’ಒಳಿರ‍್ಪನ್’ ಮತ್ತು ’ಹೆನ್ನಡು’

– ಬರತ್ ಕುಮಾರ್.

blank

ಎನ್ನೊಳ್ ಓರ‍್ವನ್ ಇರ‍್ಪನ್
ನಿನ್ನೊಳ್ ಓರ‍್ವನ್ ಇರ‍್ಪನ್
ಎಲ್ಲರೊಳ್ ಓರ‍್ವನ್ ಇರ‍್ಪನ್
ಒಳಿರ‍್ಪಂಗೆ ಒಳಿರ‍್ಪನೇ ಸಾಟಿ
ಊವೊಳ್ ಇರ‍್ಪ ಬರ‍್ದುಂಕನ್
ದಾಂಟುವನ್ ಮೇಟಿ ಕಾಣಾ ಮತ್ತಿತಾಳಯ್ಯ

ಬಗೆಯ ಇಲ್ಲಿ ನೆಟ್ಟರೆ ಒನ್ನಡು
ಬಗೆಯ ಅಲ್ಲಿ ನೆಟ್ಟರೂ ಒನ್ನಡು
ಬಗೆಯ ಎಲ್ಲಿ ನೆಟ್ಟರೂ ಒನ್ನಡು
ಬಗೆಯ ಬಗೆಯ ಮೇಲೆ ನೆಟ್ಟರೆ?!
ಅದೇ ಹೆನ್ನಡು ಕಾಣಿರಯ್ಯ ಮತ್ತಿತಾಳಯ್ಯ

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *