರಾಜಕೀಯ ಗಾಳಿ ಬೀಸುವ ಮುನ್ಸೂಚನೆ ಕಾಣಿಸುತ್ತಿದೆ! ಎಲ್ಲೂ ಪ್ರಚಾರಕ್ಕೆ ಸಿಗದೆ ಈ ಬೆಳವಣಿಗೆ ಒಳಗೊಳಗೆ ನಡೆಯುತ್ತಿರುವ ಹಾಗೆ ಕಾಣಿಸುತ್ತಿದೆ. ಇದೇನು ಹೊಸ ಹೊಳಹು ಅಲ್ಲದಿದ್ದರೂ, ಈ ಸಾರಿ ಹಿಂದಿಗಿಂತ...

ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು

ನನ್ನ ವೀಣೆಯ ತಂತಿಗಳಿಂದ ಬರವು ಇನ್ನೂ ನಾದ ಹಲವು ಹಾಡಬಯಸಿದುದನ್ನೂ ಹಾಡದಾದೆನು ಎದೆಯ ಮಾತ ಹೇಳಲೇಕೋ ಕೂಡಿ ಬರದು ಕಾಲವೇಕೋ ಹೇಳಬಯಸಿದುದೆಲ್ಲಾ ಉಳಿದುಹೋಯಿತು ಮೊಗ್ಗು ಏಕೆ ಅರಳದೀಗ ಗಾಳಿಯೇಕೆ ಆಡದೀಗ ಕಾಣುತಿದ್ದ ಮುಕವೂ...

ನಿದ್ದೆ ಕಡಿಮೆಯೇ? ’ಬೆಳಕು ಮಯ್ಲಿಗೆ’ ನಿಲ್ಲಿಸಿ!

ನಮಗೆಲ್ಲಾ ಗಾಳಿ ಮಯ್ಲಿಗೆ (air pollution) ಗೊತ್ತು. ಮೊಳಗು ಮಯ್ಲಿಗೆಯೂ (sound pollution) ಗೊತ್ತು. ನಮ್ಮ ನಾಡಿನಲ್ಲಿ ಇವುಗಳು ಹೆಚ್ಚುತ್ತಿರುವುದೂ ಗೊತ್ತು. ಆದರೆ, ಇನ್ನೂ ಒಂದು ಮಯ್ಲಿಗೆ ಇದೆ ಗೊತ್ತೇ? ಎಶ್ಟರ ಮಟ್ಟಿಗೆ...