ತಿಂಗಳ ಬರಹಗಳು: ಮಾರ್‍ಚ್ 2014

ನಯ್ಜೀರಿಯಾದ ಎಣ್ಣೆ ಸೆಲೆಗಳು – ಬೆಂಗಳೂರಿನ ನೆರವಿನ ವಲಯಗಳು

– ವಲ್ಲೀಶ್ ಕುಮಾರ್. ರಾಬಿನ್ ಬ್ರೂಸ್ – ಬ್ರಿಟನಿನ ಒಬ್ಬ ಕಲಿಕೆಯರಿಗರು. ಇವರು ನಯ್ಜೀರಿಯಾ ನಾಡಿನ ರಾಜದಾನಿಯಾದ ಅಬೂಜಾನಲ್ಲಿ ಮುಂದಿನ ತಲೆಮಾರಿಗೆ ಗುಣಮಟ್ಟದ ಕಲಿಕೆ ಒದಗಿಸುವ ಉದ್ದೇಶದಿಂದ ಹೊರಟಿರುವ “ಅಬೂಜ ಪ್ರಿಪರೇಟರಿ ಸ್ಕೂಲ್” ನ...

ಕೊಂಕಣಿಯ ಮೇಲೆ ದೇವನಾಗರಿಯ ಹೊರೆ

– ರತೀಶ ರತ್ನಾಕರ. ಹಿಂದಿನ ಕಾಲದಿಂದಲೂ ಜಗತ್ತಿನ ಹಲವಾರು ನುಡಿಗಳು ತಮ್ಮ ಬೆಳವಣಿಗೆಯಲ್ಲಿ ತೊಂದರೆಗಳನ್ನು ಎದುರಿಸಿಕೊಂಡು, ತೊಡಕುಗಳನ್ನು ಸರಿಪಡಿಸಿಕೊಂಡು, ಕಾಲಕ್ಕೆ ತಕ್ಕಂತೆ ಬದಲಾವಣೆಯನ್ನು ಹೊಂದಿ ಉಳಿದುಕೊಂಡು ಬಂದಿವೆ. ಹಿಂದೆ ಅರಸರ ಕಾಲದಲ್ಲಿ ಅರಸರ ಆಡಳಿತ...

ಕಸವನ್ನು ಎತ್ತುವ ನೀರ‍್ಗಾಲಿ

– ವಿವೇಕ್ ಶಂಕರ್. ನಮಗೆಲ್ಲ ಗೊತ್ತಿರುವಂತೆ ಹಲವು ಕೆರೆಗಳಲ್ಲಿ ಇಲ್ಲವೇ ರೇವುಗಳಲ್ಲಿ (harbour) ನೀರಿನ ಮೇಲ್ಮಯ್ಯಲ್ಲಿ ಕಸ ತೇಲಾಡುತ್ತಿರುತ್ತದೆ. ಇದು ತುಂಬಾ ತೊಂದರೆಯನ್ನು ನೀಡುತ್ತದೆ ಮತ್ತು ಇದನ್ನು ತೆಗೆಯುವುದು  ತುಂಬಾ ಸಿಕ್ಕಲಾದ ಕೆಲಸ....

ಒಂದಾಗಿರಬೇಕು ಒಡೆದು ಹೋಳಾಗದೆ

– ಜಯತೀರ‍್ತ ನಾಡಗವ್ಡ.   ಒಡೆದು ಆಳುವ ನೀತಿ ಇಂದು ನಿನ್ನೆಯದಲ್ಲ. ಬ್ರಿಟಿಶರ ಕಾಲದಿಂದಲೂ ನಡೆದು ಬಂದ ಕೆಟ್ಟ ಚಾಳಿ. ಒಂದಾಗಿರುವ ನಾಡುಗಳನ್ನ ಅರಸು ಮನೆತನಗಳನ್ನು ತಮ್ಮ ಆಳ್ವಿಕೆಗೆ ಅನುಕೂಲವಾಗುವ ರೀತಿಯಲ್ಲಿ ಹೋಳಾಗಿಸಿ ಒಂದೇ...

ಕಾಪಿ ಒಣಗಿಸಲೊಂದು ಚುರುಕಿನ ಚಳಕ

– ರತೀಶ ರತ್ನಾಕರ. ಕರ‍್ನಾಟಕದ ಹಲವು ಮುಕ್ಯ ಬೆಳೆಗಳಲ್ಲಿ ಕಾಪಿಯೂ ಒಂದು. ಪಡುವಣ ಬೆಟ್ಟದ ಸಾಲುಗಳಲ್ಲಿ ಹೆಚ್ಚಾಗಿ ಬೆಳೆಯುವ ಬೆಳೆಯಾಗಿದ್ದು ವರುಶಕ್ಕೆ ಒಂದು ಬಾರಿ ಮಾತ್ರ ಕುಯ್ಲಿಗೆ ಬರುವ ಬೆಳೆ. ಮಳೆಯ ಆದಾರದ...

