ತಿಂಗಳ ಬರಹಗಳು: ನವೆಂಬರ್ 2013

ಮರೆಯಲಾರೆ…

–ದೇವೆಂದ್ರ ಅಬ್ಬಿಗೇರಿ ಅಗಲಿಕೆಯ ಈ ಕ್ಶಣದಲಿ ನೆನಪುಗಳನು ಮೆಲಕು ಹಾಕಿ ಅಸಹನೀಯ ದೂರವನು ಮೀರಿಸುವ ಸಾಹಸದಲಿ ಇಂದಿನ ಕಹಿ ಸತ್ಯ ಹಿಂದಿನ ಸಿಹಿ ನೆನಪನ್ನು ಮೆಟ್ಟಿ ನಿಂತು ಅಟ್ಟಹಾಸದಿಂದ ನಗುತಿದೆ. ಕೊನೆಗೆ ಕಹಿಯೊಂದೆ...

ರಾಜ್ಯೋತ್ಸವದ ಸರಿಯಾದ ಆಚರಣೆ

– ಎಂ. ಆರ್. ಎಸ್. ಶಾಸ್ತ್ರಿ. ಪ್ರತಿ ವರುಶ ನವೆಂಬರ್ ಬರುತ್ತಿದ್ದಂತೆ ರಾಜ್ಯೋತ್ಸವದ ಸಂಬ್ರಮ, ಸಡಗರ ಎಲ್ಲ ಕಡೆ ಪ್ರಾರಂಬವಾಗುತ್ತದೆ. ಕನ್ನಡ ಬಾವುಟ ಹಾರಿಸಿ, ವಾಹನಗಳಿಗೆ ಅಲಂಕಾರ ಮಾಡಿ, ಸನ್ಮಾನ ಸಮಾರಂಬ ಏರ್‍ಪಡಿಸುವ...

ಮೂಳೆಗಳ ಒಳನೋಟ

– ಯಶವನ್ತ ಬಾಣಸವಾಡಿ. ಹುರಿಕಟ್ಟಿನ ಏರ‍್ಪಾಟು – ಬಾಗ 2  ಮೂಳೆಗಳ ಬಗೆಗಿನ ಹಿಂದಿನ ಬರಹವನ್ನು ಮುಂದುವರೆಸುವ ಮುನ್ನ ನಮ್ಮ ಮೂಳೆಗಳ ಕುರಿತ, ದಿಟ ಚಟಾಕೆಗಳು (fun facts): 1) ಮನುಶ್ಯರ ಮಯ್ಯಲ್ಲಿ...

ತಟ್ಟಿ ಎಬ್ಬಿಸಲು ಮೂರು ಚುಟುಕಗಳು

–ರತೀಶ ರತ್ನಾಕರ (1) ತಟ್ಟಿ ಎಬ್ಬಿಸು ನಿನ್ನ ನೀನು ತಟ್ಟಿ ಎಬ್ಬಿಸು ನಿನ್ನ ನೀನು ಕನ್ನಡಮ್ಮನ ಪುಟ್ಟ ಮಾತಿದೆ ಕೇಳಬೇಕಿದೆ ನೆಟ್ಟು ಕಿವಿಯನು ಕೆಟ್ಟ ಕೂಟವು ಅಟ್ಟವೇರಿದೆ ಮಟ್ಟ ಹಾಕಲು ನಿನ್ನನು| ಬಿಟ್ಟಿ...

‘ಜೊತೆಯಲಿ’ ಶಂಕರ್ ನಾಗ್ ನೆನಪಲಿ…

– ಪ್ರಶಾಂತ್ ಇಗ್ನೇಶಿಯಸ್. ಇಂದು ಶಂಕರ್ ನಾಗ್ ಜನ್ಮ ದಿನ. ಇಂದಿಗೂ ಶಂಕರ್ ನಾಗರು ತಾವು ಅಬಿನಯಿಸಿದ, ನಿರ‍್ದೇಶಿಸಿದ ಚಿತ್ರಗಳಿಂದ ಅದೆಶ್ಟು ಪರಿಚಿತರೋ ಅವರ ಕನಸು ಹಾಗೂ ಕ್ರಿಯಾಶೀಲತೆಯಿಂದಲೂ ಅಶ್ಟೇ ಅಜರಾಮರರು. ಕಣ್ಮರೆಯಾಗಿ...

