ಸೆಪ್ಟಂಬರ್ 10, 2014

ಯೂತ್ ಒಲಂಪಿಕ್ಸ್: ಇದು ಯುವಕರ ಆಟ

– ಹರ‍್ಶಿತ್ ಮಂಜುನಾತ್. ನಮಗೆಲ್ಲಾ ತಿಳಿದಂತೆ ಜಗತ್ತಿನ ಅತಿ ಮುಕ್ಯ ಮತ್ತು ಹೆಸರಾಂತ ಕೂಟಗಳಲ್ಲಿ ಒಲಂಪಿಕ್ ಪಯ್ಪೋಟಿಯೂ ಒಂದು. ಸುಮಾರು ವರುಶಗಳ ಹಿಂದೆ ಶುರುವಾದ ಈ ಆಟಕ್ಕೆ, ಜಗತ್ತಿನ ಹಲವು ನಾಡುಗಳ ಆಟಗಾರರು ಒಂದೆಡೆ...

ಬಾನಿನ ಬಣ್ಣವೇಕೆ ನೀಲಿ ಇಲ್ಲವೇ ಕೆಂಪು ?

– ರಗುನಂದನ್. ನಮ್ಮ ಮೇಲಿರುವ ತಿಳಿಯಾಗಸದ ಬಣ್ಣ ನೀಲಿಯಾಗಿರುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಶಯ. ಅದು ಬೆಳಿಗ್ಗೆ ಮತ್ತು ನಡೊತ್ತಿನಲ್ಲಿ ನೀಲಿಯಾಗಿರುತ್ತದೆ ಮತ್ತು ಹೊತ್ತು ಮುಳುಗುತ್ತಿದ್ದಂತೆ ಕೆಂಪು, ಕಿತ್ತಳೆ ಬಣ್ಣವಾಗಿ ಮಾರ‍್ಪಾಡುಗುವುದನ್ನು ನಾವು ದಿನಾಲು...

ಚುಕ್ಕಿ-ಎಳೆಗಳ ಲೆಕ್ಕಾಚಾರದ ರಂಗೋಲಿ

–ಸುನಿತಾ ಹಿರೇಮಟ. ನಮ್ಮ ಹಳ್ಳಿ ಕಡೆ ಮಾತನ್ಯಾಗ ರಂಗೋಲಿಗಿ ಮುಗ್ಗು ಅಂತಾರ. ಅಂಗಳಕ್ಕ ಸಗಣಿ ಸಾರ‍್ಸಿ(ಈಗಿನ ಆಂಟಿಬೈಯೊಟಿಕ್ಸ ಪಾಲಿಸಿ), ಹೊಸ್ತಲಿಗೆ ಕೆಮ್ಮಣ್ಣು ಚಲೊತ್ನಂಗ ಮೆತ್ತಿ, ಮಗ್ಗ್ ಹಾಕಿ ಬಾರವಾ ಹೊತ್ತಾತು ಅಂದ್ರ ಆಗಿನ್ನು...