ದಿನದ ಬರಹಗಳು January 21, 2014

ಬೇಕೆಂತಲೇ ಕನ್ನಡದೊಳಕ್ಕೆ ಆಂಗ್ಲವನ್ನು ತುರುಕದಿರೋಣ

– ಶ್ರೀನಿವಾಸಮೂರ‍್ತಿ ಬಿ.ಜಿ. ಸುಗ್ಗಿ ಹಬ್ಬದ ಸಂಜೆ, ಕಾಲೇಜು ಹುಡುಗಿ ಬೆಂಗಳೂರಿನ ಸುಮನಹಳ್ಳಿಯಲ್ಲಿ ಎಲ್ಲಿಗೋ ಹೋಗಲು ಬಸ್ಸನ್ನು ಹತ್ತಿದಳು. ಕಂಡೆಕ್ಟರ್ ಎಂದಿನಂತೆ ಚೀಟಿ ತೆಗೆದುಕೊಳ್ಳುವಂತೆ ಹುಡುಗಿಗೆ ಹೇಳಿದರು. ಹುಡುಗಿ “ಪಾಸ್” ಎಂದಳು. ಆಗ ಕಂಡೆಕ್ಟರ್ “ಕಾಲೇಜು ಪಾಸ್ ನಡೆಯೊಲ್ಲ. ಕಾಲೇಜು ದಿನಗಳಲ್ಲಿ ಮಾತ್ರ ಅಶ್ಟೆ” ಎಂದರು....

ಸಕ್ಕರೆಮಟ್ಟ ಅಳೆಯಲು ಈಗ ಚುಚ್ಚಬೇಕಿಲ್ಲ!

– ವಿವೇಕ್ ಶಂಕರ್. ನಮ್ಮೆಲ್ಲರಿಗೂ ಗೊತ್ತು ಸಕ್ಕರೆ ಬೇನೆಯಿಂದ ಬಳಲುತ್ತಿರುವ ಬೇನಿಗರು (patient) ತಮ್ಮ ಸಕ್ಕರೆ ಮಟ್ಟವನ್ನು ಅಳೆಯುವುದಕ್ಕೆ ಬೆರಳನ್ನು ಚುಚ್ಚಬೇಕೆಂದು. ಆದರೆ ಗೂಗಲ್ ಅವರ ಹೊಸ ಬೆಳವಣಿಗೆಯಿಂದ ಬೆರಳನ್ನು ಚುಚ್ಚಿ ನೆತ್ತರನ್ನು ಉಪಯೋಗಿಸಿ ತಮ್ಮ ಸಕ್ಕರೆಮಟ್ಟವನ್ನು ಅಳೆಯುವ ಕೆಲಸ ನಿಲ್ಲಬಹುದೆಂದು ಹೊಸ ನಂಬಿಕೆ...