Month: November 2013

ಟಗರು ಮತ್ತು ಪ್ರೀತಿ

-ಸಿ.ಪಿ.ನಾಗರಾಜ   ನಾನು  ಏಳೆಂಟು  ವರುಶದ  ಹುಡುಗನಾಗಿದ್ದಾಗ ನಡೆದ ಪ್ರಸಂಗವಿದು. ನಮ್ಮೂರಿನಲ್ಲಿ ಒಂದು ದಿನ ಬೆಳಗ್ಗೆ ಇಬ್ಬರು ಆಳುಗಳೊಡನೆ ಹೊಲದ ಬಳಿಗೆ ಹೋದೆನು. ನಮ್ಮ ಸಂಗಡ ಮನೆಯಿಂದ  ಒಂದು ಟಗರು ಕೂಡ ಬಂದಿತ್ತು. ಆ ವರುಶ ಮಳೆಗಾಲ ಚೆನ್ನಾಗಿ ನಡೆದು ಹೊಲಮಾಳದಲ್ಲಿ ಎತ್ತ ನೋಡಿದರೆ ಅತ್ತ ರಾಗಿ ಪಯಿರುಗಳು  ತೆಂಡೆ ತೆಂಡೆಗಳಾಗಿ ಕವಲೊಡೆದು ಸೊಂಪಾಗಿ ಬೆಳೆದು ಹಚ್ಚಹಸಿರು ಕಣ್ಣಿಗೆ ರಾಚುತ್ತಿತ್ತು. ಸಾಲಾರಂಬದಲ್ಲಿ ಬೆಳೆದು ನಿಂತಿದ್ದ ಅವರೆ-ಹುಚ್ಚೆಳ್ಳು-ನವಣೆ-ಜೋಳ-ತೊಗರಿಯ ಗಿಡಗಳು ಬಿಳಿ ಹಳದಿ ಬಂಗಾರದ

ಕರ‍್ನಾಟಕದ ಏಕೀಕರಣಕ್ಕೆ ಹೋರಾಡಿದ ಹೆಣ್ಣುಮಕ್ಕಳು

– ರಗುನಂದನ್. ಕರ‍್ನಾಟಕದ ಕಳೆದ 300 ವರುಶಗಳ ಚರಿತ್ರೆಯಲ್ಲಿ ಬಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರಲ್ಲಿ ಹೆಂಗಸರ ಪಾತ್ರವು ಮುಕ್ಯವಾಗಿತ್ತು ಎಂಬುದನ್ನು ಕಾಣಬಹುದು.

ಮಂಗಳದೆಡೆಗೆ ಇಂದು ನೆಗೆಯಲಿದೆ ಇಸ್ರೋ ಬಂಡಿ

– ಪ್ರಶಾಂತ ಸೊರಟೂರ. ಇಂದು, 05.11.2013, ಏರುಹೊತ್ತು 2.38 ಕ್ಕೆ ಇಸ್ರೋ ಅಣಿಗೊಳಿಸಿರುವ ಬಾನಬಂಡಿ ಮಂಗಳ (Mars) ಸುತ್ತುಗದೆಡೆಗೆ ಚಿಮ್ಮಲಿದೆ. ಆಂದ್ರಪ್ರದೇಶದ ಶ್ರೀಹರಿಕೋಟ ಏರುನೆಲೆಯಿಂದ

ನವೆಂಬರ್ ಕನ್ನಡ

–ಜೋಗನಹಳ್ಳಿ ಗುರುಮೂರ‍್ತಿ ಕನ್ನಡ ಕಾಲ್ಜಾರಿ ಬಿದ್ದಿತ್ತು ದಾರಿಯಲಿ ಅತ್ತಿತ್ತ ನೋಡಿದೆ, ಎಲ್ಲಾ ಕಾರ್‍ಯನಿಮಿತ್ತರು ಸಹಾಯಕ್ಕೆ ದೊರೆಯರು ಒಬ್ಬನೆ ಎತ್ತಿ ಒಳಗೆ

ಇಂಗ್ಲಿಶ್ ಯಾರ ಆಸ್ತಿ?

– ರಗುನಂದನ್. ಕಳೆದ ಒಂದೆರಡು ಬರಹಗಳಲ್ಲಿ ಉಲಿ ಮಾರ‍್ಪಾಟುಗಳ ಮೂಲಕ ನುಡಿಯರಿಮೆಯ ಕೆಲವು ಹೊಳಹುಗಳನ್ನು ಕಂಡುಕೊಂಡಿದ್ದೆವು. ಒಂದು ಬರಹದಲ್ಲಿ ಬವ್ಗೋಳಿಕ

ನಾನೇ ಪ್ರೆಶರ್ ಕುಕ್ಕರ್

ನಲ್ಮೆಯ ಪುಟಾಣಿಗಳೇ, ನಿಮಗೆ ಕನ್ನಡ ನಾಡಹಬ್ಬದ ನಲವರಿಕೆಗಳು. ನನ್ನ ಹೆಸರು ಪ್ರೆಶರ್ ಕುಕ್ಕರ್. ಕನ್ನಡದಲ್ಲಿ ನನ್ನನ್ನು ಒತ್ತು ಬೇಯುಕ ಅಂತಾ ಕರೆಯಬಹುದು. ನಿಮ್ಮೆಲ್ಲರ