ಕುದುರೆಮುಕದ ಸುತ್ತ ಒಂದು ನೋಟ

– ಹರ‍್ಶಿತ್ ಮಂಜುನಾತ್. ಕೆಲಸದ ಒತ್ತಡಗಳ ನಡುವೆ ಬಿಡುವಿನ ಸಮಯದಲ್ಲಿ ಪ್ರವಾಸಕ್ಕೆ ತೆರಳುವುದು ಮನಸ್ಸಿಗೆ ಉಲ್ಲಾಸ, ಸಂತಸವನ್ನು ನೀಡುತ್ತದೆ. ಇನ್ನು ಕೆಲವರಿಗೆ ಕಾಲ್ನಡಿಗೆಯ ತಿರುಗಾಟಕ್ಕೆ ಹೋಗುವುದೆಂದರೆ ಅದೇನೋ ಒಂದು ಕುತೂಹಲ, ಅಲ್ಲದೇ ಒಂದು ವಿಶೇಶ...

ಕೇಂದ್ರ ಸರ‍್ಕಾರದ ನಡೆ ವಿ.ಹೆಚ್.ಪಿ ಮುಕಂಡರ ಹೇಳಿಕೆಗಿಂತ ಬೇರೆಯೇನಲ್ಲ

–ಮಲ್ಲೇಶ್ ಬೆಳವಾಡಿ ಗವಿಯಪ್ಪ. ವಿಶ್ವ ಹಿಂದೂ ಪರಿಶತ್ತಿನ ಮುಕಂಡರಾದ ಅಶೋಕ್ ಸಿಂಗಾಲ್ ಅವರು ಪ್ರತೀ ಹಿಂದೂ ಕುಟುಂಬವು ಕಡಿಮೆ ಎಂದರೂ 5 ಮಕ್ಕಳನ್ನು ಹೆರಬೇಕು, ಆ ಮೂಲಕ ಹಿಂದೂಗಳ ಎಣಿಕೆ ಹೆಚ್ಚಿಸಬೇಕು ಎನ್ನುವ ಹೇಳಿಕೆ...

ಸೊಲ್ಲರಿಮೆಯಲ್ಲಿ ತರ‍್ಕಕ್ಕೆ ನೆಲೆಯಿಲ್ಲ

– ಡಿ.ಎನ್.ಶಂಕರ ಬಟ್. ನುಡಿಯರಿಮೆಯ ಇಣುಕುನೋಟ – 31 ‘ಕೆಲಸ ಮಾಡಿದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ, ಇಲ್ಲವೇ ‘ಕೆಲಸ ಮಾಡದ ಹೊರತು ಹಣ ಸಿಗುವುದಿಲ್ಲ’ ಎಂಬ ಸೊಲ್ಲು ಸರಿಯೋ?...

ಕನ್ನಡಕ್ಕೆ ಬೇಕಿದೆ ಪದಗಳ ಗಂಟು

– ಪ್ರಿಯಾಂಕ್ ಕತ್ತಲಗಿರಿ. ಜಗತ್ತಿನಲ್ಲಿರುವ ನುಡಿಗಳೆಲ್ಲವೂ ಒಂದಲ್ಲ ಒಂದು ವಲಯಗಳಲ್ಲಿ ಬಳಕೆಯಾಗುತ್ತಲೇ ಇರುತ್ತವೆ. ಕೆಲವು ನುಡಿಗಳು ಮಾತಿಗೆ ಮಾತ್ರ ಸೀಮಿತಗೊಂಡಿದ್ದರೆ, ಕೆಲವು ನುಡಿಗಳು ಬರವಣಿಗೆ, ಕಲಿಕೆ, ನಲ್ಬರಹ (ಸಾಹಿತ್ಯ) ವಲಯಗಳಲ್ಲಿ ಬೆಳೆದು ನಿಂತಿವೆ. ಇನ್ನೂ...

ನಮ್ಮ ಉಸಿರಾಟದ ಏರ‍್ಪಾಟು

– ಯಶವನ್ತ ಬಾಣಸವಾಡಿ. ಉಸಿರಾಟದ ಏರ‍್ಪಾಟು-ಬಾಗ 1: ಒಡಲರಿಮೆಯ ಸರಣಿ ಬರಹಗಳ ಸಾಲಿನ ಈ ಕಂತಿನಲ್ಲಿ, ಉಸಿರಾಟದ ಏರ‍್ಪಾಟಿನ ಬಗ್ಗೆ ತಿಳಿಯೋಣ. ಉಸಿರಾಡುವುದು ಎಂದರೇನು? ಗಾಳಿಯನ್ನು ಮೂಗು/ಬಾಯಿಯಿಂದ ಎಳೆದು ಕೊಳ್ಳುವುದು, ಹಾಗು ಹೊರ ಹಾಕುವುದು....