ಮಾರ್‍ಚ್ 17, 2014

ಬದಲಾಗಬೇಕು ಸಂವಿದಾನದ 84ನೇ ವಿದಿ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ಇನ್ನೇನು ಬರಲಿರುವ ಲೋಕಸಬೆ ಚುನಾವಣೆಗೆ ಬೇರೆ-ಬೇರೆ ಬಣಗಳಿಂದ ಕರ‍್ನಾಟಕದ ಬೇರೆ-ಬೇರೆ ಕ್ಶೇತ್ರಗಳಿಂದ ಕಣಕ್ಕಿಳಿಯಲಿರುವ ಅಬ್ಯರ‍್ತಿಗಳ ಹೆಸರು ಕೇಳಿಬರುತ್ತಿವೆ. ಅಂತೆಯೇ ಚಿಕ್ಕಬಳ್ಳಾಪುರ ಕ್ಶೇತ್ರದಿಂದ ಕನ್ನಡೇತರರು ಸ್ಪರ‍್ದಿಸುವರೆಂಬ ಮಾತು ಕೇಳಿಬರುತ್ತಿದೆ. ಮೊದಲಿಗೆ...

ಒಣಗಿದರೆ ಸವ್ದೆಯಾದೆ…

–ತ.ನಂ.ಜ್ನಾನೇಶ್ವರ ಒಣಗಿದರೆ ಸವ್ದೆಯಾದೆ ಬಿಟ್ಟರೆ ಗೊಬ್ಬರವಾದೆ ಮಾರ್‍ಪಡಿಸಿದರೆ ಜಯ್ವಿಕ ಅನಿಲವಾದೆ ಜೋಪಡಿಗೆ ಚಪ್ಪರಕೆ ಸಾಮಗ್ರಿಯಾದೆ ಮನೆಗೆ ಮರಮುಟ್ಟಾದೆ ಕಯ್ಗಾರಿಕೆಗೆ ಕಚ್ಚಾ ಸಾಮಗ್ರಿಯಾದೆ ನಿಸರ್‍ಗದ ಹವಾ ನಿಯಂತ್ರಕನಾದೆ ಪ್ರಕ್ರುತಿಯ ಸವ್ಂದರ್‍ಯವರ್‍ದಕನಾದೆ ನೀನಾರಿಗಾದೆಯೊ ಎಲೆ ಮಾನವ...

ಉಸಿರೇರ‍್ಪಾಟಿನ ಒಳನೋಟ

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-2: ನಲ್ಮೆಯ ಓದುಗರೇ, ಉಸಿರೇ ನಮ್ಮ ಬದುಕಿಗೆ ಅಡಿಪಾಯ. ನಮ್ಮ ಮಯ್ಯಿಗೆ ಉಸಿರು ತುಂಬುವ ಏರ‍್ಪಾಟು ತುಂಬಾನೇ ಬೆರಗುಗೊಳಿಸುವಂತದು. ಈ ಏರ‍್ಪಾಟನ್ನು ತಿಳಿದುಕೊಳ್ಳುವತ್ತ ಕಳೆದ ಬರಹದಲ್ಲಿ ಹೆಜ್ಜೆ...