ತಿಂಗಳ ಬರಹಗಳು: ಜನವರಿ 2014

ನಮ್ಮ ಆಳ್ವಿಕೆ ನಮ್ಮಿಂದಲೇ ಆಗಲಿ

– ಸಂದೀಪ್ ಕಂಬಿ. ಮೊನ್ನೆ ಕರ್‍ನಾಟಕದ ಆಳ್ಮೆಬಳಗಕ್ಕೆ (cabinet) ಇನ್ನೂ ಇಬ್ಬರು (ಡಿ. ಕೆ. ಶಿವ ಕುಮಾರ್ ಮತ್ತು ರೋಶನ್ ಬೇಗ್) ಹೊಸಬರ ಸೇರ್‍ಪಡೆಯಾಗಿದೆ. ಈ ಇಬ್ಬರ ಮೇಲೆ ನಡೆಗೇಡಿತನದ (corruption) ಆರೋಪವಿದೆ....

ಲೆಗೊ ಕಾರು

– ಜಯತೀರ‍್ತ ನಾಡಗವ್ಡ. ಲೆಗೊ ಎಲ್ಲರಿಗೂ ತಮ್ಮ ಚಿಕ್ಕಂದಿನ ನೆನಪು ತರಿಸುವ ಹೆಸರು. ಪುಟಾಣಿ ಮಕ್ಕಳ ಬೊಂಬೆ ತಯಾರಿಸುವ ಡೆನ್ಮಾರ‍್ಕ್ ದೇಶದ ದೊಡ್ಡ ಕೂಟ ಲೆಗೊ. ಬಗೆ ಬಗೆಯಲ್ಲಿ ಜೋಡಿಸಿದ ಮನೆ, ಆಟದ ಬಂಡಿ,...

ನನ್ನ ಪ್ರೇರಕ ಶಕ್ತಿ ಅಜ್ಜ

– ಚಂದ್ರಗೌಡ ಕುಲಕರ‍್ಣಿ. ಅಮ್ಮ, ಗಾಡ ನಿದ್ದೆಯಲ್ಲಿದ್ದ ನನ್ನನ್ನು ಎಬ್ಬಿಸಿ ಕಯ್ಹಿಡಿದು ಜಗ್ಗಿ ಎಳೆದುಕೊಂಡು ತಲಬಾಗಿಲತ್ತ ಅವಸರವಸರ ಹೆಜ್ಜೆ ಇಟ್ಟಳು. ಗಡಿಬಿಡಿಯಿಂದ ಅಗಳಿ ತೆಗೆದು ಕತ್ತಲಲ್ಲಿ ಮುಂದುವರೆದಳು. “ ಏ, ಸಿದ್ದನಗವ್ಡ .. ಏ...

‘ಯಾಕೆ ಬರಲಿಲ್ಲ ಮಳೆಯೇ ನೀನು ? ‘

– ಹರ‍್ಶಿತ್ ಮಂಜುನಾತ್. ನಡು ನೆತ್ತಿಯನು ಸುಡುತಿಹನು ಸೂರಿಯ ಬೆಂಕಿ ಉಂಡೆಗಳ ಉಗುಳುತ, ಬಿಡು ಬಿಸಿಲಿಗೆ ಬರಡಾಯ್ತು ಬೂಮಿ ತನ್ನನ್ನು ತಾನು ಬಿರಿದುಕೊಳ್ಳತ ಆದರೂ ಯಾಕೆ ಬರಲಿಲ್ಲ ಮಳೆಯೇ ನೀನು ? ಮುಗಿಲ ಅಂಚಿನಲಿ...

ಜಗತ್ತನ್ನು ಇನ್ನೂ ಹತ್ತಿರವಾಗಿಸಲಿರುವ ’ಬಿಟ್-ಕಾಯಿನ್’

– ವಿವೇಕ್ ಶಂಕರ್. ಮಿಂಬಲೆಯು (internet) ಇತ್ತೀಚೆಗೆ ನಮ್ಮ ಬದುಕಿನೊಂದಿಗೆ ಹೆಚ್ಚೆಚ್ಚು ಬೆಸೆದುಕೊಳ್ಳುತ್ತಿದೆ. ಮಿಂಬಲೆಯ ಮೂಲಕ ವಸ್ತುಗಳನ್ನು ಕೊಂಡುಕೊಳ್ಳಬಹುದೆಂದು ನಮಗೆ ಗೊತ್ತು, ಆದರೆ ಬೇರೆ ನಾಡುಗಳಿಂದ ವಸ್ತುಗಳನ್ನು ಕೊಳ್ಳುವಾಗ ಒಟ್ಟು ಬೆಲೆಯಲ್ಲಿ ವಸ್ತುವಿನ ಬೆಲೆ...

ಅರಿಮೆಯ ಬರಹಗಳ ತೊಡಕುಗಳು

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 22 ಅರಿಮೆಯ (ವಿಜ್ನಾನದ) ಬರಹಗಳನ್ನು ಓದುತ್ತಿರುವವರಿಗೆ ಅವು ತುಂಬಾ ತೊಡಕಿನವಾಗಿ ಕಾಣಿಸಲು ಹಲವು ಕಾರಣಗಳಿವೆ; ಇವುಗಳಲ್ಲಿ ಎಸಕ(ಕ್ರಿಯೆ)ಗಳನ್ನು ತಿಳಿಸಲು ಎಸಕಪದಗಳನ್ನು ಬಳಸುವ ಬದಲು ಅವುಗಳ...

ಮಲೆನಾಡು ಶಯ್ಲಿ ಕೋಳಿ ಸಾರು

– ರೇಶ್ಮಾ ಸುದೀರ್. ಬೇಕಾಗುವ ಪದಾರ್‍ತಗಳು ಶುಚಿ ಮಾಡಿದ ಕೋಳಿ —— 1 ಕೆಜಿ ನೀರುಳ್ಳಿ ————————– 2 ಗಡ್ಡೆ ಬೆಳ್ಳುಳ್ಳಿ ————————– 1 ಗಡ್ಡೆ ಅಚ್ಚಕಾರದಪುಡಿ ————- 4 ಟೀಚಮಚ ದನಿಯಪುಡಿ ——————–...

Enable Notifications OK No thanks