ತಾಯ ರುಣವು ತೀರಲಿ

– ಶ್ವೇತ ಪಿ.ಟಿ. ಕಡೆದ ಕಲ್ಲು ಶಿಲ್ಪವಾಗಿ ಇತಿಹಾಸವ ಸಾರಿದೆ ದಾಸ ಶರಣ ಸಾಹಿತ್ಯದಿ ಜ್ನಾನ ಜ್ಯೋತಿ ಬೆಳಗಿದೆ ಕನ್ನಡ ನುಡಿ ಸಿರಿಯು ಮೆರೆದು ಬಾವ ಚಿಲುಮೆಯಾಗಿದೆ ಕನ್ನಡ ಗುಡಿ ಬಾವಯ್ಕ್ಯದಿ ತೆರೆದ ಬಾಗಿಲಾಗಿದೆ...

ವಿಶಿಯನ್ನು ಗೆಲ್ಲಬಲ್ಲನೇ ಈ ಪ್ರಳಯಾಂತಕ ಹುಡುಗ?

– ರಗುನಂದನ್. ಈ ತಿಂಗಳ 9ನೇ ತೇದಿಯಿಂದ 28ರ ವರೆಗೆ ಚೆನ್ನಯ್‍ನಲ್ಲಿ ವಿಶ್ವ ಚೆಸ್ ಚಾಂಪಿಯನ್‍ಶಿಪ್ ಆಟ-ಸರಣಿ ನಡೆಯಲಿದೆ. ಈ ಚಾಂಪಿಯನ್‍ಶಿಪ್‍ನಲ್ಲಿ ಒಟ್ಟು 12 ಆಟಗಳು ನಡೆಯಲಿದ್ದು ಇಂಡಿಯಾದ ವಿಶ್ವನಾತನ್ ಆನಂದ್ ಮತ್ತು ನಾರ‍್ವೆಯ ಮಾಗ್ನಸ್ ಕಾರ‍್ಲ್‌ಸನ್ ಸೆಣಸಾಡಲಿದ್ದಾರೆ....

ಹಾರ‍್ಲೇ ಡೆವಿಡ್ಸನ್ – ಇನ್ನು ಬಾರತದಲ್ಲೇ ಅಣಿ

– ಜಯತೀರ‍್ತ ನಾಡಗವ್ಡ. ‘ಪಟ್ ಪಟ್’ ಎಂದು ಬೀದಿಗಳಲ್ಲಿ ಸದ್ದು ಹುಟ್ಟಿಸುವ ಬಂಡಿ ತಯಾರಕರ ದಿಟ್ಟ ಹೆಜ್ಜೆ ಎಂದರೆ ಇದೇ ಇರಬೇಕು. ಜಗತ್ತಿನ ಹೆಚ್ಚು ತಾನೋಡ ಕೂಟಗಳು ತಮ್ಮ ಹೊಸ ಹಮ್ಮುಗೆಗಳನ್ನು ನಿದಾನಗೊಳಿಸಿಯೋ...

ಆಡಳಿತದಲ್ಲಿ ಕನ್ನಡ: ಅರಸಾಳ್ವಿಕೆಗಳು ಕೊಟ್ಟ ಹಕ್ಕು ಮಂದಿಯಾಳ್ವಿಕೆ ಕಸಿಯಿತು

– ರಗುನಂದನ್. ಕನ್ನಡ ನಾಡಿನ ಹಿನ್ನಡವಳಿಯು ಸುಮಾರು 2000 ವರುಶಗಳಶ್ಟು ಚಾಚಿದೆ. ಈ ಗಡುವಿನಲ್ಲಿ ಬೇಕಾದಶ್ಟು ಅರಸು ಮನೆತನಗಳು, ಸಾಮ್ರಾಜ್ಯಗಳು ಕನ್ನಡ ನಾಡಿನಲ್ಲಿ ಆಳ್ವಿಕೆ ನಡೆಸಿವೆ. ಈ ರಾಜ್ಯಗಳಲ್ಲಿ ಹೆಚ್ಚೆಣಿಕೆಯ ಮಂದಿ ಕನ್ನಡಿಗರೇ...

ಮೂಳ್ವಡದಲ್ಲಿ ರಾಜಕೀಯ ಎಚ್ಚರದ ಹೊಸಗಾಳಿ

– ಜಯತೀರ‍್ತ ನಾಡಗವ್ಡ. ಮೂಳ್ವಡದ ನಾಡುಗಳ ಹತ್ತು ಸ್ತಳೀಯ ಪಕ್ಶಗಳು ಸೇರಿ ಹೊಸದೊಂದು ಆಳ್ವಿಕೆಯ ಕೂಟಕ್ಕೆ ಹುಟ್ಟು ನೀಡಿವೆ. ಇದನ್ನು ನಾರ‍್ತ್ ಈಸ್ಟ್ ರೀಜನಲ್ ಪೂಲಿಟಿಕಲ್ ಪ್ರಂಟ್ (ಮೂಳ್ವಡದ ಸ್ತಳೀಯ ಆಳ್ವಿಕೆಯ ಕೂಟ)...

Enable Notifications OK No thanks