ದಿನದ ಬರಹಗಳು November 20, 2014

ಟೆಸ್ಲಾ ಅರಿತಿದ್ದ ಅಂದಿನ ಅರಿಮೆಯ ತೊಡಕು

– ಗಿರೀಶ ವೆಂಕಟಸುಬ್ಬರಾವ್. ಅರಿಗರಲ್ಲೇ ಮೇಲರಿಗ ಅನ್ನುವಂತ ಕೆಲಸ ಮಾಡಿದ್ದರೂ, ಕತ್ತಲೆಯಲ್ಲೇ ಮರೆಯಾದ ನಿಕೋಲಾ ಟೆಸ್ಲಾ ಅವರ ಬಗ್ಗೆ ತಿಳಿದುಕೊಳ್ಳಲು ಹಿಂದಿನ ಬರಹದಲ್ಲಿ ಮುಂದಡಿ ಇಟ್ಟಿದ್ದೆವು. ಇಂದಿನ ಬರಹದಲ್ಲಿ ಅವರ ಅರಿಮೆಯ ಬಗ್ಗೆ ಇನ್ನೊಂದಿಶ್ಟು ತಿಳಿದುಕೊಳ್ಳೋಣ. ಟೆಸ್ಲಾರವರಿಗಿದ್ದ ಬೇರೆಬಗೆಯಲ್ಲಿ ಯೋಚಿಸಿ ತೊಡಕುಬಿಡಿಸುವ ಅರಿಮೆಯನ್ನು ತಿಳಿಯಲು, ನಾವು...