ನನ್ನ ಮನದ ಬಾನಲ್ಲಿ…

ಸಂತೋಶ್ ನಾಯಕ

ನನ್ನ ಮನದ ಬಾನಲ್ಲಿ
ತೇಲುವ ಸುಂದರಿಯೇ
ನೀ ಯಾರಿಗೆ ಸಾಟಿ
ನನ್ನ ಬಾನ ನಕ್ಶತ್ರ ನೀನಾದೆ.

ಹ್ರುದಯ ನನ್ನಲಿಲ್ಲ
ಇದ್ದರೂ ನನ್ನದಲ್ಲ
ನನ್ನದಲ್ಲದ ಹ್ರುದಯದಲ್ಲಿ
ಇರುವವಳು ನೀನು

ಬತ್ತಿಹುದು ನನ್ನ ಹ್ರುದಯ
ಪ್ರೀತಿಯ ಚಿಲುಮೆ ಕರಗಿ
ದಾಹದಿಂದ ಹುಡುಕುತಿಹುದು
ಪ್ರೀತಿಯು ಎಲ್ಲಿದೆ

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ: